Personal Loan: ತುರ್ತಾಗಿ 2 ಲಕ್ಷ ಸಾಲ ಬೇಕು ಅಂದ್ರೆ ಈ ಭರವಸೆಯ ಬ್ಯಾಂಕ್ ಇದ್ಯಲ್ಲಾ, ಕಡಿಮೆ ಬಡ್ದಿ, ಮರುಪಾವತಿಗೆ ದೀರ್ಘ ಸಮಯ!

Personal Loan by ICICI bank: ನಮಗೆ ತುರ್ತು ಸಂದರ್ಭಗಳಾಲ್ಲಿ ಬ್ಯಾಂಕ್ ಗಳು ವಯಕ್ತಿಕ ಸಾಲವನ್ನು ಒದಗಿಸುತ್ತವೆ. ಮೊದಲಿನಂತೆ ಈಗ ಬ್ಯಾಂಕ್ ಗೆ ಹೋಗಿ ಹೆಚ್ಚು ಸಮಯ ಕಳೆದು ಸಾಲ (Loan) ಪಡೆಯಬೇಕಿಲ್ಲ, ಎಲ್ಲಾ ಬ್ಯಾಂಕ್ ಗಳ ಪ್ರತ್ಯೇಕ ಆಪ್ ಗಳೂ ಕೂಡ ಲಭ್ಯವಿದ್ದು, ಕೆಲವೇ ಕ್ಷಣದಲ್ಲಿ ಮೊಬೈಲ್ ನಲ್ಲಿಯೇ ಸಾಲ (Loan By using Mobile App) ಪಡೆಯಬಹುದು.

 ಯಾವಾಗಲೂ ಈ ಪರ್ಸನಲ್ ಲೋನ್ Personal Loan ಗಳು ಅಂದರೆ ಬ್ಯಾಂಕಿಗೆ ಈ ಸಾಲುಗಳು ಆ ಸುರಕ್ಷಿತವಾಗಿದ್ದು ಸರಿಯಾಗಿ ಮರುಪಾವತಿ ಮಾಡಬಹುದು ಎಂಬ ಭರವಸೆ ಉಳ್ಳ ಗ್ರಾಹಕರಿಗೆ ಮಾತ್ರ ಸಿಗುವಂತಹ ಒಂದು ಸವಲತ್ತಾಗಿದೆ. ಏನಾದರೂ ವೈದ್ಯಕೀಯ ತುರ್ತು ಸ್ಥಿತಿ (Medical emergency) ಅಥವಾ ಶೈಕ್ಷಣಿಕ (Education)  ಕಾರಣಗಳಿಗೆ ಇಲ್ಲ ಎಲ್ಲಾದರೂ ಟೂರ್ (Tour) ಹೋಗಬೇಕು ಅಥವಾ ಮನೆ ನವೀಕರಣ ಮಾಡಬೇಕು ಇಲ್ಲ ಜಾಗ ಖರೀದಿ ಮಾಡಬೇಕು ಎಂಬ ಕಾರಣಕ್ಕಾಗಿ ಈ ಸಾಲವನ್ನು ಬಳಸಿಕೊಳ್ಳಬಹುದು.

How to get Personal Loan by ICICI bank with in 3 seconds, by using mobile app here are the Details.

ಈ ಎಲ್ಲ ಸಾಲಗಳಿಗೆ ಬ್ಯಾಂಕು ನಿಮ್ಮ ಮೇಲೆ ಎಷ್ಟು ಭರವಸೆ ಇಟ್ಟಿದೆ ಎಂಬ ಆಧಾರ ಒಂದೇ ಹೊರತು ಬೇರೆ ಯಾವುದು ಇಲ್ಲ ಇಂತಹ ಸಾಲಗಳಿಗೆ ಯಾವುದೇ ಜಾಮೀನು ಇತ್ಯಾದಿ ಭದ್ರತೆಗಳನ್ನು ಬ್ಯಾಂಕು ಕೇಳುವುದಿಲ್ಲ. ಕೇವಲ ಆಯಾ ಬ್ಯಾಂಕಿನ ಗ್ರಾಹಕರಿಗಾಗಿಯೇ ಇರುವಂತಹ ಈ ಯೋಜನೆ ಇಷ್ಟು ವರ್ಷಗಳಲ್ಲಿ ಬ್ಯಾಂಕಿನೊಂದಿಗೆ ಸಾಲ (Bank Loan) ಪಡೆಯಬೇಕೆಂದಿರುವ ಗ್ರಾಹಕನ ಬದ್ಧತೆ ಮತ್ತು ಗುಣಮಟ್ಟ ಮಾತ್ರ ಮಾನದಂಡವಾಗಿರುತ್ತದೆ.

