Sakshi agarwal: ಒಳಉಡುಪಿನಲ್ಲಿ ಫೋಟೋಶೂಟ್ ಮಾಡಿಸುವ ಧೈರ್ಯ ಸೌತ್ ನಟಿಯರಿಗೆ ಇಲ್ಲ ಎಂಬ ಮಾತಿಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ನೀಡಿದ ‘ಸಾಫ್ಟ್ವೇರ್ ಗಂಡ’ ಸಿನಿಮಾದ ನಾಯಕಿ!! ಹೇಳಿದ್ದೇನು ಗೊತ್ತೇ?

Sakshi agarwal: ಸಾಮಾಜಿಕ ಜಾಲತಾಣ (Social Media) ದಲ್ಲಿ ಸಿನಿಮಾ ನಟ ನಟಿಯರು ಸದಾ ಆಕ್ಟಿವ್ ಆಗಿರುತ್ತಾರೆ. ಇನ್ಸ್ಟಾಗ್ರಾಮ್ (Instagram) ನಲ್ಲಿ ಸಾಕಷ್ಟು ತರಾವರಿ ಪೋಸ್ಟ್ಗಳನ್ನು ಮಾಡುವುದರ ಮೂಲಕ ನಟಿಯರು ತಮ್ಮ ಅಭಿಮಾನಿಗಳ ಜೊತೆಗೆ ನಿರಂತರ ಸಂಪರ್ಕದಲ್ಲಿ ಇರುತ್ತಾರೆ. ಆದರೆ ಇವರು ಹಾಕುವ ಪ್ರತಿಯೊಂದು ಪೋಸ್ಟ್ (Post) ಕೂಡ ಹಲವು ಕಮೆಂಟ್ (Comment) ಗಳಿಗೆ ಕಾರಣವಾಗುತ್ತವೆ. ಕೆಲವರು ನಟಿಯರ ಫೋಟೋ (Photo) ನೋಡಿ ವಾವ್ ಎಂದರೆ ಇನ್ನೂ ಕೆಲವರು ಬಾಯಿಗೆ ಬಂದಂತೆ ಕಮೆಂಟ್ ಮಾಡುತ್ತಾರೆ. ನಟಿಯರನ್ನು ಕೆಣಕುತ್ತಾರೆ. ಹೀಗೆ ದಕ್ಷಿಣ ಭಾರತದ ನಟಿ ಒಬ್ಬಳನ್ನು ಕೆಣಕಿದ ನೆಟ್ಟಿಗನಿಗೆ ಆಕೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ನೀಡಿದ್ದಾಳೆ. ಇದನ್ನೂ ಓದಿ:Aadhar card:ಆಧಾರ್ ಕಾರ್ಡ್ ನಲ್ಲಿ ಇರುವ ನಿಮ್ಮ ಖರಾಬು ಫೋಟೋವನ್ನು ಬದಲಾಯಿಸಿ – ಇದೀಗ ಮತ್ತಷ್ಟು ಸುಲಭ. ಹೇಗೆ ಗೊತ್ತೇ??

JOSH 2 | Live Kannada News
Sakshi agarwal: ಒಳಉಡುಪಿನಲ್ಲಿ ಫೋಟೋಶೂಟ್ ಮಾಡಿಸುವ ಧೈರ್ಯ ಸೌತ್ ನಟಿಯರಿಗೆ ಇಲ್ಲ ಎಂಬ ಮಾತಿಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ನೀಡಿದ 'ಸಾಫ್ಟ್ವೇರ್ ಗಂಡ' ಸಿನಿಮಾದ ನಾಯಕಿ!! ಹೇಳಿದ್ದೇನು ಗೊತ್ತೇ? https://sihikahinews.com/2023/06/10/sakshi-agarwal-reply-to-fan/

ಸಾಕ್ಷಿ ಅಗರ್ವಾಲ್ (Sakshi agarwal) ಬಹುಭಾಷಾ ನಟಿ, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ಹೆಚ್ಚಾಗಿ ಅಭಿನಯಿಸಿದ್ದಾರೆ. ಕಮಲಹಾಸನ್ (Kamal Hasan) ನಡೆಸಿಕೊಡುವ ಬಿಗ್ ಬಾಸ್ ಸೀಸನ್ (Bigg Boss) 3ಲ್ಲಿಯೂ ಕೂಡ ಸ್ಪರ್ಧಿ ಆಗಿದ್ದವರು ಸಾಕ್ಷಿ ಅಗರ್ವಾಲ್. ಒಬ್ಬ ನಟಿ ಮಾತ್ರವಲ್ಲದೆ ಮಾಡಲ್ ಕೂಡ ಆಗಿರುವ ಸಾಕ್ಷಿ ಇನ್ಸ್ಟಾಗ್ರಾಮ್ ನಲ್ಲಿ ತರಾವರಿ ಫೋಟೋಗಳನ್ನು ಅಪ್ಲೋಡ್ ಮಾಡುತ್ತಾರೆ. ಇವರ ಫೋಟೋಗಳಿಗೆ ಸಾಕಷ್ಟು ಗುಡ್ ಅಂಡ್ ಬ್ಯಾಡ್ ಕಮೆಂಟ್ಗಳು ಬರುತ್ತವೆ.

