Sitara: ಖ್ಯಾತ ನಟಿಯರನ್ನು ಹಿಂದೆ ಹಾಕಿದ ಮಹೇಶ್ ಪುತ್ರಿ- ಚಿಕ್ಕ ವಯಸ್ಸಿಗೆ ಮಾಡುತ್ತಿರುವುದೇನು ಗೊತ್ತೇ? ಇವೆಲ್ಲ ಈ ವಯಸ್ಸಿಗೆ ಬೇಕಿತ್ತಾ??

Sitara: ನಟ ಮಹೇಶ್ ಬಾಬು ಅವರು ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ಸರ್ಕಾರು ವಾರಿ ಪಾಟ ಸಿನಿಮಾ ಇಂದ ಹಿಟ್ ಪಡೆದಿರುವ ಮಹೇಶ್ ಬಾಬು (Mahesh Babu) ಅವರು ಈಗ ತ್ರಿವಿಕ್ರಂ ಶ್ರೀನಿವಾಸ್ ರಾವ್ (Shrinivas Rao) ಅವರ ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ. ಹಾಗೆಯೇ ಮಹೇಶ್ ಬಾಬು ಅವರು ಪಕ್ಕಾ ಫ್ಯಾಮಿಲಿ (Family) ಮ್ಯಾನ್. ಫ್ಯಾಮಿಲಿ ಜೊತೆಗೆ ಹೆಚ್ಚಿನ ಸಮಯ ಕಳೆಯುತ್ತಾರೆ ಮಹೇಶ್. ಇದನ್ನೂ ಓದಿ: Pavithra: ಪವಿತ್ರ ರವರಿಗೆ ಪ್ರೀತಿ ನರೇಶ್ ಮೇಲೆಯೇ?? ಅಥವಾ ಅವರ ಆಸ್ತಿಯ ಮೇಲೆಯೇ? ನೇರವಾಗಿ ಪ್ರಶ್ನೆ ಕೇಳಿದ ಪತ್ರಕರ್ತೆ. ನಟಿ ಒಪ್ಪಿಕೊಂಡು ಹೇಳಿದ್ದೇನು ಗೊತ್ತೆ?

JOSH 2 | Live Kannada News
Sitara: ಖ್ಯಾತ ನಟಿಯರನ್ನು ಹಿಂದೆ ಹಾಕಿದ ಮಹೇಶ್ ಪುತ್ರಿ- ಚಿಕ್ಕ ವಯಸ್ಸಿಗೆ ಮಾಡುತ್ತಿರುವುದೇನು ಗೊತ್ತೇ? ಇವೆಲ್ಲ ಈ ವಯಸ್ಸಿಗೆ ಬೇಕಿತ್ತಾ?? https://sihikahinews.com/2023/05/29/entertainment-mahesh-babu-daughter-sitara-ghattamaneni/

ಮಕ್ಕಳು ಎಂದರೆ ಮಹೇಶ್ ಬಾಬು ಅವರಿಗೆ ತುಂಬಾ ಇಷ್ಟ. ಮಹೇಶ್ ಹಾಗೂ ನಮ್ರತಾ ದಂಪತಿಗೆ ಇಬ್ಬರು ಮಕ್ಕಳು ಗೌತಮ್ ಮತ್ತು ಸಿತಾರ (sitara-ghattamaneni). ಮಹೇಶ್ ಬಾಬು ಅವರ ಮಗಳು ಸಿತಾರ ಅವರ ಬಗ್ಗೆ ಎಲ್ಲರಿಗು ಗೊತ್ತೇ ಇದೆ. ಮಹೇಶ್ ಬಾಬು ಅವರ ಮಗಳು ಸಿತಾರ, ಸರ್ಕಾರು ವಾರಿ ಪಾಟ ಸಿನಿಮಾದ ಪೆನ್ನಿ ಹಾಡಿನಲ್ಲಿ ಪ್ರೊಮೋಷನ್ ಗಾಗಿ ಹೆಜ್ಜೆ ಹಾಕಿದ್ದರು. ಸಿತಾರಾ ಅವರ ಸ್ಟೈಲ್ (Style) ಮತ್ತು ಗ್ರೇಸ್ ಎರಡು ಜನರಿಗೆ ಇಷ್ಟವಾಗಿತ್ತು. ಇದನ್ನೂ ಓದಿ: KMF Job: ನಮ್ಮ ನಂದಿನಿ ಸಂಸ್ಥೆಯಲ್ಲಿ ಇದೆ ಉದ್ಯೋಗಗಳು- ಖಾಲಿ ಇರುವ ಈ ಹುದ್ದೆಗಳಿಗೆ ಅರ್ಜಿ ಹಾಕಿ. ಉದ್ಯೋಗ ಪಡೆಯಿರಿ. ಏನು ಮಾಡಬೇಕು ಗೊತ್ತೇ?

ಇನ್ನು ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಸಿತಾರ ತಾವು ಡ್ಯಾನ್ಸ್ (dance) ಮಾಡುವ ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಸಿತಾರ ಅವರ ಡ್ಯಾನ್ಸ್ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತದೆ. ಇತ್ತೀಚೆಗೆ ಇವರು ವಂಶಿ ಪೈಡಿಪಲ್ಲಿ ಅವರ ಮಗಳ ಜೊತೆಗೆ ಯೂಟ್ಯೂಬ್ ಚಾನೆಲ್ ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದರು. ಇತ್ತೀಚೆಗೆ ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಶುರು ಮಾಡಿದ್ದಾರೆ.

ಆ ಯೂಟ್ಯೂಬ್ ಚಾನೆಲ್ ನಲ್ಲಿ ತಮ್ಮ ಟ್ರಾವೆಲ್ ಜರ್ನಿ ವಿಡಿಯೋಗಳನ್ನು ಶೇರ್ ಮಾಡುತ್ತಿದ್ದಾರೆ. ಇದೀಗ ದುಬೈ ಪ್ರವಾಸದ ವಿಡಿಯೋವನ್ನು ಸಿತಾರ ಶೇರ್ ಮಾಡಿದ್ದಾರೆ, Join our exciting journey of entertainment and fun ಎಂದು ಕ್ಯಾಪ್ಶನ್ ಬರೆದು ಟ್ರಾವೆಲ್ ಜರ್ನಿಯ ಶಾರ್ಟ್ ವಿಡಿಯೋಗಳನ್ನು ಶೇರ್ ಮಾಡಿದ್ದು, ಈ ವಿಡಿಯೋದಲ್ಲಿ ಸಿತಾರ ಅವರು ಯಾವುದೇ ಹೀರೋಯಿನ್ ಗೆ ಕಡಿಮೆ ಇಲ್ಲ ಎನ್ನುವ ಹಾಗೆ ಕಾಣುತ್ತಿದ್ದು, ನೆಟ್ಟಿಗರು ಸಿತಾರ ಅವರ ಸೌಂದರ್ಯಕ್ಕೆ ಫಿದಾ ಆಗಿದ್ದಾರೆ..ಎನ್ನುತ್ತಿದ್ದಾರೆ. ಇದನ್ನೂ ಓದಿ:Business News: ಹೆಚ್ಚು ಬೇಡವೇ ಬೇಡ, ಕೇವಲ 10 ಸಾವಿರದಿಂದ ಆರಂಭ ಮಾಡಿ ಲಕ್ಷ ಲಕ್ಷ ಗಳಿಸುವುದು ಹೇಗೆ ಗೊತ್ತೇ??

Comments are closed.