Bluetick: ಫೇಸ್ಬುಕ್, ಇನ್ಸ್ಟಾಗ್ರಾಮ್ ನಲ್ಲಿ ನೀವು ಸೆಲೆಬ್ರೆಟಿ ಅಲ್ಲದೆ ಇದ್ದರೂ ಸುಲಭವಾಗಿ ಬ್ಲೂ ಟಿಕ್, ಪಡೆಯುವುದು ಹೇಗೆ ಗೊತ್ತೇ?? ದೇವ್ರೇ ಇಷ್ಟೊಂದು ಸುಲಭನಾ??

Bluetick: ಎಲಾನ್ ಮಸ್ಕ್ (Elon Musk) ಅವರು ಟ್ವಿಟರ್ (Twitter) ಖರೀದಿ ಮಾಡಿದ ನಂತರ ಅನೇಕ ಬದಲಾವಣೆಗಳನ್ನು ತಂದಿದ್ದಾರೆ. ಟ್ವಿಟರ್ ನಲ್ಲಿ ಈಗ ಹಣ ಕೊಟ್ಟು ಬ್ಲೂ ಟಿಕ್ (Blue Tick) ಪಡೆಯಬಹುದು. ಈಗ ಇದೇ ಮಾದರಿಯನ್ನು ಮೆಟಾ ಸಂಸ್ಥೆ ಕೂಡ ಅನುಸರಿಸುವ ಹಾಗೆ ಕಾಣುತ್ತಿದೆ. ಜೂನ್ 7ರಿಂದ ಮೆಟಾ (Meta) ಸಂಸ್ಥೆ ಈ ಹೊಸ ನಿಯಮವನ್ನು ಜಾರಿಗೆ ತಂದಿದ್ದು, ಟ್ವಿಟರ್ ಹಾಗೆಯೇ ಕಾರ್ಯನಿರ್ವಹಿಸಲಿದೆ. ಇನ್ನುಮುಂದೆ ಇನ್ಸ್ಟಾಗ್ರಾಮ್ (Instagram) ಮತ್ತು ಫೇಸ್ ಬುಕ್ (facebook) ಬಳಕೆದಾರರು ಬ್ಲೂ ಟಿಕ್ ಪಡೆಯಬಹುದು. ಇದನ್ನೂ ಓದಿ: Cricket News: ವಿಶ್ವಕಪ್ ಫೈನಲ್ ಸೋತ ಬೆನ್ನಲ್ಲೇ ಭಾರತ ತಂಡಕ್ಕೆ ಭರ್ಜರಿ ಸಿಹಿ ಸುದ್ದಿ- ತಂಡ ಸೇರಿಕೊಂಡ ಬೆಂಕಿ ಬಿರುಗಾಳಿ ಆಟಗಾರ. ಯಾರು ಗೊತ್ತೆ??ಇನ್ನು ಬನ್ರೋ ಯಾರ್ ಬರ್ತೀರಾ.

JOSH 2 | Live Kannada News
Bluetick: ಫೇಸ್ಬುಕ್, ಇನ್ಸ್ಟಾಗ್ರಾಮ್ ನಲ್ಲಿ ನೀವು ಸೆಲೆಬ್ರೆಟಿ ಅಲ್ಲದೆ ಇದ್ದರೂ ಸುಲಭವಾಗಿ ಬ್ಲೂ ಟಿಕ್, ಪಡೆಯುವುದು ಹೇಗೆ ಗೊತ್ತೇ?? ದೇವ್ರೇ ಇಷ್ಟೊಂದು ಸುಲಭನಾ?? https://sihikahinews.com/2023/06/13/how-to-get-blue-tick-on-facebook-instagram-and-twitter/

ಯಾವುದೇ ಜನ ಹಣ ಪಾವತಿ ಮಾಡುವ ಮೂಲಕ ಬ್ಲೂ ಟಿಕ್ ಪಡೆದುಕೊಳ್ಳಬಹುದು, ಇದಕ್ಕಾಗಿ ನೀವು ತಿಂಗಳಿಗೆ ಇಷ್ಟು ಎಂದು ಹಣ ಪಾವತಿ ಮಾಡಬೇಕಾಗುತ್ತದೆ.. ತಿಂಗಳಿಗೆ ₹599 ಪಾವತಿ ಮಾಡುವ ಮೂಲಕ ನೀವು ಅಧಿಕೃತವಾದ ಬ್ಲೂ ಟಿಕ್ ಪಡೆಯಬಹುದು. ಬ್ಲೂ ಟಿಕ್ ಪಡೆಯುವುದರಿಂದ ಜನರು ನೀವು ಹಾಕುವ ಯಾವುದೇ ಮಾಹಿತಿಯನ್ನು ಅನುಮಾನಿಸದೆ ನಂಬಬಹುದು. ಹಾಗೆಯೇ ಇನ್ನಷ್ಟು ಪ್ರಯೋಜನಗಳು ಕೂಡ ಇದೆ..
ನಮ್ಮ ಭಾರತ ದೇಶದಲ್ಲಿ ಇನ್ಸ್ಟಾಗ್ರಾಮ್ ಮತ್ತು ಫೇಸ್ ಬುಕ್ ಅನ್ನು ಪರಿಶೀಲಿಸುವುದು ಹೇಗೆ ಎಂದು ತಿಳಿಸುತ್ತೇವೆ ನೋಡಿ..

