Vastu Tips: ಮನಿ ಪ್ಲಾಂಟ್ ಇಡುವುದು ಅಷ್ಟೇ ಅಲ್ಲ. ಈ ವಸ್ತುವನ್ನು ಅದರ ಬೇರಿಗೆ ಕಟ್ಟಿ, ಸಾಕು. ಕುಬೇರನೇ ಮನೆ ಹುಡುಕಿಕೊಂಡು ಬರುತ್ತಾನೆ.

Vastu Tips: ವಾಸ್ತು ಶಾಸ್ತ್ರದಲ್ಲಿ ನಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡಲಾಗಿದೆ. ಒಬ್ಬ ವ್ಯಕ್ತಿ ತನ್ನ ಬದುಕಿನಲ್ಲಿ ಆರ್ಥಿಕವಾಗಿ ತೊಂದರೆ ಅನುಭವಿಸುತ್ತಿರುವುದಕ್ಕೆ, ಕೆಲವೊಮ್ಮೆ ವಾಸ್ತು ಕೂಡ ಕಾರಣ ಆಗಿರಬಹುದು. ಹೀಗಿರುವಾಗ, ನೀವು ವಾಸ್ತು ಶಾಸ್ತ್ರ (Vastu Shastra) ದಲ್ಲಿ ತಿಳಿಸಿರುವ ಕೆಲವು ನಿಯಮಗಳನ್ನು ಫಾಲೋ ಮಾಡಿದರೆ, ನಿಮ್ಮ ಜೀವನವೇ ಬದಲಾಗಬಹುದು. ಇದನ್ನೂ ಓದಿ: Kannada Youtubers: ಕನ್ನಡದಲ್ಲಿಯೇ ವಿಡಿಯೋ ಲಕ್ಷಗಟ್ಟಲೆ ದುಡಿಯುವ ಟಾಪ್ 10 ಯೂಟ್ಯೂಬರ್ಸ್: ಇವರೇ ಕನ್ನಡದ ಬೆಸ್ಟ್ ವಿಡಿಯೋ ಮೇಕರ್ಸ್.

ವಾಸ್ತು ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ, ಮನೆಯಲ್ಲಿ ಮನಿ ಪ್ಲಾಂಟ್ (Money plant) ಗಳನ್ನು ನೆಡುವುದು ಬಹಳ ಒಳ್ಳೆಯದು. ಮನಿ ಪ್ಲಾಂಟ್ ಗಳಿಂದ ಸಾಕಷ್ಟು ಒಳ್ಳೆಯ ಪ್ರಯೋಜನವಿದೆ. ಬರೀ ಮನಿ ಪ್ಲಾಂಟ್ ನೆಡುವುದು ಮಾತ್ರವಲ್ಲ, ಅದರ ಬೇರಿಗೆ ಕೆಲವು ವಸ್ತುಗಳನ್ನು ನೆಡುವುದರಿಂದ ನಿಮಗೆ ಅದೃಷ್ಟ ಬರುತ್ತದೆ, ಆ ವಸ್ತುಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

*ನೀವು ಮನಿ ಪ್ಲಾಂಟ್ ಅನ್ನು ನಿಮ್ಮ ಮನೆಯಲ್ಲಿ ನೆಡುವುದಕ್ಕಿಂತ ಮೊದಲು, ಆ ಮಣ್ಣಿನಲ್ಲಿ ಒಂದು ನಾಣ್ಯವನ್ನು ಹೂತಿಟ್ಟರೆ, ಅದರಿಂದಾಗಿ ನಿಮ್ಮ ಬದುಕಿನಲ್ಲಿ ಅದ್ಭುತ ಫಲಿತಾಂಶಗಳನ್ನು ಪಡೆಯುತ್ತೀರಿ. ನಿಮಗೆ ಹೆಚ್ಚಿನ ಯಶಸ್ಸು ಹಾಗೂ ಐಶ್ವರ್ಯ ಎಲ್ಲವೂ ಸಿಗುತ್ತದೆ.

*ಮನಿ ಪ್ಲಾಂಟ್ ಅನ್ನು ನೀವು ಎಲ್ಲಿ ಬೇಕೆಂದರೆ ಅಲ್ಲಿ ಇಡಬಾರದು, ಅವುಗಳನ್ನು ಪ್ಲಾಸ್ಟಿಕ್ ಬಾಟಲ್ ನಲ್ಲಿ ಅಥವಾ ಮಡಕೆಯಲ್ಲಿ ಕೂಡ ಇಡಬಾರದು. ಕಬ್ಬಿಣ ಹಾಗೂ ತಾಮ್ರದ ಪಾತ್ರೆಯಲ್ಲಿ ಸಹ ಇಡಬಾರದು. ಮಣ್ಣಿನ ಪಾಟ್ ಗಳು, ಗಾಜಿನ ಬಾಟಲ್ ಗಳು, ಜಾಡಿ ಇವುಗಳಲ್ಲಿ ಮನಿ ಪ್ಲಾಂಟ್ ಗಳನ್ನು ನೆಡುವುದು ಒಳ್ಳೆಯದು. ಇದನ್ನೂ ಓದಿ: Tata Ev Car: Tata ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿ ಮಾಡಿದ ಟಾಟಾ ಎಲೆಕ್ಟ್ರಿಕ್ ಕಾರುಗಳು- ಮೈಲೇಜ್, ವಿಶೇಷತೆಯ ಸಂಪೂರ್ಣ ಡೀಟೇಲ್ಸ್.

*ನೀವು ಮನಿ ಪ್ಲಾಂಟ್ ನೆಡುವಾಗ ಅದರ ಬೇರಿಗೆ ರೆಡ್ ರಿಬ್ಬನ್ ಅಥವಾ ರೆಡ್ ದಾರ ಕಟ್ಟಿದರೆ, ಇದರಿಂದ ನಿಮ್ಮ ಆರ್ಥಿಕ ಸ್ಥಿತಿ ಬಲವಾಗುತ್ತದೆ.

*ಮನಿ ಪ್ಲಾಂಟ್ ಗೆ ನೀವು ಶುಕ್ರವಾರದ ದಿನ ಹಸಿ ಹಾಲು ಹಾಗೂ ನೀರು ಬೆರೆಸಿರುವುದನ್ನು ಸುರಿಯಿರಿ, ಇದರಿಂದ ನೀವು ಲಕ್ಷ್ಮೀದೇವಿಗೆ ಸಂತೋಷವಾಗಿ, ನಿಮಗೆ ಲಕ್ಷ್ಮೀದೇವಿಯ ಆಶೀರ್ವಾದ ಸಿಗುತ್ತದೆ.

*ಮನಿ ಪ್ಲಾಂಟ್ ಅನ್ನು ನಿಮ್ಮ ಮನೆಯ ಆಗ್ನೇಯ ದಿಕ್ಕಿನಲ್ಲಿ ನೆಡಬೇಕು. ಆಗ ನಿಮ್ಮ ಮನೆಯ ಸಮೃದ್ಧಿ ವೃದ್ಧಿಯಾಗುತ್ತದೆ.

Comments are closed.