Personal Loan: ಪರ್ಸನಲ್ ಲೋನ್ ನಲ್ಲಿ EMI ಕಡಿಮೆ ಮಾಡಿಕೊಳ್ಳುವುದು ಹೇಗೆ ಗೊತ್ತೇ?? ಈ ಟ್ರಿಕ್ ಬಳಸಿ ಸಾಕು, EMI ತಾನಾಗಿಯೇ ಕಡಿಮೆಯಾಗುತ್ತದೆ

Personal Loan: ಈಗಿನ ಕಾಲದಲ್ಲಿ ಬ್ಯಾಂಕ್ (Bank) ಗಳು ಬಹಳಷ್ಟು ರೀತಿಯಲ್ಲಿ ಲೋನ್ (Loan) ಗಳನ್ನು ನೀಡಿದೆ. ವಿವಿಧ ಸಾಲದ ಯೋಜನೆಗಳು ಬ್ಯಾಂಕ್ ನಲ್ಲಿ ಸಿಗುತ್ತದೆ. ಈಗ ಬಹಳಷ್ಟು ಜನರು ಪರ್ಸನಲ್ ಲೋನ್ (Personal Loan) ಮೊರೆ ಹೋಗುತ್ತಿದ್ದಾರೆ. ಬ್ಯಾಂಕ್ ಗಳಲ್ಲಿ ಪರ್ಸನಲ್ ಲೋನ್ ಏನೋ ಸಿಗುತ್ತದೆ, ಆದರೆ ಅವುಗಳಿಗೆ ಬಡ್ಡಿ ಕೂಡ ಜಾಸ್ತಿಯೇ ಇರುತ್ತದೆ. ಹಾಗೆಯೇ EMI ಕೂಡ ದೊಡ್ಡ ಮೊತ್ತವನ್ನೇ ಕಟ್ಟಬೇಕಿರುತ್ತದೆ. ಇದೆಲ್ಲವೂ ಒತ್ತಡ ನೀಡಬಾರದು ಎಂದರೆ, ಸಾಲ ಮರುಪಾವತಿ ಮಾಡುವ ಬಗ್ಗೆ ನೀವು ಗಮನ ಹರಿಸಬೇಕು, ಹಾಗೆಯೇ ಕಡಿಮೆ EMI ನಲ್ಲಿ ಪರ್ಸನಲ್ ಲೋನ್ ಪಡೆಯಲು ಹಲವು ಮಾರ್ಗಗಳಿವೆ, ಅವುಗಳನ್ನು ತಿಳಿಸುತ್ತೇವೆ ನೋಡಿ.. ಇದನ್ನೂ ಓದಿ:Gold Rate: ಬೆಂಗಳೂರಿನಲ್ಲಿ ಆಷಾಡದ ಪ್ರಭಾವ ದಿಡೀರ್ ಕುಸಿದ ಬೆಳ್ಳಿ, ಚಿನ್ನದ ಬೆಲೆ- ನೋಡಿ ಖರೀದಿ ಮಾಡಿ, ಉತ್ತಮ ಆದಾಯ ಫಿಕ್ಸ್. ಎಷ್ಟಾಗಿದೆ ಗೊತ್ತೇ?

*ಅಗತ್ಯಕ್ಕೆ ತಕ್ಕಷ್ಟು ಸಾಲ ಮಾಡಿ :- ಕೆಲವು ಸಾರಿ ನಿಮಗೆ ಹೆಚ್ಚಿನ ಸಾಲ ಪಡೆಯಲು ಅರ್ಹತೆ ಇರುತ್ತದೆ, ಹಾಗೆಂದು ದೊಡ್ಡ ಮೊತ್ತವನ್ನು ಸಾಲವಾಗಿ ಪಡೆಯಬೇಡಿ. ಇದಕ್ಕೆ ಕಟ್ಟಬೇಕಾದ ಬಡ್ಡಿ ಮತ್ತು ಇಎಂಐ ಎರಡು ಕೂಡ ಜಾಸ್ತಿಯಾಗಿ, ನಿಮಗೆ ಹೊರೆಯಾಗುತ್ತದೆ. ಹಾಗಾಗಿ ನಿಮಗೆ ಅವಶ್ಯಕತೆ ಇರುವಷ್ಟು ಮಾತ್ರ ಸಾಲ ಮಾಡಿ.

