Personal Loan: ಅರ್ಜೆಂಟಾಗಿ ಹಣದ ಅವಶ್ಯಕತೆ ಇದ್ಯಾ? ಯಾರ ಮುಂದೆಯೂ ಕೈಚಾಚಬೇಡಿ, ಈ ಬ್ಯಾಂಕ್ ಕೊಡುತ್ತೆ ಅಡಮಾನವಿಲ್ಲದ ಸಾಲ; 12 ಲಕ್ಷದ ವರೆಗೆ ಲೋನ್!
Get Personal Loan by Piramal Finance: ಇಂದಿನ ವೇಗದ ಯುಗದಲ್ಲಿ ಸಾಲ ಮಾಡದೆ ಬದುಕುವುದು ಅಸಾಧ್ಯ. ಆದರೆ ನಮಗೆ ಬೇಕಾದ ತಕ್ಷಣ ಸಾಲವನ್ನು ಯಾರೂ ನೀಡುವುದಿಲ್ಲ. ಸ್ನೇಹಿತರ ಬಳಿಯಲ್ಲೂ ಕೇಳಿದರೂ ನಮಗೆ ಬೇಕಾದಷ್ಟು ಸಾಲ ಸಿಗುವುದಿಲ್ಲ. ಬಡ್ಡಿಗೆ ಸಾಲ ತೆಗೆದುಕೊಂಡರೆ ನಂತರ ಅವರು ನೀಡುವ ಕಿರುಕುಳ ಎದುರಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಕೆಲವೊಂದು ಫೈನಾನ್ಸ್ ಸಂಸ್ಥೆಗಳಿಂದ ಸಾಲ ತೆಗೆದುಕೊಂಡರೆ ನಿಮಗೆ ಅನುಕೂಲವಾಗುತ್ತದೆ. ಹೀಗೆ ಫೈನಾನ್ಸ್ ನೀಡುವ ಸಂಸ್ಥೆಗಳಲ್ಲಿ ಪಿರ್ಮಾಲ್ ಫೈನಾನ್ಸ್ Piramal Finance ಕೂಡ ಒಂದಾಗಿದೆ.
Get Personal Loan by Piramal Finance, easy loan, here are the procedures to get loan.
ಪಿರ್ಮಾಲ್ ಫೈನಾನ್ಸ್ ಪರ್ಸನಲ್ ಲೋನ್: Piramal Finance Personal Loan
ಪಿರ್ಮಾಲ್ ಫೈನಾನ್ಸ್ ಸಂಸ್ಥೆಯಲ್ಲಿ ನೀವು ವೈಯಕ್ತಿಕ ಸಾಲ (Personal Loan) ಪಡೆಯಬಹುದಾಗಿದೆ. ವೈಯಕ್ತಿಕ ಸಾಲವು ಅಸುರಕ್ಷಿತ ಸಾಲವಾಗಿರುವುದರಿಂದ ನೀವು ಯಾವುದೇ ಸೈಟ್, ಜಮೀನು, ಚಿನ್ನ ಏನು ಅಡ ಇಡುವ ಅಗತ್ಯ ಇರುವುದಿಲ್ಲ. ಕಡಿಮೆ ದಾಖಲಾತಿ ನೀಡಿ ಸಾಲ (Loan) ಪಡೆಯಬಹುದು. ನಿಮ್ಮ ಕ್ರೆಡಿಟ್ ಅರ್ಹತೆಗೆ ತಕ್ಕಂತೆ ನಿಮಗೆ ಸಾಲ ಮರುಪಾವತಿಗೆ ಅವಕಾಶ ಕಲ್ಪಿಸಲಾಗುತ್ತದೆ.
