Free Sewing Machine Scheme: ಗೃಹಿಣಿಯರಿಗೆ ರಾಜ್ಯ ಸರ್ಕಾರದಿಂದ 2,000 ರೂ. ಪ್ರತಿ ತಿಂಗಳು ಉಚಿತವಾಗಿ ಸಿಕ್ಕರೆ ಕೇಂದ್ರ ಸರ್ಕಾರದಿಂದ ಉಚಿತವಾಗಿ ಹೋಲಿಕೆ ಯಂತ್ರ ಕೂಡ ಸಿಗುತ್ತೆ: ಅಪ್ಲೈ ಮಾಡುವುದು ಹೇಗೆ ನೋಡಿ?

Free Sewing Machine Scheme: ಸಾಕಷ್ಟು ಜನರಿಗೆ ಬಟ್ಟೆ ಹೊಲಿಯುವುದು (Sewing)  ಅಂದ್ರೆ ತುಂಬಾನೇ ಇಷ್ಟ ಹಲವರಿಗೆ ಬಟ್ಟೆ ಹೊಲಿಯಲು ಬರುತ್ತೆ ಜೊತೆಗೆ ಹೊಸ ಹೊಸ ಡಿಸೈನ್ (Design)  ತಯಾರಿಸಬೇಕು ಎನ್ನುವ ಆಸೆ ಕೂಡ ಇರುತ್ತದೆ ಆದರೆ ಎಲ್ಲರಿಗೂ ಹೋಲಿಕೆ ಯಂತ್ರವನ್ನು ಖರೀದಿ ಮಾಡಲು ಸಾಧ್ಯವಿಲ್ಲ ಹೆಚ್ಚು ಹಣವನ್ನು ಖರ್ಚು ಮಾಡಬೇಕು. ಅಂತಹ ಮಹಿಳೆಯರಿಗೆ ಕೇಂದ್ರ ಸರ್ಕಾರ ಹೊಸ ಸುದ್ದಿಯೊಂದನ್ನು ನೀಡಿದೆ. ಇದನೂ ಓದಿ: Best 5 Cars: ದೇಶದ ಆಟೋ ಮಾರುಕಟ್ಟೆಯನ್ನು ಆಳಲು ಬಂದಿರುವ ಬೆಸ್ಟ್ 5 ಕಾರುಗಳು ಇವು; ನೋಡಿದ್ರೆ ಫಿದಾ ಆಗ್ತೀರಾ!

ಉಚಿತ ಹೊಲಿಗೆ ಯಂತ್ರ ಯೋಜನೆ

ಹೌದು, ಯಾವ ಮಹಿಳೆಯರಿಗೆ  ಹೊಲಿಗೆ ಮಾಡುವುದಕ್ಕೆ ಬರುತ್ತೆ ಆದರೆ ಹೊಲಿಗೆ ಯಂತ್ರ ಖರೀದಿ ಮಾಡಲು ಸಾಧ್ಯವಿಲ್ಲ ಎನ್ನುವ ಬೇಸರವೆರತ್ತು ಅಂತವರಿಗೆ ಉಚಿತವಾಗಿ ಹೊಲಿಗೆ ಯಂತ್ರ ನೀಡುವುದಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಹಾಗೂ ತಂಡ ಉಚಿತವಾಗಿ ಹೋಲಿಗೆ ಯಂತ್ರ ನೀಡುವ ಯೋಜನೆಯನ್ನು ರೂಪಿಸಿದೆ.

ಫ್ರೀ ಹೊಲಿಗೆ ಮಿಷನ್ ಯಾರಿಗೆ ಸಿಗುತ್ತೆ

ಕೇಂದ್ರ ಸರ್ಕಾರ ಪರಿಚಯಿಸಿರುವ ಉಚಿತ ಹೊಲಿಗೆ ಯಂತ್ರ ವಿತರಣಾ ಯೋಜನೆ ಕರ್ನಾಟಕದಲ್ಲಿಯೂ ಕೂಡ ಜಾರಿಯಲ್ಲಿದೆ. ಹಾಗಾಗಿ ಕರ್ನಾಟಕದ ಮಹಿಳೆಯರು ಕೂಡ ಉಚಿತ ಹೊಲಿಗೆ ಮಿಷನ್ ಪಡೆದುಕೊಳ್ಳಲು ಸಾಧ್ಯವಿದೆ. ಇದನ್ನೂ ಓದಿ: DBT Status: ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ ಬಂದಿದ್ಯಾ ಅಂತ ಈ ರೀತಿ ಚೆಕ್ ಮಾಡಿಕೊಳ್ಳಿ: ವಿಳಂಬ ಮಾಡಿದ್ರೆ ನಿಮಗೆ ನಷ್ಟ ಗ್ಯಾರಂಟಿ!