ಐಸಿಐಸಿಐ ಬ್ಯಾಂಕ್ ನ ವಯಕ್ತಿಕ ಸಾಲದ ಬಗ್ಗೆ ಮಾಹಿತಿ; Personal Loan by ICICI bank – Information

ಯಾವುದೇ ಒತ್ತಡವಿಲ್ಲದೆ ಪಡೆಯುವಂತ ಒಂದು ಸಾಲ ವ್ಯವಸ್ಥೆಯೇ ಪರ್ಸನಲ್ ಲೋನ್ ಕೇವಲ ಮೂರು ಸೆಕೆಂಡುಗಳಲ್ಲಿ ಸಿಗುವ ಸಾಲ ಇದು. ಐಸಿಐಸಿಐ ಬ್ಯಾಂಕ್ ಈ ಸಾಲ (ICICI bank Loan) ಮರುಪಾವತಿಸಲು 12 ತಿಂಗಳಿಂದ 72 ತಿಂಗಳವರೆಗೆ ಅವಧಿಯನ್ನು ನೀಡುತ್ತದೆ.

  ಇದನ್ನೂ ಓದಿ: ಕೇವಲ 10 ನಿಮಿಷದಲ್ಲಿ ಪಡೆಯಿರಿ ಅರ್ಧ ಲಕ್ಷ ಸಾಲ; 15 ದಿನ ಬಡ್ದಿಯೂ ಇಲ್ಲ!

ಐಸಿಐಸಿಐ ಬ್ಯಾಂಕ್ (ICICI bank Loan) ಇಷ್ಟೊಂದು ಸುಲಭವಾಗಿ ಹಾಗೂ ತಡೆರಹಿತವಾಗಿ ರೂಪಿಸಿದೆ ಅಂದರೆ ನಿಮಗೆ ನಂಬಲು ಸಹ ಸಾಧ್ಯವಾಗಲಿಕ್ಕಿಲ್ಲ. ಪೂರ್ಣ ಸಾಲಕ್ಕೆ ಅಪ್ಲೈ (Apply) ಮಾಡುವ ವ್ಯವಸ್ಥೆ ಕೇವಲ ಕೆಲವು ಕ್ಷಣಗಳಲ್ಲಿ ನಡೆದು ಹೋಗುತ್ತದೆ. ಕೆಲವೆಲ್ಲ ಮೂಲಭೂತ ದಾಖಲೆ (Basic documents) ಗಳನ್ನು ನೀವು ಕೊಡಬೇಕಾಗುತ್ತದೆ ಎಂದರೆ ನಿಮ್ಮ ವಾಸಿಸುವ ಸ್ಥಳ ಅಂದರೆ ಲೋಕೇಶನ್ ಸಾಲ ಮರುಪಾವತಿಯ ಅವಧಿಯ ಆಯ್ಕೆ ಸಾಲದ ಮೊತ್ತ ಇತ್ಯಾದಿ ವಿಷಯಗಳನ್ನು ನೀಡಿದ ಕೂಡಲೇ ಕ್ಷಣಮಾತ್ರದಲ್ಲಿ ಮಂಜುರಾಗುವ ಸಾಲ ಇದು.

ಐಸಿಐಸಿಐ ಬ್ಯಾಂಕ್ ನ ವಯಕ್ತಿಕ ಸಾಲ ಪಡೆಯಲು ಬೇಕಾಗಿರುವ ದಾಖಲೆ; Documents to get Personal Loan by ICICI bank.

