World Cup 2023: ವಿಶ್ವ ಕಪ್ ಆಡಲು ಕೆಎಲ್ ರಾಹುಲ್ ಬದಲು ದ್ವಿಶತಕ ವೀರ 25ರ ಈ ಪೋರ ಆಯ್ಕೆಯಾಗಬಹುದಾ? ಕ್ರಿಕೆಟಿಗರಲ್ಲಿ ಮೂಡಿದ ಕುತೂಹಲ!

World Cup 2023: ಕೆ ಎಲ್ ರಾಹುಲ್ (K.L.Rahul) ಅವರು ಟೀಮ್ ಇಂಡಿಯಾ (Team India) ದ ಬಹಳ ದೊಡ್ಡ ನಿರಿಕ್ಷೆಯ ಆಟಗಾರ ಎನಿಸಿಕೊಂಡಿದ್ದಾರೆ 2023ರ ಏಷ್ಯಾ ಕಪ್ (Asia Cup) ತಂಡದಲ್ಲಿ ಆಯ್ಕೆಯಾಗಿರುವ ಕೆಎಲ್ ರಾಹುಲ್ ಏಷ್ಯಾಕಪ್ ನಲ್ಲಿ ಉತ್ತಮ ಪ್ರದರ್ಶನ ನೀಡಲೇಬೇಕು ಒಂದು ವೇಳೆ ವಿಫಲವಾದರೆ 2023ರ ವಿಶ್ವಕಪ್ (World Cup) ತಂಡದಿಂದ ಹೊರಗೆ ಉಳಿಯುವ ಎಲ್ಲಾ ಸಾಧ್ಯತೆಗಳು ಕಂಡುಬಂದಿವೆ. ಇದನ್ನೂ ಓದಿ: Ration card: ರೇಷನ್ ಕಾರ್ಡ್ ಹೊಂದಿರುವವರು ಸೆಪ್ಟೆಂಬರ್ 30ರ ಒಳಗೆ ಈ ಕೆಲಸ ಮಾಡದೆ ಇದ್ರೆ ಉಚಿತ ಪಡಿತರ ಕೂಡ ಸಿಗೋದಿಲ್ಲ ಎಚ್ಚರ!

ಆರಂಭವಾಗಲಿದೆ ಏಷ್ಯಾ ಕಪ್:

2023ರ ಏಷ್ಯಾ ಕಪ್ ಆಗಸ್ಟ್ 30 ರಿಂದ ಆರಂಭವಾಗಲಿದೆ ಇದರ ಫೈನಲ್ ಮ್ಯಾಚ್ ಸೆಪ್ಟೆಂಬರ್ 17ಕ್ಕೆ ನಡೆಯಲಿದೆ. ಏಷ್ಯಾ ಕಪ್ ನಲ್ಲಿ ವಿಕೆಟ್ ಕೀಪರ್ ಕಮ್ ಭಾರತದ ಕೆ ಎಲ್ ರಾಹುಲ್ ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ಆದರೆ ಅವರ ಮೇಲೆ ಈ ಪಂದ್ಯದಲ್ಲಿ ಅತ್ಯುತ್ತಮವಾಗಿ ಪ್ರದರ್ಶನ ಮಾಡಲೇಬೇಕಾದ ಒತ್ತಡ ಇದೆ ಒಂದು ವೇಳೆ ರಾಹುಲ್ ಏಷ್ಯಾಕಪ್ ತಂಡದಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ಎಡವಿದರೆ ಅವರ ಬದಲು ಭಾರತಕ್ಕೆ ಈ ಮೂವರು ವಿಕೆಟ್ ಕೀಪರ್ ಬ್ಯಾಟ್ಸ್ ಮ್ಯಾನ್ ಗಳಲ್ಲಿ ಒಬ್ಬರು ಆಯ್ಕೆಯಾಗುವ ಸಂದರ್ಭ ಇದೆ. ಹಾಗಾದ್ರೆ ಆ ಮೂರು ಅತ್ಯದ್ಭುತ ಆಟಗಾರರು ಯಾರು ನೋಡೋಣ. ಇದನ್ನೂ ಓದಿ: PMJAY: ಮೊಬೈಲ್ ನಲ್ಲಿಯೇ ಆಯುಷ್ಮಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು; ಇಲ್ಲಿದೆ ನೋಡಿ ಹಂತ ಹಂತವಾದ ಅರ್ಜಿ ಸಲ್ಲಿಸುವ ಮಾಹಿತಿ!

