Shri Krishna Janmashtami Lucky Zodiac signs; ಶ್ರೀ ಕೃಷ್ಣ ಜನ್ಮಾಷ್ಟಮಿಯ ದಿನದಂದೇ ಅಖಂಡ ವರ ಸಿದ್ದಿ: 30 ವರ್ಷಗಳ ನಂತರ ಬಂದಿರುವ ಈ ಶುಭ ಯೋಗದಿಂದ ಈ ರಾಶಿಯವರು ಮುಟ್ಟಿದ್ದೆಲ್ಲ ಚಿನ್ನವಾಗಲಿದೆ: ಹಣವೋ ಹಣ!

Shri Krishna Janmashtami Lucky Zodiac signs; ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿಯ ದಿನ ಇಂದು ರಾಜ್ಯಾದ್ಯಂತ ಬಹಳ ಸಂಭ್ರಮದಿಂದ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತದೆ. ಕೆಲವು ಪದ್ಧತಿಯ ಪ್ರಕಾರ ಹಿಂದೂ ಕೃಷ್ಣನ ಜನ್ಮಾಷ್ಟಮಿ ಆಗಿದ್ದರೆ ಇನ್ನೂ ಕೆಲವರು ತಮ್ಮ ಪಂಚಾಂಗದ ಪ್ರಕಾರ ನಾಳೆ ಅಂದರೆ ಏಳನೇ ತಾರೀಖಿನಂದು ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸುತ್ತಾರೆ. ಇದನ್ನೂ ಓದಿ: Mera Bill Meta Adhikar: ಇನ್ನು ಮುಂದೆ ಶಾಪಿಂಗ್ ಬಿಲ್ ಬಿಸಾಡಬೇಡಿ; ಈ ಒಂದು ಕೆಲಸ ಮಾಡಿದ್ರೆ ಗಳಿಸಬಹುದು ಒಂದು ಕೋಟಿವರೆಗೆ ಹಣ!

ಬಾಲ ಗೋಪಾಲನ ತುಂಟಾಟದಿಂದ ಹಿಡಿದು ದೊಡ್ಡವರ ಪಾಪಗಳಿಗೆ ಪ್ರಾಯಶ್ಚಿತ ಮಾಡಿಸುವ ಪ್ರಭುದ್ಧ ಕೃಷ್ಣನವರೆಗಿನ ಪ್ರತಿಯೊಂದು ಗಳಿಗೆಯನ್ನು ನೆನಪಿಸಿಕೊಳ್ಳುವ ದಿನ ಇಂದು. ಈ ದಿನ ಗ್ರಹ ಹಾಗೂ ನಕ್ಷತ್ರಪುಂಜಗಳಲ್ಲಿ ಅಪರೂಪದ ಸಂಯೋಗ ನಡೆದು ಬರೋಬ್ಬರಿ 30 ವರ್ಷಗಳ ನಂತರ ಸರ್ವಾರ್ಥ ಸಿದ್ದಿ ಯೋಗ ರೂಪಗೊಳ್ಳಲಿದೆ. ಈ ಯೋಗದ ದಿನವೇ ಕೃಷ್ಣ ಜನ್ಮಾಷ್ಟಮಿ ಇರುವುದರಿಂದ ಗೋಪಾಲನ ಕೃಪೆಗೆ ಎಲ್ಲರೂ ಪಾತ್ರರಾಗುತ್ತಾರೆ. ಅದರಲ್ಲೂ ಈ ಮುಖ್ಯರಾಶಿಯವರಿಗೆ ಮಾತ್ರ ವರಸಿದ್ಧಿ ಯೋಗದ ವಿಶೇಷ ಸಲ ಪ್ರಾಪ್ತವಾಗಲಿದೆ. ಆ ರಾಶಿಗಳು ಯಾವುವು ನೋಡೋಣ.

ವೃಷಭ ರಾಶಿ: ಶ್ರೀ ಕೃಷ್ಣ ಜನ್ಮಾಷ್ಟಮಿಯ ದಿನ ಈ ರಾಶಿಯವರಿಗೆ ಹೆಚ್ಚು ಪ್ರಯೋಜನವಾಗಲಿದೆ ಆತ್ಮವಿಶ್ವಾಸ ಹೆಚ್ಚಾಗಲಿದೆ. ಆರೋಗ್ಯದಲ್ಲಿ ಸುಧಾರಣೆ ಆಗುತ್ತದೆ ಎಲ್ಲಾ ಕೆಲಸಗಳಎಲ್ಲಿಯೂ ಯಶಸ್ಸು ಸಿಗುತ್ತದೆ.

ಕರ್ಕ ರಾಶಿ: ಇಂದು ಇವರ ಬದುಕು ಬಂಗಾರವಾಗಲಿದೆ. ಮನೆಯಲ್ಲಿ ಸಂತೋಷ ತುಂಬಿ ತುಳು ಕಾಡುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಲಾಭ ಹಾಗೂ ಹೊಸ ಆದಾಯದ ಮೂಲಗಳು ಹುಟ್ಟಿಕೊಳ್ಳಲಿವೆ. ಅಷ್ಟೇ ಅಲ್ಲದೆ ಸಂತಾನ ಭಾಗ್ಯವು ಕೂಡ ಈ ರಾಶಿಯವರಿಗೆ ಸಿಗಲಿದೆ.

