Film News: ದೇಶದಲ್ಲಿಯೇ ನಂಬರ್ ನಿರೂಪಕಿ ಸುಮಾ ರವರು ಒಂದು ಎಪಿಸೋಡಿಗೆ ಪಡೆಯುವ ಚಿಲ್ಲರೆ ಸಂಭಾವನೆ ಎಷ್ಟು ಗೊತ್ತೇ?? ಈಕೆಗೆ ಇಷ್ಟೇನಾ??

Film News: ತೆಲುಗು ಕಿರುತೆರೆ (Telugu) ಯಲ್ಲಿ ಮತ್ತು ಸಿನಿಮಾಗಳ ವಿಷಯಗಳಲ್ಲಿ ಆಂಕರ್ (Anchor) ಆಗಿ ಹೆಸರು ಮಾಡಿ, ಹೊಸ ಇತಿಹಾಸವನ್ನೇ ಸೃಷ್ಟಿಸಿದವರು ಸುಮಾ ಕನಕಾಲ (Suma kanakala), ಇವರ ಬಗ್ಗೆ ಹೊಸದಾಗಿ ಹೇಳುವ ಅಗತ್ಯವಿಲ್ಲ. ಇವರು ನಿರೂಪಕಿಯಾಗಿ ನಂಬರ್ 1 ಸ್ಥಾನದಲ್ಲಿದ್ದಾರೆ. ಇವರಿಗೆ ದೊಡ್ಡದಾಗಿ ಕ್ರೇಜ್ (Craze)ಇದೆ, ಇತ್ತೀಚೆಗೆ ಇವರು ಸಂಭಾವನೆ ಜಾಸ್ತಿ ಮಾಡಿಕೊಂಡಿದ್ದಾರೆ ಎಂದು ಸುದ್ದಿ ಸಿಕ್ಕಿದೆ. ಸಿನಿಮಾ ಕ್ಷೇತ್ರದ ಕಾರ್ಯಕ್ರಮಗಳು, ಸ್ಟಾರ್ ಹೀರೋ (Star Heroine)ಸಿನಿಮಾದ ಪ್ರೀರಿಲೀಸ್ ಇವೆಂಟ್ (Pre release event). ಇದನ್ನೂ ಓದಿ: Political news: ದಿಡೀರ್ ಎಂದು ಕ್ಯಾಮೆರಾ ಮುಂದೆ ಮತ್ತೊಂದು ಶಾಕಿಂಗ್ ಹೇಳಿಕೆ ಕೊಟ್ಟ ಧನಂಜಯ್- ಸಿದ್ದು ಆಫರ್ ಬಗ್ಗೆ ಹೇಳಿದ್ದೇನು ಗೊತ್ತೇ??

JOSH 2 | Live Kannada News
Film News: ದೇಶದಲ್ಲಿಯೇ ನಂಬರ್ ನಿರೂಪಕಿ ಸುಮಾ ರವರು ಒಂದು ಎಪಿಸೋಡಿಗೆ ಪಡೆಯುವ ಚಿಲ್ಲರೆ ಸಂಭಾವನೆ ಎಷ್ಟು ಗೊತ್ತೇ?? ಈಕೆಗೆ ಇಷ್ಟೇನಾ?? https://sihikahinews.com/2023/06/04/telugu-anchor-suma-kanakala-charges-for-an-episode/

ಸಿನಿಮಾ ಪ್ರೊಮೋಷನ್ ಗೆ ತಂಡದ ಇಂಟರ್ವ್ಯೂ ಇದೆಲ್ಲವನ್ನು ಸುಮಾ ಅವರೇ ಮಾಡುತ್ತಾರೆ. ಸುಮಾ ಅವರು ಒಂದು ಸಿನಿಮಾ ಇಂಟರ್ವ್ಯೂ ಮಾಡಿದರೆ ಆ ಸಿನಿಮಾ ಖಂಡಿತವಾಗಿ ಹಿಟ್ ಆಗುತ್ತದೆ ಎಂದು ಕೂಡ ಹೇಳುತ್ತಾರೆ. ಈ ಕಾರಣಗಳಿಂದ ಸುಮಾ ಅವರು ಬೇರೆ ಎಲ್ಲಾ ಆಂಕರ್ ಗಳಿಗಿಂತ ಒಂದು ಹೆಜ್ಜೆ ಮೇಲಿದ್ದು ಮಿಂಚುತ್ತಿದ್ದಾರೆ. ವಯಸ್ಸಿನ ಕಾರಣಕ್ಕೆ ಅನೇಕ ಜನರಿಗೆ ಸಿಗುವ ಅವಕಾಶಗಳು ಕಡಿಮೆ ಆಗುತ್ತಿದೆ. ಹೊಸಬರು ಬಂದರೆ ಹಳಬರು ಮರೆಯಾಗುತ್ತಾರೆ.