ಪಿರ್ಮಾಲ್ ವೈಯಕ್ತಿಕ ಸಾಲ ಪಡೆಯಲು ಬೇಕಾದ ಅರ್ಹತೆಗಳು: Eligibilities to get Piramal Finance Personal Loan
ನೀವು ಯಾವುದೇ ರೀತಿಯ ಸಾಲ ಪಡೆಯಬೇಕಾದರೂ ಒಂದಿಷ್ಟು ನಿಯಮಗಳನ್ನು ಪಾಲಿಸಲೇಬೇಕಾಗುತ್ತದೆ. ಇಲ್ಲದಿದ್ದರೆ ಯಾವುದೇ ಸಂಸ್ಥೆಗಳು, ಬ್ಯಾಂಕ್ಗಳು ನಿಮಗೆ ಸಾಲ ನೀಡಲು ಮುಂದಾಗುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ನೀವು ಸರಿಯಾಗಿ ಸಾಲ ಮರುಪಾವತಿ ಮಾಡುತ್ತೀರಿ ಎನ್ನುವ ನಂಬಿಕೆ ನಿಮ್ಮ ಮೇಲೆ ಪೈನಾನ್ಸ್ ಸಂಸ್ಥೆಗಳಿಗೆ (Finance Companies) ಇಲ್ಲವೇ ಬ್ಯಾಂಕ್ಗಳಿಗೆ ಬಂದಾಗ ಮಾತ್ರ ನಿಮಗೆ ಸಾಲ ನೀಡುತ್ತಾರೆ. ಮೊದಲನೆಯದಾಗಿ ನೀವು ಉತ್ತಮ ಕ್ರೆಡಿಟ್ ಸ್ಕೋರ್ (Credit Score) ಹೊಂದಿರಬೇಕು. ನಿಯಮಿತ ಆದಾಯ ಹೊಂದಿರುವ ವ್ಯಾಪಾರ ಇಲ್ಲವೇ ಉದ್ಯೋಗ ಮಾಡುತ್ತಿರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಮರುಪಾವತಿ ಮಾಡುವ ಟ್ರ್ಯಾಕ್ ರೆಕಾರ್ಡ್ (Track Record) ನೀವು ಹೊಂದಿರಬೇಕು. ಅಂತಹ ವ್ಯಕ್ತಿಗಳಿಗೆ ಮಾತ್ರ ಎಲ್ಲ ಸಂಸ್ಥೆಗಳು ಸಾಲ ನೀಡುತ್ತವೆ.
ಇದನ್ನೂ ಓದಿ: ಮದುವೆ, ಮುಂಜಿ ಏನೇ ಇರಲಿ ಹಣ ಬೇಕು ಅಂದ್ರೆ ಈ Bank ಇದ್ದೇ ಇದ್ಯಲ್ಲಾ; ಸಿಗುತ್ತೆ ಅತೀ ಕಡಿಮೆ ಬಡ್ದಿದರಕ್ಕೆ ನೀವು ಕೇಳಿದಷ್ಟು ಸಾಲ!
ಪಿರ್ಮಾಲ್ ಫೈನಾನ್ಸ್ ವೈಯಕ್ತಿಕ ಸಾಲ ಪಡೆಯುವ ಲಾಭಗಳು: Benefits of Piramal Finance Personal Loan
- ಈ ಸಂಸ್ಥೆಯಲ್ಲಿ ನಿಮಗೆ ಒಂದು ಲಕ್ಷ ರೂ.ನಿಂದ ಹತ್ತು ಲಕ್ಷ ರೂ.ಗಳ ವರೆಗೆ ಫ್ಲೆಕ್ಸಿಬಲ್ ಸಾಲ ನಿಮಗೆ ದೊರೆಯುತ್ತದೆ.
- ಪಿರ್ಮಾಲ್ ಫೈನಾನ್ಸ್ ಸಂಸ್ಥೆಯಲ್ಲಿ ವೈಯಕ್ತಿಕ ಸಾಲವು ಇತರ ಸಂಸ್ಥೆಗಳಿಗೆ ಹೋಲಿಸಿದಲ್ಲಿ ನ್ಯಾಯಯುತವಾದ ಬಡ್ಡಿದರ ವಿಧಿಸಲಾಗುತ್ತದೆ.
- ಸಾಲ ಮರುಪಾವತಿಗೆ 12 ರಿಂದ 60 ಕಂತುಗಳನ್ನು ನೀಡಲಾಗುತ್ತದೆ. ಅಂದರೆ ನಿಮಗೆ ಒಂದು ವರ್ಷದಿಂದ 5 ವರ್ಷಗಳ ವರೆಗೆ ಸಾಲ ಮರುಪಾವತಿ ಮಾಡಲು ಅವಕಾಶ ನೀಡಲಾಗುತ್ತದೆ.
- ಪಿರ್ಮಾಲ್ ಫೈನಾನ್ಸ್ ಸಂಸ್ಥೆಯಲ್ಲಿ ನೀವು ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದಲ್ಲಿ ನೀವು ಹೆಚ್ಚಿನ ಸಮಯ ಕಾಯುವ ಅವಶ್ಯಕತೆ ಇಲ್ಲ.
