Bajaj Pulsar NS160: ಜುಜುಬಿ 15 ಸಾವಿರಕ್ಕೆ ನಿಮ್ಮ ಮನೆಗೆ ತಗೊಂಡು ಬನ್ನಿ ಬಜಾಜ್ ಪಲ್ಸರ್- ಹೊಸದು – ಹೇಗೆ ಗೊತ್ತೇ?? ಇದಾದ ಬಳಿಕ ಏನು ಮಾಡಬೇಕು ಗೊತ್ತೇ?

Bajaj Pulsar NS160:ಬಜಾಜ್ ಸಂಸ್ಥೆಯ ಪಲ್ಸರ್ ಬೈಕ್ ಎಲ್ಲಾ ಹುಡುಗರ ಫೇವರೆಟ್ ಬೈಕ್ ಎಂದರೆ ತಪ್ಪಲ್ಲ. ಒಂದು ಕಾಲದಲ್ಲಿ ಈ ಬೈಕ್ ಬೇಕು ಎಂದು ಹುಡುಗರು ಹಠ ಮಾಡುತ್ತಿದ್ದರು. ವಿಶೇಷವಾಗಿ ಪಲ್ಸರ್ ಎನ್.ಎಸ್ 160 (Bajaj Pulsar NS160) ಬೈಕ್ ಎಲ್ಲರ ಫೇವರೆಟ್ ಬೈಕ್ (Bike) ಆಗಿತ್ತು. ಈ ಬೈಕ್ ನಲ್ಲಿ ಮುಂದೆ ಟೆಲಿಸ್ಕೋಪಿಕ್ ಹಾಗೂ ಹಿಂದೆ ಪ್ರೀ ಲೋಡ್ ಅಡ್ಜಸ್ಟ್ ಮಾಡಬಹುದಾದ ಮೋನೋ ಶಾಕ್ ಡಿಸೈನ್ (Desigan) ಮಾಡಲಾಗಿತ್ತು. ಇದನ್ನೂ ಓದಿ: Abhishek marriage: ಕುಮಾರಣ್ಣನ, ನಿಖಿಲ್ ರಾಜಕೀಯದ ಕಾರಣಕ್ಕೆ ಅಭಿಷೇಕ್ ಮದುವೆಗೆ ಹೋಗದೆ ಇರುವಾಗ, ಸೈಲೆಂಟ್ ಆಗಿ ದೇವೇಗೌಡರು ಏನು ಮಾಡಿದ್ದಾರೆ ಗೊತ್ತೆ?

ಈ ಎಲ್ಲಾ ವಿಶೇಷತೆ ಇದ್ದ ಕಾರಣ ಈ ಬೈಕ್ ನಲ್ಲಿ ಎಷ್ಟೇ ದೂರ ಹೋದರು ಆಯಾಸ ದಣಿವು ಆಗುತ್ತಿರಲಿಲ್ಲ. ಈ ಪಲ್ಸರ್ ಎನ್.ಎಸ್ 160 ಬೈಕ್ ನಲ್ಲಿ 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್ಮಿಶನ್ ಲಭ್ಯವಿದೆ. ಈ ಬೈಕ್ ಗೆ 160 cc ಇಂಜಿನ್ ಅಳವಡಿಸಲಾಗಿದೆ. ಬಜಾಜ್ Pulsar NS160 ಬೈಕ್ ನ ಬೆಲೆ ಶುರುವಾಗುವುದು ₹1,46,527 ರೂಪಾಯಿಯಿಂದ ಈ ಬೈಕ್ ನ ತೂಕ 151 ಕೆಜಿ.

ಈ ಬೈಕ್ ನಲ್ಲಿ 5 ಸ್ಪೀಡ್ ಮ್ಯಾನುವಾಲ್ ಟ್ರಾನ್ಸ್ಮಿಶನ್ ಹಾಗೂ 2 ವೇರಿಯಂಟ್ ಮತ್ತು 6 ಬಣ್ಣಗಳು ಈ ಬೈಕ್ ಗೆ ಲಭ್ಯವಿದೆ. ಈ ಬೈಕ್ ನಲ್ಲಿ 12 ಲೀಟರ್ ಫ್ಯುಲ್ ಟ್ಯಾಂಕ್ ಇದೆ. ಈ ಬೈಕ್ ನ ಸೀಟ್ ಹೈಟ್ 805mm ಆಗಿದೆ. ಈ ಬೈಕ್ ನ ಹೈಯೆಸ್ಟ್ ವೇರಿಯಂಟ್ ₹1,61,219 ರೂಪಾಯಿ ಆಗಿದೆ. ಈ ಬೈಕ್ ನಮ್ಮ ದೇಶದ ಸ್ಟೇಜ್ 6 ಮಾದರಿಗೆ ಸೇರಿದೆ. ಇದು TVS Apache RTR 160 4V ಮತ್ತು Hero Xtreme 160R ಬೈಕ್ ಗಳಿಗೆ ಪ್ರತಿಸ್ಪರ್ಧಿ ಆಗಿದೆ .

ರಕ್ಷಣೆಗಾಗಿ ಡ್ಯುಯೆಲ್ ಚಾನೆಲ್ ABS, ಗೇರ್ ನ ಸ್ಥಾನ ಸೂಚಕ, ಹ್ಯಾಲೋಜೆನ್ ಹೆಡ್ ಲೈಟ್, ಫ್ಯುಲ್ ಆರ್ಥಿಕತೆ, ಟರ್ನ್ ಇಂಡಿಕೇಟರ್, ಬ್ಯಾಕ್ ಲಿಟ್ ಸ್ವಿಚ್, ಈ ಥರದ ವಿಶೇಷತೆಗಳಿವೆ. ಈ ಬೈಕ್ ಅನ್ನು ಈಗ ನೀವು ₹15,000 ಡೌನ್ ಪೇಮೆಂಟ್ ಮಾಡಿ ಖರೀದಿ ಮಾಡಬಹುದು. ಇನ್ನುಳಿದ ಮೊತ್ತವನ್ನು ತಿಂಗಳಿವೆ 9.7% ರೀತಿಯಲ್ಲಿ ಕಟ್ಟಬೇಕು, ಇನ್ಸ್ಟಾಲ್ಮೆಂಟ್ ₹4,377 ರೂಪಾಯಿ ಆಗುತ್ತದೆ. ಈ ಪ್ಲಾನ್ ಬಗ್ಗೆ ನೀವು ಪೂರ್ತಿ ತಿಳಿಯಲು ನಿಮ್ಮ ಹತ್ತಿರ ಇರುವ ಶೋರೂಮ್ ಗೆ ಭೇಟಿ ನೀಡಿ. ಇದನ್ನೂ ಓದಿ: Gold Rate: ಬೆಂಗಳೂರಿನಲ್ಲಿ ಆಷಾಡದ ಪ್ರಭಾವ ದಿಡೀರ್ ಕುಸಿದ ಬೆಳ್ಳಿ, ಚಿನ್ನದ ಬೆಲೆ- ನೋಡಿ ಖರೀದಿ ಮಾಡಿ, ಉತ್ತಮ ಆದಾಯ ಫಿಕ್ಸ್. ಎಷ್ಟಾಗಿದೆ ಗೊತ್ತೇ?

Comments are closed.