 • ನೀವು ಐಸಿಐಸಿಐ ಬ್ಯಾಂಕಿನ ಗ್ರಾಹಕರಾಗಿ ಈಗಾಗಲೇ ವ್ಯವಹಾರ ಮಾಡುತ್ತಿರುವುದರಿಂದ ಹೊಸದಾಗಿ ಯಾವುದೇ ದಾಖಲೆಗಳನ್ನು ನೀಡುವ ಅವಶ್ಯಕತೆ ಇರುವುದಿಲ್ಲ.
 • ಐಸಿಐಸಿಐ ಬ್ಯಾಂಕ್ ಸಾಲಕ್ಕಾಗಿ ಸ್ಥಿರ ಬಡ್ಡಿಗಳನ್ನು ಲೆಕ್ಕಹಾಕಿ ಈ ಆಧಾರದ ಮೇಲೆ ಸಾಲ ಕೊಡುತ್ತದೆ ಯಾವುದೇ ಫ್ಲೊಟಿಂಗ್ ಬಡ್ಡಿ ದರಗಳು ಇರುವುದಿಲ್ಲ.( ಫ್ಲೋಟಿಂಗ್ ಬಡ್ಡಿ ದರಗಳು ಕಾಲಕಾಲಕ್ಕೆ ಆರ್ಥಿಕತೆಯನ್ನು ಹೊಂದಿ ಬದಲಾಗುವ ಬಡ್ಡಿ ವ್ಯವಸ್ಥೆ).
 • ಪರ್ಸನಲ್ ಲೋನ್ಗಾಗಿ ಯಾವುದೇ ಜಾಮೀನನ್ನು ಕೇಳಲಾಗುವುದಿಲ್ಲ.
 • ಅತ್ಯಲ್ಪ ದಾಖಲೆಗಳನ್ನು ಪರ್ಸನಲ್ ಲೋನ್ಗಾಗಿ ನೀಡಬೇಕಾಗುತ್ತದೆ ಅವುಗಳನ್ನ ಕಳೆದ ಮೂರು ತಿಂಗಳಿಂದ ನೀವು ವೇತನ ಪಡೆದ ಬಗ್ಗೆ ಸ್ಯಾಲರಿಸ್ಲಿಕ್ ಕಳೆದ ಮೂರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ ಗುರುತಿನ ಆಧಾರಕ್ಕಾಗಿ ಪಾಸ್ಪೋರ್ಟ್ ವೋಟರ್ ಐಡಿ ಪಾನ್ ಕಾರ್ಡ್ ಡ್ರೈವಿಂಗ್ ಲೈಸೆನ್ಸ್ ಇದರಲ್ಲಿ ಯಾವುದನ್ನು ಆದರೂ ಒಂದನ್ನು ನೀಡಬೇಕು.

ಐಸಿಐಸಿಐ ಬ್ಯಾಂಕ್ ನ ವಯಕ್ತಿಕ ಸಾಲದ ಬಡ್ಡಿ ದರ; Rate of Interest to get Personal Loan by ICICI bank.

 • ಸಾಲದ ಬಡ್ಡಿ ದರ ವಾರ್ಷಿಕ (Rate of interest Yearly) ಶೇಕಡ 10.65 ರಿಂದ 16% ವರೆಗೆ
 • ಪ್ರೋಸೆಸಿಂಗ್ ಚಾರ್ಜ್ (Processing Charge) ಪಡಕೊಂಡ ಸಾಲದ ಮೊತ್ತದ ಮೇಲೆ ಶೇಕಡ 2.5% ಮತ್ತು ಅದಕ್ಕೆ ಸಂಬಂಧಪಟ್ಟ ಟ್ಯಾಕ್ಸ್ ಗಳು
 • ಸಾಲ ಮರುಪಾವತಿಯ ಅವಧಿ 12 ತಿಂಗಳುಗಳಿಂದ 72 ತಿಂಗಳುಗಳ ವರೆಗೆ
 • ಚೆನ್ನಾಗಿ ಸಿಬಿಲ್ ಸ್ಕೋರ್ (CIBIL score) ಇರುವ ಗ್ರಾಹಕರು ಈ ಸಾಲವನ್ನು ಆನ್ಲೈನ್ (Online Loan) ಆಗಿ ಪಡೆಯಬಹುದು.