ಇತ್ತೀಚೆಗೆ ಸಾಕ್ಷಿ ಅಗರವಾಲ್ ಅವರ ಫೋಟೋ ಒಂದಕ್ಕೆ ಅವರ ಇನ್ಸ್ಟಾಗ್ರಾಮ್ ವಾಲ್ ಮೇಲೆ ಒಬ್ಬ ಈ ರೀತಿ ಪ್ರತಿಕ್ರಿಯಿಸಿದ್ದ. “ದಕ್ಷಿಣ ಭಾರತದ ನಟಿಯರಿಗೆ ಒಳಉಡುಪಿನ ಫೋಟೋಶೂಟ್ ಮಾಡಿಸುವ ಧೈರ್ಯ ಇಲ್ಲ” ಎಂದು ಬರೆದುಕೊಂಡಿದ್ದ. ಆದರೆ ಇದನ್ನು ನೋಡಿ ಅಷ್ಟಕ್ಕೆ ಸುಮ್ಮನಾದ ಸಾಕ್ಷಿ ಆತನಿಗೆ ಸರಿಯಾದ ಟಾಂಗ್ ಕೊಟ್ಟಿದ್ದಾರೆ.

ದಕ್ಷಿಣ ಭಾರತದ ನಟಿಯರಿಗೆ ಅವರು ಪ್ರತಿಭೆಯ ಮೇಲೆ ನಂಬಿಕೆ ಇದೆ ಹೊರತು ಮೈಮಾಟ ಪ್ರದರ್ಶನದಲ್ಲಿ ಅಲ್ಲ ಎಂದು ಉತ್ತರಿಸುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಹಲವರು ಸಾಕ್ಷಿ ಅಗರವಾಲ್ ಅವರ ಈ ಪ್ರತಿಕ್ರಿಯೆಗೆ ಶಹಬ್ಬಾಶ್ ಹೇಳಿದ್ದಾರೆ. ಇದನ್ನೂ ಓದಿ:Political news: ದಿಡೀರ್ ಎಂದು ಕ್ಯಾಮೆರಾ ಮುಂದೆ ಮತ್ತೊಂದು ಶಾಕಿಂಗ್ ಹೇಳಿಕೆ ಕೊಟ್ಟ ಧನಂಜಯ್- ಸಿದ್ದು ಆಫರ್ ಬಗ್ಗೆ ಹೇಳಿದ್ದೇನು ಗೊತ್ತೇ??

ನಟಿ ಸಾಕ್ಷಿ ಅಗರವಾಲ್ ನವರಸ ನಾಯಕ ಜಗ್ಗೇಶ್ ಅಭಿನಯದ ಸಾಫ್ಟ್ವೇರ್ ಗಂಡ ಎನ್ನುವ ಸಿನಿಮಾದಲ್ಲಿ ಎರಡನೇ ನಾಯಕಿಯಾಗಿ ಅಭಿನಯಿಸಿದ್ದರು. ಈ ಸಿನಿಮಾವನ್ನು ಹೊರತುಪಡಿಸಿ ಅವರು ಕನ್ನಡದಲ್ಲಿ ಬೇರೆ ಸಿನಿಮಾಗಳನ್ನು ಮಾಡಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇರುವುದರಿಂದ ಸಾಕ್ಷಿ ಅಗರವಾಲ್ ಎಲ್ಲರಿಗೂ ಚಿರಪರಿಚಿತ ನಟಿ. ಇದನ್ನೂ ಓದಿ:Insurance: ರೈಲ್ವೆ ಪ್ರಯಾಣಕ್ಕೂ ಮುನ್ನ ಈ ಚಿಕ್ಕ ಕೆಲಸ ಮಾಡಿದರೇ, ಏನೇ ಆದರೂ ಹತ್ತು ಲಕ್ಷದ ವರೆಗೂ ಹಣ ನೀಡುತ್ತೆ ರೈಲ್ವೆ ಇಲಾಖೆ- 35 ಪೈಸೆ ಖರ್ಚು ಮಾಡಿ ಸಾಕು.

Comments are closed.