Get HDFC Personal Loan: ಅದೆಷ್ಟೋ ಸಂದರ್ಭಗಳಲ್ಲಿ ವಯಕ್ತಿಕ ಸಾಲದ ಅನಿವಾರ್ಯತೆ ಇರುತ್ತದೆ. ಇದಕ್ಕಾಗಿ ಬ್ಯಾಂಕ್ ಗಳ ಮೊರೆ ಹೋಗುವುದು ಸಹಜ. ಆದರೆ ನೀವು ಯಾವ ಬ್ಯಾಂಕ್ ನಲ್ಲಿ ಸಾಲ ತೆಗೆದುಕೊಂದರೆ ಕಡಿಮೆ ಬಡ್ದಿ, ಹಾಗೂ ಕಡಿಮೆ EMI ಪಾವತಿ ಮಾಡಬಹುದು ಎಂಬುದನ್ನು ತಿಳಿದುಕೊಳ್ಳಬೇಕು. ಈ ನಿಟ್ಟಿನಲ್ಲಿ ತ್ವರಿತವಾಗಿ ವಯಕ್ತಿಕ ಸಾಲ Personal Loan ಪಡೆದುಕೊಳ್ಳಲು HDFC ಬ್ಯಂಕ್ ಉತ್ತಮ ಆಯ್ಕೆಯಾಗಲಿದೆ.
Get HDFC Personal Loan with low Interest. Here are the details.
ಯಾರಿಗೆ ಸಿಗುತ್ತೆ ವಯಕ್ತಿಕ ಸಾಲ? (Who can get HDFC Personal Loan)
ಈ HDFC Personal Loan ಸೌಲಭ್ಯ ಉದ್ಯೋಗಿಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ವೇತನ ಪಡೆಯುವವರಿಗೆ ಎಚ್ ಡಿ ಎಫ್ ಸಿ ಬ್ಯಾಂಕ್ 40 ಲಕ್ಷವರೆಗಿನ ವಯಕ್ತಿಕ ಸಾಲಗಳನ್ನು ನೀಡುತ್ತದೆ. ಇದರ ಮರುಪಾವತಿ ಅವಧಿ 12 ರಿಂದ 60 ತಿಂಗಳು. ಹೀಗೆ ಪಡೆದುಕೊಂಡ ಸಾಲದ ಬಡ್ಡಿ ದರವು, ವಾರ್ಷಿಕ ಶೇಕಡ 10.75 ರಿಂದ ಪ್ರಾರಂಭವಾಗುತ್ತದೆ. ಅಂದರೆ ಕನಿಷ್ಠ ಸಾಲದಬಡ್ಡಿಯ ದರ ಶೇಕಡ 10.75. ಇದು ಸಂಪೂರ್ಣ ಡಿಜಿಟಲ್ ಪ್ರಕ್ರಿಯೆ (Digital Process) ಆಗಿರುವುದರಿಂದ ಭಾರತದಲ್ಲಿ ಎಲ್ಲಿಂದಾದರೂ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು (Apply anywhere in India).
HDFC Personal Loan ಪಡೆಯಲು ಇರಬೇಕಾದ ಅರ್ಹತೆಗಳು.
- ಅರ್ಜಿದಾರರನು ಭಾರತೀಯ ನಾಗರಿಕನಾಗಿರಬೇಕು
- ಅರ್ಜಿದಾರನ ವಯಸ್ಸು 21 ರಿಂದ 60 ವರ್ಷದ ಒಳಗೆ ಇರಬೇಕು
- ಕನಿಷ್ಠ ಎರಡು ವರ್ಷಗಳ ಅನುಭವ. ಅಂದರೆ ಎಕ್ಸ್ಪೀರಿಯನ್ಸ್ಡ್ (Experienced) ಉದ್ಯೋಗದಲ್ಲಿರಬೇಕು
- ಕನಿಷ್ಠ 40,000 ರೂ. ವೇತನ (salary) ಪಡೆಯುವವರಾಗಿರಬೇಕು.
ಇದನ್ನೂ ಓದಿ: ಸ್ವಂತ ಉದ್ಯೋಕ್ಕೆ ಸರ್ಕಾರದಿಂದ ಸಿಗುತ್ತೆ 50 ಸಾವಿರ ರೂ. Loan. ಇಂದೇ ಅಪ್ಲೈ ಮಾಡಿ; ಮಹಿಳೆಯರಿಗೂ ಅವಕಾಶ
HDFC Personal Loan ಪಡೆಯಲು ಬೇಕಾಗುವ ದಾಖಲೆಗಳು (Documents)
- ಪಾನ್ ಕಾರ್ಡ್ (Pan card)
- ಆಧಾರ್ ಕಾರ್ಡ್ (Adhaar card)
- ಅರ್ಜಿ ಮಾಡುವ ದಿನದಿಂದ ಮುಂಚಿತವಾಗಿ ಮೂರು ತಿಂಗಳ ವೇತನದ ದಾಖಲೆ ಎಂದರೆ ಸ್ಯಾಲರಿ ಸ್ಲಿಪ್ (Salary Slip)
- ಪಿ ಡಿ ಎಫ್ ಫಾರ್ಮೆಟಲ್ಲಿ ಕಳೆದ ಆರು ತಿಂಗಳ ಬ್ಯಾಂಕಿನ ಸ್ಟೇಟ್ಮೆಂಟ್ (Bank Statement)
