kashi yatra: ಬಿಜೆಪಿ ಜಾರಿಗೆ ತಂದ ಎಲ್ಲಾ ಯೋಜನೆಗಳಿಗೆ ಬ್ರೇಕ್ ಹಾಕಿದ್ದ ಕಾಂಗ್ರೆಸ್, ಇದೊಂದನ್ನು ಮಾತ್ರ ಮುಂದುವರಿಕೆಗೆ ನಿರ್ಧಾರ? ಭೇಷ್ ಎಂದ ನೆಟ್ಟಿಗರು!

kashi yatra: ಕಾಶಿ (Kashi) ಗೆ ಹೋಗಿಬರಬೇಕು ಎನ್ನುವುದು ನಮ್ಮ ದೇಶದಲ್ಲಿ ಹಲವರ ಕನಸು, ಅದೇ ರೀತಿ ಕಳೆದ ವರ್ಷ ನಮ್ಮ ರಾಜ್ಯದಿಂದ 30 ಸಾವಿರಕ್ಕಿಂತ ಹೆಚ್ಚು ಜನರು, ಕಾಶಿಗೆ ಹೋಗಿಬಂದಿದ್ದಾರೆ. ಅವರಿಗಲ್ಲ ಈಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ಒಂದು ಭರ್ಜರಿಯಾದ ಗುಡ್ ನ್ಯೂಸ್ ಸಿಕ್ಕಿದೆ. ಅದೇನೆಂದರೆ ಕಾಶಿಯಾತ್ರೆಗೆ ಹೋಗಿ ಬಂದಿರುವವರಿಗೆ ಸಬ್ಸಿಡಿ ಹಣ ಕೊಡಲು ಸರ್ಕಾರ ತೀರ್ಮಾನ ಮಾಡಿದೆ.. ಇದರ ಬಗ್ಗೆ ಖುದ್ದು ನರೇಂದ್ರ ಮೋದಿ ಅವರೇ ಮಾತನಾಡಿದ್ದಾರೆ..

ಕಾಶಿಯಾತ್ರೆಗೆ ಹೋಗಿ ಬಂದವರಿಗೆ ಸಹಾಯಧನ (cash assistance) ಕೊಡಬೇಕು ಎನ್ನುವುದು ನನ್ನ ಆಸೆಯಾಗಿತ್ತು, ಆದರೆ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಸಹ ಒಪ್ಪಿಗೆ ಕೊಟ್ಟ ಕಾರಣ ಈ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದ್ದಾರೆ. 2022ರ ಏಪ್ರಿಲ್ 1ರಿಂದ ಈ ಸಹಾಯಧನ ಯೋಜನೆ ಜಾರಿಗೆ ಬಂದಿದ್ದು, ಆ ದಿನಾಂಕದ ಬಳಿಕ ಹೋಗಿರುವವರಿಗೆ, ಸೂಕ್ತ ದಾಖಲೆಗಳನ್ನು ಪರಿಶೀಲಿಸಿ, 5000 ವರೆಗು ಸಹಾಯಧನ ಕೊಡಲಾಗುತ್ತದೆ. ಇದನ್ನು ಪಡೆಯಲು ಕೆಲವು ಮಾನದಂಡಗಳು ಇದೆ. Dont Miss: Wedding money: ನಿಮ್ಮ ಮದುವೆಯಲ್ಲಿ ನೀವು ಹಣ ಖರ್ಚು ಮಾಡುವುದು ಮಾತ್ರವಲ್ಲ ಈ ಒಂದು ಕೆಲಸ ಮಾಡಿದರೆ ಲಕ್ಷ ಲಕ್ಷ ಹಣ ಗಳಿಸಬಹುದು ಜೊತೆಗೆ ಗಿಫ್ಟ್ ಕೂಡ.. ಹೇಗೆ ಗೊತ್ತಾ?

