Diabetic Temple: ವಿಜ್ಞಾನಿಗಳಿಗೂ ಸವಾಲಾದ ದೇವಾಲಯ; ಇಲ್ಲಿ ಹೋದರೆ ಸಕ್ಕರೆ ಕಾಯಿಲೆ ಇರುವವರು ಸಂಪೂರ್ಣ ಗುಣಮುಖರಾಗುತ್ತಾರೆ, ಈ ಪವಾಡ ದೇವಾಲಯ ಇರುವುದು ಎಲ್ಲಿ ಗೊತ್ತೇ?

Diabetic Temple: ನಮ್ಮ ದೇಶದಲ್ಲಿ ಪ್ರತಿಯೊಂದು ದೇವಾಲಯವು ಕೂಡ ಒಂದಲ್ಲ ಒಂದು ವೈಶಿಷ್ಟ್ಯತೆಯನ್ನು ಹೊಂದಿದೆ, ಒಂದಲ್ಲ ಒಂದು ವಿಶೇಷತೆಗಳಿಂದ ಕೂಡಿದೆ. ಹಲವಾರು ದೇವಾಲಯಗಳು ಸಾವಿರ ಎರಡು ಸಾವಿರ ವರ್ಷಗಳಿಗಿಂತಲೂ ಹಳೆಯದಾಗಿದ್ದರೆ ಇನ್ನೂ ಕೆಲವು ದೇವಾಲಯಗಳು ಪವಾಡಗಳನ್ನು ಹೊತ್ತು ನಿಂತಿವೆ. ನಿಮಗೆಲ್ಲಾ ಗೊತ್ತಿರುವ ಹಾಗೆ ಸಾಕಷ್ಟು ದೇವಾಲಯಗಳಲ್ಲಿ ಸಂತಾನ ಪ್ರಾಪ್ತಿಗಾಗಿ ಮದುವೆಗಾಗಿ ಮನೆ ಕಟ್ಟಿಕೊಳ್ಳುವುದಕ್ಕಾಗಿ ವಿದ್ಯಾಭ್ಯಾಸಕ್ಕಾಗಿ ಆರೋಗ್ಯಕ್ಕಾಗಿ ಬೇಡಿಕೊಳ್ಳಬಹುದು. ಆಯಾ ದೇವಾಲಯದಲ್ಲಿ ನೆಲೆಸಿರುವ ದೇವರು ನೀವು ಕೇಳಿದ ಬೇಡಿಕೆಯನ್ನು ಈಡೇರಿಸುತ್ತಾರೆ. ಆದರೆ ಈಗ ನಾವು ಹೇಳುವ ದೇವಾಲಯದ ಬಗ್ಗೆ ಕೇಳಿದರೆ ಖಂಡಿತವಾಗಿಯೂ ನಿಮಗೆ ಅಚ್ಚರಿ ಆಗಬಹುದು. ಇದನ್ನೂ ಓದಿ:Dairy Farming: ಒಂದೇ ಒಂದು ರೂಪಾಯಿಗಳ ಬಡ್ಡಿಯೂ ಇಲ್ಲದೆ ಹಸು ಹೆಮ್ಮೆ ಖರೀದಿಗೆ ಪಡೆಯಿರಿ 50,000 ರೂ.ಸಾಲ! ಹೇಗೆ ಗೊತ್ತೇ?

ಸಕ್ಕರೆ ಕಾಯಿಲೆ ಗುಣಪಡಿಸುವ ಶಿವದೇವ

ಇತ್ತೀಚಿನ ದಿನಗಳಲ್ಲಿ ಸಕ್ಕರೆ ಕಾಯಿಲೆ ಎನ್ನುವುದು ಎಷ್ಟರಮಟ್ಟಿಗೆ ಜನರನ್ನ ಆವರಿಸಿದೆ ಎಂದರೆ, ವಯಸ್ಸಿನ ಮಿತಿಯು ಇಲ್ಲದೆ ಚಿಕ್ಕ ವಯಸ್ಸಿನಿಂದ ವಯಸ್ಸಾದವರವರೆಗೂ ಕೂಡ ಸಕ್ಕರೆ ಕಾಯಿಲೆ ಬರುತ್ತಿದೆ. ಮಧುಮೇಹ ಬಂದರೆ ನಾವು ಸರಿಯಾದ ರೀತಿಯ ಆಹಾರ ಕ್ರಮ ಜೀವನ ಶೈಲಿ ರೂಡಿಸಿಕೊಳ್ಳದೆ ಇದ್ದಲ್ಲಿ ಸಕ್ಕರೆ ಕಾಯಿಲೆ ಉಲ್ಬಣಗೊಳ್ಳುತ್ತದೆ ಹಾಗೂ ಇದಕ್ಕೆ ಪ್ರತಿದಿನ ಔಷಧಗಳನ್ನು ಮಾಡಿಸಿಕೊಳ್ಳಲೇಬೇಕು. ಆದರೆ ಸಕ್ಕರೆ ಕಾಯಿಲೆಯವರಿಗೆ ಒಂದು ಸಿಹಿ ಸುದ್ದಿ ಅಂದ್ರೆ ಇದೊಂದು ದೇವಾಲಯಕ್ಕೆ ಬಂದು ನೀವು ಇಲ್ಲಿ ಇರುವೆಗಳಿಗೆ ಸಕ್ಕರೆ ಹಾಕಿದರೆ ನಿಮ್ಮ ಸಕ್ಕರೆ ಕಾಯಿಲೆ ಸುಧಾರಣೆ ಆಗುತ್ತದೆ ಅಂತೆ.