- ವಾಸ ಸ್ಥಳದ ದಾಖಲೆಗಾಗಿ ಕರೆಂಟ್ ಬಿಲ್ ಗ್ಯಾಸ್ ಬಿಲ್ ಪ್ರಾಪರ್ಟಿ ಪೇಪರ್ ಅಥವಾ ರೆಂಟ್ ಅಗ್ರಿಮೆಂಟ್ ಯಾವುದಾದರು ಒಂದು ಬೇಕಾಗುತ್ತದೆ
HDFC Personal Loan ಬಡ್ಡಿದರಗಳು ಮತ್ತು ಇತರ ಶುಲ್ಕಗಳ ವಿವರ (Interest Rate and Fee)
ಬಡ್ಡಿದರ ಈಗಾಗಲೇ ಹೇಳಿದಂತೆ ವಾರ್ಷಿಕ ಶೇಕಡ 10.75 ರಿಂದ ಶೇಕಡ 21ರ ವರೆಗೆ ಇರುತ್ತದೆ. ಸಾಲ ಪ್ರಕ್ರಿಯೆ ಶುಲ್ಕ ಅಥವಾ ಪ್ರೋಸೆಸಿಂಗ್ ಫೀ (Processing Fee) ಸಾಲದ ಮೊತ್ತದ ಶೇಕಡ 2.5. ಸಾಲ ಮರುಪಾವತಿಸದೆ ಇದ್ದಲ್ಲಿ ಸಾಲಗಾರ, ಪಾವತಿ ಮಾಡದೆ ಇರುವ ದಿನದಿಂದ ಉಳಿದ ಮೊತ್ತಕ್ಕೆ ಶೇಕಡ 2 ಹೆಚ್ಚುವರಿ ಶುಲ್ಕವನ್ನು ವಿಧಿಸಲಾಗುತ್ತದೆ. ಚೆಕ್ ವಿನಿಮಯ ಶುಲ್ಕ ಅಥವಾ ಸ್ವಾಪಿಂಗ್ ಚಾರ್ಜ್ 500 ರೂ. ಅನ್ನು ವಿಧಿಸಲಾಗುತ್ತದೆ.
HDFC Personal Loan ಗಾಗಿ ಅರ್ಜಿ ಸಲ್ಲಿಸುವ ವಿಧಾನ: (Apply Online)
- ಎಚ್ ಡಿ ಎಫ್ ಸಿ https://www.dealsofloan.com/apply-loan?entityId=Y&dsaId=Yrtrxrt&retailerId=Yrtrxrt&campaignId=r&productId=n&bankId=Y ಲಿಂಕಿನ ಮೇಲೆ ಕ್ಲಿಕ್ ಮಾಡಿ.
- ನಂತರ ಮೊಬೈಲ್ ನಂಬರ್ ಮೂಲಕ ಲಾಗಿನ್ ಪ್ರೊಸೆಸನ್ನು ಪ್ರಾರಂಭ ಮಾಡಿ
- ಅಲ್ಲಿ ಕಾಣುವ ಅರ್ಜಿಯಲ್ಲಿ ಸರಿಯಾಗಿ ಮಾಹಿತಿಗಳನ್ನು ತುಂಬಿ
- ನಿಮ್ಮ ಕೆ ವೈ ಸಿ (KYC) ಡಾಕ್ಯುಮೆಂಟ್ ಅಂದರೆ ನಿಮ್ಮ ಆಧಾರ್ ಕಾರ್ಡ್, ಪಾನ್ ಕಾರ್ಡ್, ಬ್ಯಾಂಕ್ ಸ್ಟೇಟ್ಮೆಂಟ್ ಮತ್ತು ಸ್ಯಾಲರಿ ಸ್ಲಿಪ್ ಗಳನ್ನು ಸಲ್ಲಿಸಿ
- ಈಗ ಬ್ಯಾಂಕು ನಿಮ್ಮ ಅರ್ಹತೆಯನ್ನು ಪರಿಶೀಲಿಸುತ್ತದೆ
- ನೀವು ಅರ್ಹರೆಂದು ಕಂಡರೆ ಬ್ಯಾಂಕು ನಿಮಗೆ ಎಷ್ಟು ಸಾಲವನ್ನು ನೀಡಬಹುದು ಎಂದು ಎಂದು ಕೊಡುಗೆಯನ್ನು ಆಫರ್ ನೀಡುತ್ತದೆ.
- ಸಾಲಕ್ಕೆ ಅರ್ಜಿ ಸಲ್ಲಿಸಿದ ನಂತರ ನಿಮ್ಮ ಸಾಲದ ಸ್ಥಿತಿಯನ್ನು ಈ ಕೆಳಗೆ ನಮೂದಿಸಿದ ಕಸ್ಟಮರ್ ಕೇರ್ ನಂಬರ್ಗೆ ಸಂಪರ್ಕಿಸಿದರೆ 24 ಗಂಟೆಗಳ ಒಳಗೆ ನಿಮಗೆ ಮಾಹಿತಿ ಸಿಗುತ್ತದೆ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ (HDFC Bank Personal Loan Customer Care):
HDFC ಕಸ್ಟಮರ್ ಕೇರ್ ನಂಬರ್ ಗೆ ಕರೆ ಮಾಡಿ: 18 0 0 2026161/18602676161
ಕಂಪ್ಲೇಂಟ್ ನಂಬರ್ :1800 258 3838.
ವಿಳಾಸ: ಎಸ್ ಟಿ ಎಫ್ ಸಿ ಬ್ಯಾಂಕ್ ಲಿಮಿಟೆಡ್, ಎಂಪೈರ್ ಪ್ಲಾಜಾ 1 ಫಸ್ಟ್ ಫ್ಲೋರ್, ಎಲ್ ಬಿ ಎಸ್ ಮಾರ್ಗ್ ಚಂದನ್ ನಗರ, ವಿಕ್ರೋಲಿ ವೇಸ್ಟ್, ಮುಂಬೈ 40083.
Comments are closed.