ಸಂಜು ಸ್ಯಾಮ್ಸನ್

ಟೀಮ್ ಇಂಡಿಯಾದ ಉತ್ತಮ ಆಟಗಾರ ಇವರು ಐಪಿಎಲ್ ನಲ್ಲಿ ಮೂರು ಶತಕ ಗಳಿಸಿದ್ದಾರೆ. 13ಐಗಳಲ್ಲಿ 55.71 ಸರಾಸರಿಯಲ್ಲಿ 390 ರನ್ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಏಕದಿನ ಕ್ರಿಕೆಟ್ ನಲ್ಲಿ ಇವರ ಸ್ಕೋರ್ 86 ರನ್. 6ನೇಕ್ರಮಂಕದ ವರೆಗೆ ಎಲ್ಲಿ ಬೇಕಾದರೂ ಆಡ್ ಮಾಡಬಲ್ಲ ಸಾಮರ್ಥ್ಯ ಹೊಂದಿರುವ ಸಂಜು, 2023ರ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆ ಇದೆ.

ಜಿತೇಶ್ ಶರ್ಮಾ

2023ರ ವಿಶ್ವಕಪ್ ತಂಡಕ್ಕೆ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ ಮ್ಯಾನ್ ಆಗಿ ಸೇರಿಕೊಳ್ಳುವ ಸಾಧ್ಯತೆ ಇರುವ ಇನ್ನೊಂದು ಹೆಸರು ಜಿತೇಶ್. ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ಇವರು ಪಂಜಾಬ್ ಕಿಂಗ್ಸ್ ಪರವಾಗಿ ಉತ್ತಮ ಬ್ಯಾಟ್ಸ್ ಮ್ಯಾನ್ ಎನಿಸಿಕೊಂಡಿದ್ದಾರೆ. ಐಪಿಎಲ್ ನಲ್ಲಿ 159.29 ಸ್ಟ್ರೈಕ್ ರೇಟ್ ನಲ್ಲಿ, 543 ರನ್ನ ತಮ್ಮದಾಗಿಸಿಕೊಂಡಿದ್ದಾರೆ. 33 ಸಿಕ್ಸರ್ ಹಾಗೂ 44 ಬೌಂಡರಿ ಭಾರಿಸಿದ್ದಾರೆ. 90 ಟಿ 20 ಪಂದ್ಯಗಳನ್ನು ಆಡಿದ್ದು ಒಂದು ಶತಕ ಹಾಗೂ 9 ಶತಕ ಸೇರಿ 2096ರ ಪಡೆದಿದ್ದಾರೆ.

ಇಶಾನ್ ಕಿಶನ್

ಟೀಮ್ಸ್ ಇಂಡಿಯಾದಲ್ಲಿ 2023ರ ವಿಶ್ವಕಪ್ ನಲ್ಲಿ ಕೆ ಎಲ್ ರಾಹುಲ್ ಸ್ಥಾನವನ್ನು ಇಶಾನ್ ಕಿಶನ್ ಅಲಂಕರಿಸುವ ಎಲ್ಲಾ ಸಾಧ್ಯತೆಗಳು ಇವೆ. ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್ ನಲ್ಲಿ ದ್ವಿಶತಕ ಭಾರಿಸಿದ ಖ್ಯಾತಿ ಇವರದ್ದು. ಈಶಾನ 17 ಓ ಡಿ ಐ ಗಳನ್ನು ಆಡಿದ್ದು ಒಂದು ಶತಕ ಆರು ಅರ್ಥ ಶತಕ ಹಾಗೂ ಒಂದು ದ್ವಿಶತಕ ಸೇರಿ 694 ರನ್ ಪಡೆದಿದ್ದಾರೆ. ಇದನ್ನೂ ಓದಿ: Farming: ತೆಂಗು ಅಡಿಕೆ ಬಾಳೆ ಬೆಳೆಗೆ, ಯಾವ ಗೊಬ್ಬರವು ಬೇಡ, ಒಂದು ರೂ. ಖರ್ಚೂ ಬೇಡ; ಕೇವಲ ಜೀವಾಮೃತ ಇದ್ರೆ ಸಾಕು: ವರ್ಷಕ್ಕೆ ಲಕ್ಷ ಲಕ್ಷ ಆದಾಯ ಬರುವುದು ಖಚಿತ!

Comments are closed.