*ಬಡ್ಡಿದರ ಮತ್ತು ಶುಲ್ಕ :- ಪರ್ಸನಲ್ ಪಡೆಯುವ ಮೊದಲು ನಿಮಗೆ ಏನೆಲ್ಲಾ ಆಯ್ಕೆಗಳು ಸಿಗುತ್ತದೆ ಎನ್ನುವುದನ್ನು ನೀವು ತಿಳಿದುಕೊಂಡಿರಬೇಕು. ವಿವಿಧ ಬ್ಯಾಂಕ್ ಗಳು ಮತ್ತು ಹಣಕಾಸಿನ ಸಂಸ್ಥೆಗಳಲ್ಲಿ ಬೇರೆ ಬೇರೆ ಬಡ್ಡಿದರಗಳಲ್ಲಿ ಸಾಲ ಸಿಗುತ್ತದೆ. ಇದನ್ನೆಲ್ಲ ಪರಿಶೀಲಿಸಿ ಕಡಿಮೆ ಬಡ್ಡಿ ಸಿಗುವ ಕಡೆ ಸಾಲ ಪಡೆಯಿರಿ.
ನೀವು ಪರ್ಸನಲ್ ಲೋನ್ ಪಡೆಯುವಾಗ ಸಂಸ್ಕರಣಾ ಶುಲ್ಕ ಮತ್ತು ಬೇರೆ ಶುಲ್ಕಗಳನ್ನು ವಿಧಿಸಲಾಗುತ್ತಿದೆಯಾ ಎನ್ನುವುದನ್ನು ಚೆಕ್ ಮಾಡಿ. ಈ ಎಲ್ಲಾ ವಿವರ ಅವರ ವೆಬ್ಸೈಟ್ ನಲ್ಲಿ ಸಿಗುತ್ತದೆ. ಪರ್ಸನಲ್ ಲೋನ್ ಪಡೆಯುವ ಮೊದಲು ಇದನ್ನೆಲ್ಲ ಚೆಕ್ ಮಾಡುವುದು ಒಳ್ಳೆಯದು..

ನಿಮ್ಮ ಪರ್ಸನಲ್ ಲೋನ್ ಮತ್ತು ಹೋಮ್ ಲೋನ್ ಈ ಎರಡನ್ನು ಸಹ ಪಾವತಿ ಮಾಡುವುದಕ್ಕೆ, ಕಡಿಮೆ EMI ಪಡೆಯುವ ಮಾರ್ಗಗಳಿವು. ನೀವು ಸಾಲ ಮಾಡಿರುವ ಭಾಗ ಅಥವಾ ಹೆಚ್ಚು ಸಾಲವನ್ನು ಒಂದೇ ಸಾರಿ ಮರುಪಾವತಿ ಮಾಡುವ ಆಯ್ಕೆ ಮತ್ತೊಂದು ಆಗಿರುತ್ತದೆ. ಪರ್ಸನಲ್ ಲೋನ್ ಪಡೆದಾಗ ಅದನ್ನು ಆದಷ್ಟು ಬೇಗ ಕ್ಲಿಯರ್ ಮಾಡಿಬಿಡುವುದು ತುಂಬಾ ಒಳ್ಳೆಯದು. ನಿಮ್ಮ ಮೂಲ ಸಾಲ ಮರುಪಾವತಿ ಮಾಡುವುದಕ್ಕಿಂತ ಮೊದಲು ಎಲ್ಲವನ್ನು ಪಾವತಿ ಮಾಡಿಬಿಟ್ಟರೆ, ನಿಮ್ಮ ಸಾಲವನ್ನು ನೀವು ಬೇಗ ತೀರಿಸಬಹುದು ಎಂದು ತಜ್ಞರು ಸಲಹೆ ಕೊಡುತ್ತಾರೆ. ಇದನ್ನೂ ಓದಿ: Bajaj Pulsar NS160: ಜುಜುಬಿ 15 ಸಾವಿರಕ್ಕೆ ನಿಮ್ಮ ಮನೆಗೆ ತಗೊಂಡು ಬನ್ನಿ ಬಜಾಜ್ ಪಲ್ಸರ್- ಹೊಸದು – ಹೇಗೆ ಗೊತ್ತೇ?? ಇದಾದ ಬಳಿಕ ಏನು ಮಾಡಬೇಕು ಗೊತ್ತೇ?

Comments are closed.