  • ಇದಕ್ಕೆ 20 ರಿಂದ 40 ವರ್ಷ ವಯಸ್ಸಿನವರು ಅಪ್ಲೈ ಮಾಡಬಹುದು. ಮದುವೆಯಾದ ಹೆಣ್ಣು ಮಗಳು ತನ್ನ ಗಂಡನ ದುಡಿಮೆ ವರ್ಷಕ್ಕೆ 12 ಸಾವಿರ ರೂಪಾಯಿಗಳಷ್ಟು ಮಾತ್ರ ಇದ್ದರೆ ಅವರು ಕೂಡ ಈ ಯೋಜನೆಗೆ ಅಪ್ಲೈ ಮಾಡಬಹುದು.
  • ಆರ್ಥಿಕವಾಗಿ ಹಿಂದುಳಿದ ಮಹಿಳೆಯರು ಈ ಯೋಜನೆಯಲ್ಲಿ ಉಚಿತ ಹೊಲಿಗೆ ಯಂತ್ರ ಪಡೆದುಕೊಳ್ಳಬಹುದು.
  • ವಿಧವೆಯಾಗಿರುವವರು ಹಾಗೂ ಅಂಗವಿಕಲತೆ ಹೊಂದಿರುವವರು ಕೂಡ ಈ ಯೋಜನೆಯ ಅಡಿಯಲ್ಲಿ ಫ್ರೀ ಹೊಲಿಗೆ ಯಂತ್ರ ಪಡೆದುಕೊಳ್ಳಲು ಅಪ್ಲೈ ಮಾಡಬಹುದು.

ಉಚಿತ ಹೊಲಿಗೆ ಯಂತ್ರ ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳು

ಆಧಾರ್ ಕಾರ್ಡ್

ಏಜ್ ಸರ್ಟಿಫಿಕೇಟ್ ಅಥವಾ ಜನನ ಪ್ರಮಾಣ ಪತ್ರ

ಆದಾಯ ಪ್ರಮಾಣ ಪತ್ರ

ಅಂಗವಿಕಲರಾಗಿದ್ದರೆ ಮೆಡಿಕಲ್ ಪ್ರಮಾಣ ಪತ್ರ

ವಿಧವೆಯಾಗಿದ್ದರೆ ಬಿಡು ಪ್ರಮಾಣ ಪತ್ರ

ಕಮ್ಯುನಿಟಿ ಸರ್ಟಿಫಿಕೇಟ್

ಮೊಬೈಲ್ ನಂಬರ್

ಪಾಸ್ ಪೋರ್ಟ್ ಸೈಜ್ ಫೋಟೋ.

ಅರ್ಜಿ ಹಾಕುವುದು ಹೇಗೆ

ಮೇಲೆ ಹೇಳಿರುವ ಎಲ್ಲಾ ದಾಖಲೆಗಳನ್ನು ಇಟ್ಟುಕೊಂಡು ಆನ್ಲೈನ್ ನಲ್ಲಿ https://yojanasarkari.in/wp-content/uploads/2021/03/Free-Sewing-Machine-Scheme-Application-Form.pdf  ಈ ಲಿಂಕ್ ನಲ್ಲಿ ಇರುವ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ಆ ಅರ್ಜಿ ನಮೂನೆಯನ್ನು ಸರಿಯಾಗಿ ಫಿಲ್ ಮಾಡಿ ನಿಮ್ಮ ಹತ್ತಿರದ ಮಹಿಳಾ ಮತ್ತು ಕಲ್ಯಾಣ ಅಭಿವೃದ್ಧಿ ಇಲಾಖೆಗೆ ನೀಡಬೇಕು. ಹಾಗೆ ಆನ್ಲೈನ್ ನಲ್ಲಿಯೂ ಕೂಡ ಸೇವಾ ಸಿಂಧು ವೆಬ್ಸೈಟ್ ಮೂಲಕವೂ ಕೂಡ ನೀವು ಅಪ್ಲಿಕೇಶನ್ ಸಲ್ಲಿಸಬಹುದು.

ಮಹಿಳೆಯರ ಸಬಲೀಕರಣಕ್ಕಾಗಿ ತಮ್ಮ ಕಾಲ ಮೇಲೆ ತಾವು ನಿಂತುಕೊಳ್ಳಬೇಕು ಎನ್ನುವ ಕಾರಣಕ್ಕಾಗಿ ಕೇಂದ್ರ ಸರ್ಕಾರ ಈ ಯೋಜನೆಯನ್ನು ತಂದಿದ್ದು 50,000ಕ್ಕೂ ಹೆಚ್ಚಿನ ಹೊಲಿಗೆ ಯಂತ್ರವನ್ನು ಮಹಿಳೆಯರಿಗೆ ಉಚಿತವಾಗಿ ವಿತರಿಸುತ್ತಿದೆ. ಕರ್ನಾಟಕದಲ್ಲಿಯೂ ಕೂಡ ಅಗತ್ಯ ಇರುವವರು ಯೋಜನೆಗೆ ತಕ್ಷಣವೇ ಅರ್ಜಿ ಸಲ್ಲಿಸಿ.

Comments are closed.