- ನೀವು ಯಾವುದೇ ಕೊಲೆಟರಾಲ್ ನೀಡುವ ಅವಶ್ಯಕತೆ ಇಲ್ಲ. ಕಡಿಮೆ ದಾಖಲೆಗಳನ್ನು ಪಡೆದುಕೊಂಡು ಸಾಲ ನೀಡಲಾಗುತ್ತದೆ.
- ಪಿರ್ಮಾಲ್ ಫೈನಾನ್ಸ್ ಸಂಸ್ಥೆಯಲ್ಲಿ ವಾರ್ಷಿಕ ಬಡ್ಡಿದರವು ಶೇ.12.90ರಿಂದ ಪ್ರಾರಂಭವಾಗುತ್ತದೆ.
ಸಾಲ ಪಡೆಯಲು ಬೇಕಾಗುವ ದಾಖಲಾತಿಗಳು: Documents to get Piramal Finance Personal Loan
ಐಡಂಟಿಟಿ ಪ್ರೂಫ್ಗಾಗಿ (Identity proof) ನೀವು ಆಧಾರ್ ಕಾರ್ಡ್ (Adhaar Card) ಇಲ್ಲವೇ ಪಾಸ್ಪೋರ್ಟ್ ನಕಲು ಪ್ರತಿಯನ್ನು ನೀವು ನೀಡಬಹುದು. ವಿಳಾಸ ದೃಢೀಕರಣಕ್ಕಾಗಿ ಯುಟಿಲಿಟಿ ಬಿಲ್ ಅಥವಾ ಕರೆಂಟ್ ಬಿಲ್ ನೀವು ನೀಡಬಹುದು. ಇನ್ಕಂ ಪ್ರೂಫ್ಗಾಗಿ ಸ್ಯಾಲರಿ ಸ್ಲಿಪ್, ಬ್ಯಾಂಕ್ ಸ್ಟೇಟ್ಮೆಂಟ್ (Bank statements) , ಸ್ವ-ಉದ್ಯೋಗಿಗಳಾಗಿದ್ದರೆ ಇನ್ಕಂ ಟ್ಯಾಕ್ಸ್ ರಿಟರ್ನ್ಸ ಕಾಪಿಯನ್ನು ನೀಡಬಹುದು.
ಪಿರ್ಮಾಲ್ ಫೈನಾನ್ಸ್ ಪರ್ಸನಲ್ ಲೋನ್ಗೆ ಅರ್ಜಿ ಸಲ್ಲಿಸುವ ವಿಧಾನ: How to apply to get Piramal Finance Personal Loan
ನಿಮಗೆ ಸಾಲದ ಅವಶ್ಯಕತೆ ಇದ್ದಾಗ ಪಿರ್ಮಾಲ್ ಫೈನಾನ್ಸ್ Piramal Finance Personal Loan ಸಂಸ್ಥೆಗೆ ಭೇಟಿ ನೀಡಿ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹದು. ಇಲ್ಲವೇ ಆನ್ಲೈನ್ ಮೂಲಕವೂ ನೀವು ಅರ್ಜಿ ಸಲ್ಲಿಸಬಹುದಾಗಿದೆ. ಕೆಲವು ಬೇಕಾಗಿರುವ ದಾಖಲಾತಿಗಳನ್ನು ಸರಿಯಾಗಿ ಅಪ್ಲೋಡ್ (Upload) ಮಾಡಬೇಕು. ಅಲ್ಲದೆ ಅರ್ಜಿ ಫಾರಂನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಬೇಕು. ಅಲ್ಲಿ ಕೇಳಲಾಗಿರುವ ಎಲ್ಲ ಮಾಹಿತಿಗಳನ್ನು ಸರಿಯಾಗಿ ನೀಡಬೇಕು. ನಂತರ ಸಬ್ಮಿಟ್ ಮಾಡಬೇಕು. ನಂತರ ಪಿರ್ಮಾಲ್ ಫೈನಾನ್ಸ್ ಸಂಸ್ಥೆಯ ಅಧಿಕಾರಿಗಳು ಪರಿಶೀಲನೆ ನಡೆಸುತ್ತಾರೆ. ನೀವು ಸಲ್ಲಿಸಿದ ಅರ್ಜಿ ಸರಿಯಾಗಿದ್ದರೆ ಅವರೇ ನಿಮ್ಮನ್ನು ಸಂಪರ್ಕಿಸುತ್ತಾರೆ ಹಾಗೂ ನೀವು ಕೇಳಿದ ಮೊತ್ತವನ್ನು ನಿಮ್ಮ ಖಾತೆ ಜಮಾ ಮಾಡುತ್ತಾರೆ.