ವಿಜ್ಞಾನಿಗಳಿಗೆ ತಲೆಕೆಡಿಸಿದ ಸತ್ಯ

ಹೌದು, ಈ ದೇವಾಲಯಕ್ಕೆ ಅದೆಷ್ಟು ವಿಜ್ಞಾನಿಗಳು ವೈದ್ಯಕೀಯ ತಪಾಸಣೆ ಮಾಡುವವರು ಕೂಡ ಬಂದು ಇಲ್ಲಿ ಬಂದಿರುವ ಸಕ್ಕರೆ ಕಾಯಿಲೆ ಇರುವ ರೋಗಿಗಳೊಂದಿಗೆ ಮಾತನಾಡಿ ಅವರ ಸಕ್ಕರೆ ಕಾಯಿಲೆ ಅಥವಾ ಮಧುಮೇಹ ನಿಜವಾಗಿಯೂ ಕಡಿಮೆಯಾಗುತ್ತಿರುವುದರ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಜೊತೆಗೆ ಈ ದೇವಾಲಯದಲ್ಲಿ ಅಂತಹ ಸಕಾರಾತ್ಮಕ ಶಕ್ತಿ ಇದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಇದೇ ಕಾರಣಕ್ಕೆ ವಿದೇಶಗಳಿಂದಲೂ ಕೂಡ ಇಲ್ಲಿಗೆ ಭಕ್ತಾದಿಗಳು ಬರುತ್ತಾರೆ. ಇಲ್ಲಿಗೆ ಬಂದರೆ ಶಿವನನ ಪೂಜೆ ಮಾಡಿದರೆ ಸಕ್ಕರೆ ಕಾಯಿಲೆ ಗುಣವಾಗುತ್ತೆ ಎನ್ನುವುದಕ್ಕೆವಲ್ಲ ಎಲ್ಲಿಗೆ ಬಂದಿರುವ ಹಲವು ಭಕ್ತಾದಿಗಳ ಸ್ವಂತ ಅನುಭವ. ಇದನ್ನು ಓದಿ: Cylinder Price: ಅಬ್ಬಬ್ಬಾ ಗೃಹಬಳಕೆಯ ಸಿಲೆಂಡರ್ ಮಾತ್ರವಲ್ಲ, ವಾಣಿಜ್ಯ ಸಿಲೆಂಡರ್ ಬೆಲೆಯೂ ಏಕಏಕಿ ಇಳಿಕೆ; ಎಷ್ಟಾಗಿದೆ ಗೊತ್ತೇ?

ಎಲ್ಲಿದೆ ದೇವಾಲಯ?

ಈ ಪವಾಡ ದೇವಾಲಯ ಇರುವುದು ತಮಿಳುನಾಡಿನ ತಂಜಾವೂರು ನಗರದ ಬಳಿ 26 ಕಿಲೋಮೀಟರ್ ದೂರದಲ್ಲಿ ಇರುವ ಅಮ್ಮ ಪೆಟ್ಟಿ ಎನ್ನುವ ಸಣ್ಣ ಹಳ್ಳಿಯಲ್ಲಿ. ಈ ದೇವಾಲಯದ ಹೆಸರು ವೆನ್ನಿ ಕರುಂಬೇಶ್ವರರ್ ದೇವಸ್ಥಾನ. ಸುಮಾರು ಸಾವಿರ ವರ್ಷಗಳಷ್ಟು ಹಳೆಯದು. ಈ ದೇವಾಲಯಕ್ಕೆ 100 ಭಕ್ತರು ಬಂದ್ರೆ ಅದರಲ್ಲಿ ಪ್ರತಿಶತ 60ರಷ್ಟು ಭಕ್ತರ ಸಕ್ಕರೆ ಕಾಯಿಲೆ ಗುಣಮುಖವಾಗಿದೆ ಎನ್ನುವ ಮಾಹಿತಿ ಇದೆ.

