SBI Personal Loan Interest rate: ಈ ಬ್ಯಾಂಕ್ ನೀಡುತ್ತಿದೆ 20 ಲಕ್ಷ ರೂ. ವರೆಗಿನ ಸಾಲ, ಹೆಚ್ಚುವರಿ ಶುಲ್ಕವಿಲ್ಲ, ಜಾಮೀನು, ಅಡಮಾನ ಯವುದೂ ಬೇಕಾಗಿಲ್ಲ, ಕೆಲವೇ ದಿನಗಳ ಆಫರ್!
SBI Personal Loan: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ 20 ಲಕ್ಷ ರೂಪಾಯಿ ಪರ್ಸನಲ್ ಲೋನ್ ಆಫರ್! ಯಾವುದೇ ಜಾಮೀನು ಬೇಕಾಗಿಲ್ಲ ಯಾವುದೇ ಪ್ರೋಸೆಸಿಂಗ್ ಖರ್ಚು ಇಲ್ಲ ಈ ಯೋಜನೆ ಜನವರಿ 31.2024ರ ವರೆಗೆ ಮಾತ್ರ.
ಹಣದ ಅಗತ್ಯ ಯಾವಾಗ ಹೇಗೆ ಎಲ್ಲಿ ಬರುತ್ತದೆ ಎಂದು ಹೇಳಲಾಗುವುದಿಲ್ಲ. ಆ ಕಡೆ ಈ ಕಡೆ ಸುತ್ತಾಡುವಾಗ ಒಂದು ಒಳ್ಳೆ ಪ್ರಾಪರ್ಟಿ (Property) ಕಾಣಬಹುದು. ನೋಡಲಿಕ್ಕೆ ಸಿಕ್ಕಿದ ಈ ಪ್ರಾಪರ್ಟಿ ಕೆಲವೇ ದಿನಗಳಲ್ಲಿ ಸೇಲ್ ಆಗಬಹುದು ಯಾಕೆಂದರೆ ಪ್ರಾಪರ್ಟಿ ಸೇಲ್ ಮಾಡುವವರು ಕೋಟ್ ಮಾಡಿದ ದರ (SBI Personal Loan Interest rate) ತುಂಬಾ ಕಡಿಮೆ ಇದೆ. ಹಾಗಾಗಿ ಯಾರಾದರೂ ಇದನ್ನು ಖರೀದಿಸಬಹುದು ಬಹಳ ದಿನ ಹೋಗಲಿಕ್ಕಿಲ್ಲ ಆದರೆ ಖರೀದಿಸಲು ನನ್ನಲ್ಲಿ ಈಗ ಅಷ್ಟು ಮಟ್ಟದ ಹಣ ಇಲ್ಲ ಎಂಬ ಚಿಂತೆ ಮಾಡಬೇಡಿ. ಇಂತಹ ಒಂದು ಆಕರ್ಷಕ ಪ್ರಾಪರ್ಟಿಯನ್ನು ಖರೀದಿಸಲು ನಿಮಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India Personal Loan) ಸಹಾಯ ಹಸ್ತ ನೀಡುತ್ತದೆ.
SBI Personal Loan Interest rate is less this is right time to get loan. Limited period offer grab it.
ಇನ್ನು ಕೆಲವು ಸಂದರ್ಭಗಳಲ್ಲಿ ಯಾವುದಾದರೂ ಕಾರಣಕ್ಕೆ ಯಾರಿಗೋ ಏನೋ ಒಡವೆ ತೆಗೆದುಕೊಳ್ಳಲು ಅವರ ಜೊತೆಗೆ ನಾವು ಹೋದಾಗ ಒಂದು ಒಳ್ಳೆ ಆಭರಣ ಕಣ್ಣಿಗೆ ಕಾಣುತ್ತದೆ. ಛೆ ಇದನ್ನು ಕೊಂಡುಕೊಳ್ಳಬೇಕು ಇಂತಹ ಒಂದು ಆಭರಣ ನನಗೆ ಬೇಕು ಎಂದು ಎಷ್ಟೋ ದಿನಗಳ ಕನಸು ಆದರೆ ಏನು ಮಾಡುವುದು ಅಷ್ಟೊಂದು ಮೊತ್ತದ ಹಣ ನನ್ನಲ್ಲಿಲ್ಲವಲ್ಲ ಎಂದು ಯೋಚಿಸುವುದು ಬೇಡ. ಆಭರಣದ ಖರೀದಿ ಎಂದ ಕೂಡಲೇ ಒಂದು ಸೌಂದರ್ಯ ವರ್ಧಕವೂ ಹೌದು ಹಾಗೆಯೇ ಒಂದು ಒಳ್ಳೆ ಇನ್ವೆಸ್ಟ್ಮೆಂಟ್ ಸಹ ಹೌದು.
ಇದನ್ನೂ ಓದಿ: ಸಿಬಿಲ್ ಸ್ಕೋರ್ ಚೆನ್ನಾಗಿಲ್ಲದಿದ್ರೂ ಸಿಗುತ್ತೆ Personal Loan; ತುರ್ತು ಸಾಲ ನೀಡುತ್ತೆ ಈ ಕಂಪನಿ!