ಸಾಲ ಪಡೆಯಲು ಬೇಕಾಗುವ ದಾಖಲಾತಿಗಳು: Documents to get Piramal Finance Personal Loan
ಐಡಂಟಿಟಿ ಪ್ರೂಫ್ಗಾಗಿ (Identity proof)
ಆಧಾರ್ ಕಾರ್ಡ್ (Adhaar Card)
ಪಾಸ್ಪೋರ್ಟ್ ನಕಲು ಪ್ರತಿ
ವಿಳಾಸ ದೃಢೀಕರಣಕ್ಕಾಗಿ ಯುಟಿಲಿಟಿ ಬಿಲ್ ಅಥವಾ ಕರೆಂಟ್ ಬಿಲ್
ಇನ್ಕಂ ಪ್ರೂಫ್ಗಾಗಿ ಸ್ಯಾಲರಿ ಸ್ಲಿಪ್ (Income Prof Salary Slip)
ಬ್ಯಾಂಕ್ ಸ್ಟೇಟ್ಮೆಂಟ್ (Bank statements)
ಸ್ವ-ಉದ್ಯೋಗಿಗಳಾಗಿದ್ದರೆ ಇನ್ಕಂ ಟ್ಯಾಕ್ಸ್ ರಿಟರ್ನ್ಸ ಕಾಪಿಯನ್ನು ನೀಡಬಹುದು.
ವೈಯಕ್ತಿಕ ಸಾಲಕ್ಕೆ ವಿಧಿಸಲಾಗುವ ಚಾರ್ಜಸ್ಗಳು: Extra fee for Piramal Finance Personal Loan
- ನೀವು ಪಡೆದುಕೊಳ್ಳುವ ವೈಯಕ್ತಿಕ ಸಾಲಕ್ಕೆ ಶೇ.4ರಷ್ಟು ಪ್ರೊಸೆಸಿಂಗ್ ಚಾರ್ಜಸ್ (Processing Charges) ವಿಧಿಸಲಾಗುತ್ತದೆ.
- ಸಾಲ ತೆಗೆದುಕೊಂಡ ನಂತರ ಸರಿಯಾದ ಸಮಯದಲ್ಲಿ ಮರುಪಾವತಿ ಮಾಡದಿದ್ದಲ್ಲಿ ಅದಕ್ಕೆ ಸಹ ಚಾರ್ಜಸ್ ವಿಧಿಸಲಾಗುತ್ತದೆ.
- ಒಂದು ವೇಳೆ ನಿಮಗೆ ಬೇರೆ ಯಾವುದೋ ಕಡೆಯಿಂದ ಹಣ ಬಂದಿದೆ ಎಂದು ಮುಂಚಿತವಾಗಿ ಸಾಲ ಮರುಪಾವತಿ ಮಾಡಿದರೂ ಅಂತಹ ಸಂದರ್ಭದಲ್ಲೂ ಕೆಲವೊಂದು ಚಾರ್ಜಸ್ಗಳನ್ನು ನೀವು ಭರಿಸಬೇಕಾಗುತ್ತದೆ.
- ಅಲ್ಲದೆ ನೀವು ಸಾಲಕ್ಕೆ ಅರ್ಜಿ ಸಲ್ಲಿಸಿದ ಬಳಿಕ ಅದನ್ನು ಕ್ಯಾನ್ಸಲ್ ಮಾಡಿದರೆ ಅದಕ್ಕೆ ಸಹ ದಾಖಲಾತಿ ಚಾರ್ಜಸ್ ಸೇರಿದಂತೆ ವಿವಿಧ ರೀತಿಯ ಚಾರ್ಜಸ್ ಭರಿಸಬೇಕಾಗುತ್ತದೆ.
Get Personal Loan by Piramal Finance, easy loan, here are the procedures to get loan.
ಈ ರೀತಿ Piramal Finance Personal Loan ನ್ನು ಸುಲಭವಾಗಿ ಪಡೆಯಬಹುದು. ಇದಕ್ಕೆ ಹೆಚ್ಚಿನ ದಾಖಲೆಗಳೂ ಬೇಕಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ Piramal Finance ಕಂಪನಿಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ಮಾಡಿ. ಅಥವಾ ಫೈನಾನ್ಸ್ ಕಂಪನಿಗೆ ನೇರವಾಗಿ ಕರೆ ಮಾಡಿ ಮಾಹಿತಿ ಪಡೆಯಬಹುದು.
Comments are closed.