ಸಿಂಹ ರಾಶಿ: ಶ್ರೀ ಕೃಷ್ಣನ ಅನುಗ್ರಹ ಹಾಗೂ ರಾಜಯೋಗದಿಂದಾಗಿ ಸಿಂಹ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನವಾಗಲಿದೆ. ಎಲ್ಲಾ ಕೆಲಸದಲ್ಲಿ ವಿಶೇಷ ಲಾಭ ಸಿಗುತ್ತದೆ ಉದ್ಯೋಗದಲ್ಲಿಯೂ ಯಶಸ್ಸು ಗಳಿಸುವ ಸಾಧ್ಯತೆ ಇದ್ದು, ಉನ್ನತಾಧಿಕಾರಿಗಳು ಹೆಚ್ಚಿನ ಪ್ರಶಂಸೆ ಮಾಡಲಿದ್ದಾರೆ. ಇದನ್ನೂ ಓದಿ:Diabetic Temple: ವಿಜ್ಞಾನಿಗಳಿಗೂ ಸವಾಲಾದ ದೇವಾಲಯ; ಇಲ್ಲಿ ಹೋದರೆ ಸಕ್ಕರೆ ಕಾಯಿಲೆ ಇರುವವರು ಸಂಪೂರ್ಣ ಗುಣಮುಖರಾಗುತ್ತಾರೆ, ಈ ಪವಾಡ ದೇವಾಲಯ ಇರುವುದು ಎಲ್ಲಿ ಗೊತ್ತೇ?

ವೃಶ್ಚಿಕ ರಾಶಿ: ಶ್ರೀ ಕೃಷ್ಣನ ಕೃಪೆ ಹಾಗೂ ವರಸಿದ್ಧಿ ಯೋಗದಿಂದಾಗಿ ನಿಮಗೆ ಸಮಾಜದಲ್ಲಿ ಗೌರವ ಸ್ಥಾನ ಮಾನ ಸಿಗಲಿದೆ ಪ್ರತಿ ಜೀವನ ಹಾಗೂ ವೈಯಕ್ತಿಕ ಜೀವನದಲ್ಲಿ ವಿಶೇಷವಾಗಿ ಪ್ರೀತಿ ಹಾಗೂ ನೆಮ್ಮದಿ ಸಿಗುತ್ತದೆ.

Shri Krishna Janmashtami Lucky Zodiac signs 1 | Live Kannada News
Shri Krishna Janmashtami Lucky Zodiac signs; ಶ್ರೀ ಕೃಷ್ಣ ಜನ್ಮಾಷ್ಟಮಿಯ ದಿನದಂದೇ ಅಖಂಡ ವರ ಸಿದ್ದಿ: 30 ವರ್ಷಗಳ ನಂತರ ಬಂದಿರುವ ಈ ಶುಭ ಯೋಗದಿಂದ ಈ ರಾಶಿಯವರು ಮುಟ್ಟಿದ್ದೆಲ್ಲ ಚಿನ್ನವಾಗಲಿದೆ: ಹಣವೋ ಹಣ! https://sihikahinews.com/2023/09/06/shri-krishna-janmashtami-lucky-zodiac-signs/

ಧನು ರಾಶಿ: ಶ್ರೀ ಕೃಷ್ಣ ಸಂಪತ್ತಿನ ಮಳೆಯನ್ನೇ ಹರಿಸಲಿದ್ದಾನೆ ಉದ್ಯೋಗದಲ್ಲಿ ಭಡ್ತಿ ಸಿಗಬಹುದು ಆದಾಯ ಹೆಚ್ಚಾಗುವ ಎಲ್ಲಾ ಸಾಧ್ಯತೆಗಳು ಇವೆ ಆರೋಗ್ಯದಲ್ಲಿ ಯಾವ ಸಮಸ್ಯೆಯೂ ನಿಮ್ಮನ್ನು ಕಾಡುವುದಿಲ್ಲ.

ಮೀನ ರಾಶಿ: ಎಂಥಾ ಶತ್ರುಗಳನ್ನು ಕೂಡ ಎದುರಿಸಬಲ್ಲ ತಾಕತ್ತನ್ನು ಶ್ರೀಕೃಷ್ಣ ನಿಮಗೆ ನೀಡುತ್ತಾನೆ. ಎಲ್ಲಾ ಕೆಲಸಗಳನ್ನು ಶುಭ ಫಲ ಸಿಗಲಿದೆ. ಉದ್ಯೋಗದಲ್ಲಿ ಭಡ್ತಿ ಸಿಗಬಹುದು. ವ್ಯಾಪಾರದಲ್ಲಿ ಹೆಚ್ಚಿನ ಲಾಭವಾಗುತ್ತದೆ ಜೊತೆಗೆ ಹಣದ ಮೂಲಗಳು ವೃದ್ಧಿಯಾಗುತ್ತವೆ.

Comments are closed.