ಚಿನ್ನಕ್ಕೆ ವರ್ಷ ಹೋದಂತೆ ದರ ಜಾಸ್ತಿ ಆಗುವುದೇ ಅಲ್ಲದೆ ಕಡಿಮೆಯಾಯಿತು ಆಗುವುದೇ ಇಲ್ಲ ಆದ್ದರಿಂದ ಸಮಸ್ಯೆ ಈಗ ಹಣ ಎಲ್ಲಿಂದ ಅನ್ನೋದೊಂದು ಮಾತ್ರ. ಅದಕ್ಕಾಗಿ ಹೇಳುತ್ತೇವೆ ನೀವು ಮಾಸಿಕ ವೇತನವನ್ನು ಎಲ್ಲ ಖರ್ಚು ಕಳೆದು 15000 ಕ್ಕೆ ಮೇಲ್ಪಟ್ಟು ಪಡೆಯುವವರು ಅಂತಾದರೆ ಆ ಆಭರಣದ ಬಗ್ಗೆ ಏನಾದರೂ ಸ್ವಲ್ಪ ಅಡ್ವಾನ್ಸ್ (Advance) ಕೊಟ್ಟು ಈ ಆಭರಣ ನನಗಿರಲಿ ಕೆಲ ದಿನಗಳಲ್ಲಿ ಎಲ್ಲ ದುಡ್ಡು ಪಾವತಿಸಿ ಆಭರಣ ತೆಗೆದುಕೊಂಡು ಹೋಗುತ್ತೇನೆ ಅಂತ ಭರವಸೆ ನೀಡಿ ಬನ್ನಿ ಮತ್ತು ಪರ್ಸನಲ್ ಲೋನ್ ಎಸ್ ಬಿಐ ಗೆ ಅರ್ಜಿ ಸಲ್ಲಿಸಿ.
ಅಯ್ಯೋ ಮಗನಿಗೆ ಈಗ ಎಂಟು ಲಕ್ಷ ಕೈಯಲ್ಲಿ ಇರುತ್ತಿದ್ದರೆ ಒಂದು ಒಳ್ಳೆ ಕೋರ್ಸ್ಗೆ ಹಾಕಬಹುದಿತ್ತು. ಈ ಕೋರ್ಸ್ ಮುಗಿಸಿದರೆ ಕೂಡಲೇ ಒಳ್ಳೆಯ ನೌಕರಿ ಸಿಗುವುದರಲ್ಲಿ ಸಂಶಯವೇ ಇಲ್ಲ ಆದರೆ 8 ಲಕ್ಷ ಎಲ್ಲಿಂದ ಮಾಡೋದು ಅಂತ ತಲೆ ಕೆಡಿಸಿಕೊಳ್ಳಬೇಡಿ ಕೂಡಲೇ ಎಸ್ ಬಿ ಐ ಇವರ ಪರ್ಸನಲ್ ಲೋನ್ (SBI Personal Loan Interest rate) ಇದಕ್ಕೆ ಅಪ್ಲೈ ಮಾಡಿ.
ನಮ್ಮ ಪಕ್ಕದ ಮನೆಯವರು ವಿದೇಶ ಪ್ರವಾಸಕ್ಕೆ ಹೊರಟಿದ್ದಾರೆ ನೀವು ಬರ್ತೀರಾ ಅಂತ ನಮಗೆ ಹೇಳಿದ್ದಾರೆ ಆದರೆ ಅವರಿಬ್ಬರೂ ಒಳ್ಳೆ ವೇತನವನ್ನು ಪಡೆಯುವವರು. ನಾವು ಇಬ್ಬರು ದುಡಿಯುತ್ತೇವೆ, ಆದರೂ ಅಷ್ಟು ವೇತನವನ್ನು ಪಡೆಯುವುದಿಲ್ಲ. ಆದರೆ ಈಗ ಅವರು ಹೊರಟಾಗಿದೆ ನಮಗೂ ಬರುತ್ತೀರೆ ಎಂದು ಕೇಳಿದ್ದಾರೆ ಇಂತಹ ಒಂದು ಸಂದರ್ಭವನ್ನು ಅವಕಾಶವನ್ನು ಖಂಡಿತ ಕಳೆದುಕೊಳ್ಳಬಾರದು ಏನಾದರೂ ಮಾಡಿ ನಾವು ಕೂಡ ಮುಂದಿನ ತಿಂಗಳು ಅವರೊಂದಿಗೆ ವಿದೇಶ ಪ್ರವಾಸ ಮುಗಿಸಿಯೇ ಬರಬೇಕು. ಇಷ್ಟು ಒಳ್ಳೆ ಕಂಪನಿ ನಮಗೆ ಇನ್ನೊಮ್ಮೆ ಸಿಗಲಿಕ್ಕಿಲ್ಲ ಅಂತ ಚಿಂತೆ ಇದ್ದರೆ ಹಣಕ್ಕಾಗಿ ನೀವು ಚಿಂತಿಸಬೇಕೇ ಇಲ್ಲ. ಒಂದು ಸಲ ನಿಮ್ಮ ಅಗತ್ಯದ ಪೂರೈಕೆ ಹಣವನ್ನು ಎಸ್ ಬಿ ಐ ಪರ್ಸನಲ್ ಲೋನ್ (SBI Personal Loan) ನೀಡುತ್ತದೆ ನಂತರ ನೀವು ತಿಂಗಳು ತಿಂಗಳು EMI ಕಟ್ಟಿದರೆ ಆಯ್ತು
ಎಸ್ ಬಿ ಐ ವಯಕ್ತಿಕ ಸಾಲಕ್ಕೆ ಬೇಡ ಜಾಮೀನು (SBI Personal Loan – No guaranty needed)
ಸಾಲ ಪಡೆಯಬೇಕೆಂದು ನಿರ್ಧಾರ ಮಾಡಿ ಆಯ್ತು ಆದರೆ ಸಾಲಕ್ಕೆ ಜಾಮೀನು ಹಾಕುವವರು ಯಾರು ಹುಡುಕಬೇಕಲ್ಲ ಎಂಬುದಾಗಿ ತಲೆ ಕೆಡಿಸಿಕೊಳ್ಳಬೇಡಿ ಜಾಮೀನು ನೀಡದೆ ಕೆಲವೇ ಕೆಲವು ದಾಖಲೆಗಳನ್ನು ಪಡೆದುಕೊಂಡು ನಿಮಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪರ್ಸನಲ್ ಸಾಲವನ್ನು ಕೊಡುತ್ತದೆ.