ಆದರೆ ಸುಮಾ ಅವರ ಕ್ರೇಜ್ ಮಾತ್ರ ಕಡಿಮೆ ಆಗಿಲ್ಲ. ದಿನದಿಂದ ದಿನಕ್ಕೆ ಇವರ ಶೋಗಳು ಹೆಚ್ಚಾಗುತ್ತಲೇ ಇದೆ. ಸ್ಟಾರ್ ಹೀರೋಗಳಿಗೆ ಇರುವ ಹಾಗೆ ಸುಮಾ ಅವರಿಗೆ ಫ್ಯಾನ್ ಫಾಲೋಯಿಂಗ್ ಇದೆ. ಇಂಡಸ್ಟ್ರಿಯಲ್ಲಿ ದಶಕಗಳ ಕಾಲ ಸುಮಾ ಅವರು ಇದ್ದರು ಕ್ರೇಜ್ ಜಾಸ್ತಿ ಆಗುತ್ತಲೇ ಇರುವ ಕಾರಣ ಅವರ ಸಂಭಾವನೆ ಜಾಸ್ತಿಯಾಗಿದೆ. ಇತ್ತೀಚೆಗೆ ಸುಮ ಅವರು ನಿರೂಪಣೆಯಿಂದ ಹೊರಾಗಿರುತ್ತಾರೆ ಎಂದು ಹೇಳಲಾಗಿತ್ತು. ಆದರೆ ಅದು ಸುಳ್ಳಾಗಿದ್ದು, ಸುಮಾ ಅವರು ಬಿಡುವಿಲ್ಲದ ಹಾಗೆ ಸಿನಿಮಾ ಹಾಗೂ ಕಿರುತೆರೆ ಕಾರ್ಯಕ್ರಮಗಳಲ್ಲಿ ಬ್ಯುಸಿ ಆಗಿದ್ದಾರೆ. ಇದನ್ನೂ ಓದಿ:Gajakesari yoga: ಸುಖ ಪಡುತ್ತಿದ್ದ ಈ ರಾಶಿಗಳಿಗೆ ಕೊನೆಗೂ ಗಜಕೇಸರಿ ಯೋಗ ಶುರು- ಇನ್ನು ಕಷ್ಟ ಪಕ್ಕ- ಆದರೆ ತಿಳಿದುಕೊಂಡು ಎಚ್ಚೆತ್ತುಕೊಳ್ಳಿ.

ಪ್ರೀ ರಿಲೀಸ್ ಇವೆಂಟ್ ಗಳಲ್ಲೂ ಇವರೇ ಕಾಣಿಸಿಕೊಳ್ಳುತ್ತಿದ್ದಾರೆ. ಸಾಮಾನ್ಯವಾಗಿ ಸುಮಾ ಅವರು ಸಿನಿಮಾ ಸಂಬಂಧಿತ ಒಂದು ಕಾರ್ಯಕ್ರಮಕ್ಕೆ 5 ಲಕ್ಷದವರೆಗೂ ಸಂಭಾವನೆ ಪಡೆಯುತ್ತಿದ್ದಾರೆ. ಟಿವಿ ಕಾರ್ಯಕ್ರಮಕ್ಕೆ, ಒಂದು ಎಪಿಸೋಡ್ ಗೆ 3 ಲಕ್ಷದವರೆಗು ಸಂಭಾವನೆ ಪಡೆಯುತ್ತಿದ್ದಾರೆ. ಈಗ ಸುಮಾ ಅವರು ತಿಂಗಳಿಗೆ 30 ಲಕ್ಷಕ್ಕಿಂತ ಹೆಚ್ಚು ಹಣ ಸಂಪಾದನೆ ಮಾಡುತ್ತಿದ್ದಾರೆ ಎಂದು ಮೂಲಗಳ ಪ್ರಕಾರ ತಿಳಿದುಬಂದಿದೆ. ಇದನ್ನೂ ಓದಿ: Aadhar card:ಆಧಾರ್ ಕಾರ್ಡ್ ನಲ್ಲಿ ಇರುವ ನಿಮ್ಮ ಖರಾಬು ಫೋಟೋವನ್ನು ಬದಲಾಯಿಸಿ – ಇದೀಗ ಮತ್ತಷ್ಟು ಸುಲಭ. ಹೇಗೆ ಗೊತ್ತೇ??

Comments are closed.