ಇನ್ನು ಕೆಲವರು ಹೇಳುವ ಪ್ರಕಾರ ಇಲ್ಲಿರುವ ಶಿವಲಿಂಗ 5000 ವರ್ಷಗಳಿಗಿಂತಲೂ ಹಳೆಯದು. ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡಿದ ಎಂದು ಹೇಳಲಾಗುತ್ತೆ. ಈ ದೇವಾಲಯದ ಪವಾಡ ಅಷ್ಟಿಷ್ಟಲ್ಲ ಡಿಸ್ಕವರಿ ಚಾನೆಲ್ ನವರು ಕೂಡ ಈ ದೇವಾಲಯಕ್ಕೆ ಬಂದು ಇಲ್ಲಿನ ಪವಾಡದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಪುರಾತನವಾದ ಈ ದೇವಾಲಯ ಉಳಿದುಕೊಂಡಿರುವುದೇ ಇಲ್ಲಿರುವ ವಿಶೇಷವಾದ ಇರುವೆ ಗುಂಪುಗಳಿಂದ ಎಂದು ಹೇಳಲಾಗುತ್ತೆ.

ಸಕ್ಕರೆ ರವೆ ಹರಕೆ

ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಇರುವೆಗಳು ಇವೆ ಬರುವ ಭಕ್ತಾದಿಗಳಿಗೆ ಯಾವುದೇ ರೀತಿಯ ತೊಂದರೆ ಮಾಡುವುದಿಲ್ಲ ಆದರೆ ಇಲ್ಲಿ ಬರುವ ಭಕ್ತಾದಿಗಳು ತಕ್ಷಣವೇ ಅವರನ್ನು ಕಚ್ಚುತ್ತವೆ ಎಂದು ಹೇಳಲಾಗುತ್ತೆ. ಬಹಳ ಹಿಂದಿನ ಕಾಲದಿಂದಲೂ ಮೊಘಲರು ಬ್ರಿಟಿಷರು ಈ ದೇವಾಲಯವನ್ನು ಕೆಡವಲು ಬಂದಾಗ ಆ ದೇವಾಲಯವನ್ನು ರಕ್ಷಿಸಿದೆ ಈ ಇರುವೆಗಳ ಗುಂಪು ಎಂದು ಹೇಳಲಾಗುತ್ತೆ. ಏನು ಈ ದೇವಾಲಯದ ಹರಕೆ ಬಗ್ಗೆ ಹೇಳುವುದಾದರೆ ನೀವು ಅರ್ಧ ಸಕ್ಕರೆ ಹಾಗೂ ಅರ್ಧ ರವೆ ಯನ್ನು ಮಿಶ್ರಣ ಮಾಡಿಕೊಂಡು ಹೋಗಿ ದೇವರಿಗೆ ಪೂಜೆ ಸಲ್ಲಿಸಿ ನಂತರ ದೇವಾಲಯದ ಆವರಣದ ಚೆಲ್ಲಬೇಕು. ಕ್ಷಣಮಾತ್ರದಲ್ಲಿ ಇಲ್ಲಿರುವ ಇರುವೆಗಳು ರವೆಯನ್ನು ಬಿಟ್ಟು ಸಕ್ಕರೆಯನ್ನು ಮಾತ್ರ ಎತ್ತಿಕೊಂಡು ಹೋಗುತ್ತವೆ.

ಈ ಇರುವೆಗಳು ವಿಚಿತ್ರ ಅಂದರೆ ಸಕ್ಕರೆಯನ್ನು ಬಿಟ್ಟು ಬೇರೆ ಯಾವ ಆಹಾರವನ್ನು ಸೇವಿಸುವುದಿಲ್ಲವಂತೆ. ಇದರ ಪರೀಕ್ಷೆ ಕೂಡ ಈಗಾಗಲೇ ನಡೆದಿದೆ. ಸಕ್ಕರೆ ಕಾಯಿಲೆ ಇರುವವರು ಇಲ್ಲಿಗೆ ಬಂದು ಹರಕೆ ಸಲ್ಲಿಸಿ ಹೋದ ನಂತರ ಸಕ್ಕರೆ ಕಾಯಿಲೆ ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗುತ್ತದೆ ಎಂದು ವೈದ್ಯರು ಕೂಡ ಒಪ್ಪಿಕೊಳ್ಳುತ್ತಾರೆ ಹಾಗಾಗಿ ನಿಮ್ಮ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬಂದ ನಂತರ ಮತ್ತೆ ದೇವಾಲಯಕ್ಕೆ ಬಂದು ಪೂಜೆ ಮಾಡಿಸಿಕೊಂಡು ಹೋಗಬಹುದು. ಈ ಶಿವ ದೇವಾಲಯಕ್ಕೆ ಡಯಾಬಿಟಿಕ್ ಟೆಂಪಲ್ ಎಂದೇ ಹೇಳಲಾಗುತ್ತೆ. ಪ್ರತಿದಿನ ಐದಾರು ಸಾವಿರ ಭಕ್ತಾದಿಗಳು ಈ ದೇವಾಲಯಕ್ಕೆ ಬರುತ್ತಾರೆ. ಹಾಗಾಗಿ ಇಂತಹ ಪವಾಡ ಹೊಂದಿರುವ ದೇವಾಲಯಕ್ಕೆ ಸಾಧ್ಯವಾದರೆ ಒಮ್ಮೆ ನೀವು ಭೇಟಿ ನೀಡಿ.

Comments are closed.