ಐಸಿಐಸಿಐ ಬ್ಯಾಂಕ್ ನ ವಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ? How to apply to get Personal Loan by ICICI bank.

 • ಮೊದಲು ICICI bank ನ ಮೊಬೈಲ್ ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಳ್ಳಿ. ಅಥವಾ ICICI bank ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ.
 • ಅಲ್ಲಿ Personal Loan ಎನ್ನುವ ಆಯ್ಕೆ ಮೆಲೆ ಕ್ಲಿಕ್ ಮಾಡಿ
 • ಯಾವ ಉದ್ದೇಶಕ್ಕೆ ಸಾಲ ಬೇಕು ಎನ್ನುವುದನ್ನು ಆಯ್ಕೆ ಮಾಡಿ
 •  ಎಷ್ಟು ಕಂತುಗಳಲ್ಲಿ ಸಾಲ ಪಾವತಿಸಬಹುದು ಎಂಬ ಅವಧಿಯನ್ನು ಆಯ್ಕೆ ಮಾಡಿಕೊಳ್ಳಿ
 • ಆನ್ಲೈನ್ ಬ್ಯಾಂಕಿಂಗ್ ಆಪ್ ಇದರಲ್ಲಿ ಪರ್ಸನಲ್ ಲೋನ್ ವಿಭಾಗದಲ್ಲಿ ಕೆಲವು ಮೂಲಭೂತ ದಾಖಲೆಗಳು ಹಾಗೂ ನಿಮ್ಮ ಉದ್ಯೋಗಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡಿ
 • ನಿಮಗೆ ಬೇಕಾಗುವ ಸಾಲದ ಮೊತ್ತ ಮತ್ತು ಮರುಪಾವತಿಯ ಅವಧಿಯನ್ನು ಆಯ್ಕೆ ಮಾಡಿಕೊಳ್ಳಿ
 • ಅಪ್ಲಿಕೇಶನ್ ಸರಿಯಾಗಿದೆ ಎಂದು ಕ್ರೀಡಾಪಟು ನಂತರ ಸಬ್ಮಿಟ್ ಮಾಡಿ
 • ಕೆಲವೇ ಕ್ಷಣಗಳಲ್ಲಿ ಸಾಲವು ನಿಮ್ಮ ಖಾತೆಗೆ ಜಮೆಯಾಗುವುದನ್ನು ಗಮನಿಸಿ.

ಐಸಿಐಸಿಐ ಬ್ಯಾಂಕ್ ನ ವಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು? Who can apply to get Personal Loan by ICICI bank.

 • ಸಾಲ ಪಡೆಯಲು ಭಾರತದ ಪ್ರಜೆಯಾಗಿರಬೇಕು
 • 20 ವರ್ಷದ ಮೇಲ್ಪಟ್ಟವರಾಗಿರಬೇಕು
 • ಪ್ರತಿ ತಿಂಗಳು ಸಂಬಳ ಪಡೆಯುವಂತಹ ಉದ್ಯೋಗಿಯಾಗಿರಬೇಕು

ಅತಿ ಕಡಿಮೆ ಸಮಯದಲ್ಲಿ ತುರ್ತಾಗಿ ಹಣ ಅಗತ್ಯವಿದ್ದರೆ ICICI Bank ನ್ನು ಸಂಪರ್ಕಿಸಬಹುದು. ನೀವು ಇದೇ ಬ್ಯಾಂಕ್ ನ ಗ್ರಾಹಕರಾಗಿದ್ದರೆ ನೀವು ಮಿನಿಮನ್ ದಾಖಲೆಗಳನ್ನೂ ಕೂಡ ಕೊಡದೆ Pre approved ಸಾಲವನ್ನು ಕೂಡ ಪಡೆಯಬಹುದು. How to get Personal Loan by ICICI bank with in 3 seconds, by using mobile app here are the Details.

Comments are closed.