1.ನಿಮ್ಮ ಆಂಡ್ರ್ಯಾಯ್ಡ್ ಅಥವಾ iOS ನಲ್ಲಿ ಫೇಸ್ ಬುಕ್ ಅಥವಾ ಇನ್ಸ್ಟಾಗ್ರಾಮ್ ಅಪ್ಲಿಕೇಶನ್ ಓಪನ್ ಮಾಡಿ
2.ನೀವು ಪರಿಶೀಲಿಸಬೇಕು ಎಂದಿರುವ ಪ್ರೊಫೈಲ್ ಓಪನ್ ಮಾಡಿ
3.ಸೆಟ್ಟಿಂಗ್ಸ್ ನಲ್ಲಿ ಅಕೌಂಟ್ ಆಪ್ಶನ್ ಗೆ ಹೋಗಿ
4.ಮೆಟಾ ವೆರಿಫೈಡ್ ಎನ್ನುವ ಆಪ್ಶನ್ ಆಯ್ಕೆ ಮಾಡಿ. ಈ ಆಪ್ಶನ್ ಸಿಗದೆ ಹೋದರೆ, ನಿಮ್ಮ ಅಪ್ಲಿಕೇಶನ್ ಅಪ್ಡೇಟ್ ಮಾಡಿ
5.ಪೇಮೆಂಟ್ ಮೆಥಡ್ ಆಯ್ಕೆ ಮಾಡಿ
6.ಸರ್ಕಾರ ಕೊಟ್ಟಿರುವ ಯಾವುದಾದರೂ ಐಡಿ ಬಳಸಿ ವೆರಿಫೈ ಮಾಡುವ ಪ್ರೊಸಿಜರ್ ಅನುಸರಿಸಿ
7.ಈ ಪ್ರೊಸಿಜರ್ ಮುಗಿದ ನಂತರ ನಿಮ್ಮ ಅಕೌಂಟ್ ಗೆ ಬ್ಲೂ ಟಿಕ್ ಬರುತ್ತದೆ.

ನಿಮ್ಮ ಅಕೌಂಟ್ ಗೆ ಬ್ಲೂ ಟಿಕ್ ಬೇಕು ಎಂದರೆ, ನಿಮ್ಮ ವಯಸ್ಸು 18 ವರ್ಷ ಮೀರಿರಬೇಕು, ನಿಮ್ಮ ಹಿಂದಿನ ಪೋಸ್ಟ್ ಗಳನ್ನು ಅವರು ಚೆಕ್ ಮಾಡುತ್ತಾರೆ. ನಿಮ್ಮ ಐಡಿಯಲ್ಲಿ ಇರುವ ಫೋಟೋ, ಫೇಸ್ ಬುಕ್ ಇನ್ಸ್ಟಾಗ್ರಾಮ್ ನಲ್ಲಿ ಇರುವ ಫೋಟೋ ಗೆ ಹೊಂದಬೇಕು. ಪಬ್ಳಿಕ್ ಫಿಗರ್ಸ್, ಸೆಲೆಬ್ರಿಟಿಗಳು, ರೈಟರ್ಸ್, ಬ್ರಾಂಡ್ ಗಳ ಅಕೌಂಟ್ ಇರುವವರು ವೆರಿಫೈಡ್ ಬ್ಲೂ ಟಿಕ್ ಪಡೆಯಲು ಅಪ್ಲಿಕೇಶನ್ ಹಾಕಬಹುದು. ಈಗ ಮೆಟಾ ವೆರಿಫೈಡ್ ಭಾರತ, ಯುಎಸ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಸೇರಿದಂತೆ ಇನ್ನು ಕೆಲವು ರಾಷ್ಟ್ರದಲ್ಲಿ ಲಭ್ಯವಿದೆ. ಇದನ್ನೂ ಓದಿ: JIO offers: ಮತ್ತೊಂದು ಗೇಮ್ ಚೇಂಜರ್ ಪ್ಲಾನ್- ಅಂಬಾನಿ ಈ ಬಾರಿ ಜಿಯೋ ಬಳಕೆದಾರರಿಗೆ ಬಂಪರ್ ಆಫರ್- ಏನೆಲ್ಲಾ ಸಿಗಲಿದೆ ಗೊತ್ತೇ??

Comments are closed.