ಕರ್ನಾಟಕ ರಾಜ್ಯದ ಖಾಯಂ ನಿವಾಸಿಗಳು ಮಾತ್ರ ಈ ಸೌಲಭ್ಯ ಪಡೆಯಬಹುದು, ಕಾಶಿ ಯಾತ್ರೆಗೆ ಹೋಗಿಬಂದಿರುವವರ ವಯಸ್ಸು, ಏಪ್ರಿಲ್ 1 ಕ್ಕೆ 18 ವರ್ಷ ತುಂಬಿರಬೇಕು. ಇದಕ್ಕಾಗಿ, ಐಡೆಂಟಿಟಿ ಕಾರ್ಡ್, ಆಧಾರ್ ಕಾರ್ಡ್ ಅಥವಾ ರೇಷನ್ ಕಾರ್ಡ್ ಕಡ್ಡಾಯವಾಗಿ ಇರಬೇಕು. ಕಾಶಿಯಾತ್ರೆಗೆ ಹೋಗಿರುವವರು ಇದಕ್ಕೆ ಅರ್ಜಿ ಸಲ್ಲಿಸಬಹುದು. ಈ ಸೌಲಭ್ಯ ಪಡೆಯಲು, ಕಾಶಿಗೆ ಹೋಗಲು ಬುಕ್ ಮಾಡಿರುವ ಟ್ರೇನ್ ಟಿಕೆಟ್, ರಿಟರ್ನ್ ಟಿಕೆಟ್ ಫೋಟೋ, ಪೂಜೆಯ ರಶೀದಿ ಅಥವಾ ಬೇರೆ ದಾಖಲೆ ಬೇಕಾಗುತ್ತದೆ. ಏಪ್ರಿಲ್ 1ರಿಂದ ಜೂನ್ 30ರ ವರೆಗೆ ಕಾಶಿಯಾತ್ರೆಗೆ ಹೋಗಿರುವವರು ಈ ದಾಖಲಾತಿಗಳನ್ನು ಧಾರ್ಮಿಕ ದತ್ತಿ ಇಲಾಖೆಗೆ ಖುದ್ದಾಗಿ ಸಲ್ಲಿಸಬಹುದು.

ವ್ಯವಸ್ಥಾಪಕರು ಕರ್ನಾಟಕ ರಾಜ್ಯ ಛತ್ರ, ವಾರಣಾಸಿ ಅವರು ದೃಢೀಕರಿಸದೆ ಇದ್ದರೆ ಆ ಅರ್ಜಿಯನ್ನು ತೆಗೆದುಕೊಳ್ಳುವುದಿಲ್ಲ. ಒಬ್ಬ ವ್ಯಕ್ತಿ ಒಂದು ಸಾರಿ ಮಾತ್ರ ಸಹಾಯ ಧನ ಪಡೆಯಬಹುದು. ಎರಡನೇ ಸಾರಿ ಕೊಡುವುದಿಲ್ಲ, ಅರ್ಜಿ ಸಲ್ಲಿಸುವ ಯಾತ್ರಾರ್ಥಿಗಳು ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಖಾತೆ ಹೊಂದಿರಬೇಕು ಹಾಗೆಯೇ ಬ್ಯಾಂಕ್ ಅಕೌಂಟ್ ಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು, ಇದರ ಬಗ್ಗೆ ಸರಿಯಾದ ಮಾಹಿತಿ ಕೊಟ್ಟಿರಬೇಕು. ನೀವು ಸಹಾಯಧನ ಪಡೆಯಲು ಎಲ್ಲಾ ಅಗತ್ಯ ದಾಖಲೆಗಳ ಜೊತೆಗೆ ಅರ್ಜಿ ಸಲ್ಲಿಸಿದ ನಂತರ ಅದನ್ನು ಪರಿಶೀಲಿಸಿ, ಸಹಾಯಧನವನ್ನು ಮಂಜೂರು ಮಾಡಲಾಗುತ್ತದೆ. Dont Miss: Fake App: ಅಬ್ಬಾ ಈ ಆಪ್ ಗಳನ್ನು ನೋಡಿದ್ರೆ ನಕಲಿ ಅಂತ ಅನ್ನಿಸಲ್ಲ, ಒಮ್ಮೆ ಡೌನ್ ಲೋಡ್ ಮಾಡಿದ್ರೆ ಮುಗಿತು ಜೀವನವೇ ಸರ್ವನಾಶ!

Comments are closed.