ಜಾಗ ಖರೀದಿರಬಹುದು ಆಭರಣ ಖರೀದಿರಬಹುದು ಮಗನಿಗಾಗಿ ಅಥವಾ ಮಗಳಿಗಾಗಿ ಒಳ್ಳೆ ಕೋರ್ಸ್ಗೆ ಸೇರಿಸಲು ಇರಬಹುದು ವಿದೇಶ ಪ್ರಯಾಣಕ್ಕೆ ಇರಬಹುದು ಹೀಗೆ ಯಾವುದೇ ಕಾರಣಕ್ಕೆ ನೀವು ನಿಮ್ಮ ಪರಿಚಯದವರಿಂದ ಅಥವಾ ಸಂಬಂಧಿಕರಿಂದ ಹಣ ಪಡೆದರೆ ಒಂದೆರಡು ತಿಂಗಳಲ್ಲಿ ಅದನ್ನು ಹಿಂದಿರುಗಿಸಬೇಕಾಗುತ್ತದೆ. ಆವಾಗ ಆರ್ಥಿಕ ಒತ್ತಡ ಜಾಸ್ತಿಯಾಗುತ್ತದೆ ಇಷ್ಟೊಂದು ಹಣವನ್ನು ಎರಡೇ ತಿಂಗಳಲ್ಲಿ ಕೊಡಲು ಕಷ್ಟ ಆಗುತ್ತದೆ ಇಂತಹ ಸಂದರ್ಭದಲ್ಲಿ ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಪರ್ಸನಲ್ ಸಾಲವನ್ನು ಪಡೆದರೆ ಕಡಿಮೆ ಬಡ್ಡಿಯಲ್ಲಿ ಹೆಚ್ಚು ಅವಧಿಯ ಕಂತುಗಳನ್ನು ಆಯ್ಕೆ ಮಾಡಿಕೊಂಡು ಈ ಮೊತ್ತವನ್ನು ಹಿಂದಿರುಗಿಸುವುದರಿಂದ ಯಾವುದೇ ಒತ್ತಡ ಅಥವಾ ತೊಂದರೆಗೆ ನೀವು ಖಂಡಿತ ಒಳಗಾಗುವುದಿಲ್ಲ.
ಎಸ್ ಬಿ ಐ ವಯಕ್ತಿಕ ಸಾಲ ಪಡೆಯಲು ಬೇಕಾಗಿರುವ ದಾಖಲೆಗಳು (Documents to get SBI Personal Loan)
- ಇದಕ್ಕಾಗಿ ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಉದ್ಯೋಗಿಯೇ (SBI Employee) ಗಿರಬೇಕೆಂದಿಲ್ಲ. ಎಲ್ಲಿ ಉದ್ಯೋಗ ಮಾಡುತ್ತಿದ್ದರು ಪರವಾಗಿಲ್ಲ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನಿಮ್ಮ ಖಾತೆ ತೆರೆದಿರಬೇಕು.
- ನೀವು ಎಲ್ಲಿ ಕೆಲಸ ಮಾಡುತ್ತಿದ್ದರು ಕಳೆದ ಆರು ತಿಂಗಳ ಸ್ಯಾಲರಿ ಸ್ಲಿಪ್ (Salary Slip) ಬೇಕು
- ಕಳೆದ ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ (Bank Statement) ಬೇಕು
- ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಬೇಕು
- ನೀವು ಯಾವ ಕಂಪನಿಯಲ್ಲಿ ಉದ್ಯೋಗಿಯೋ ಆ ಕಂಪನಿಯಲ್ಲಿ ನೀವು ಕೆಲಸ ಮಾಡುತ್ತಿರುವುದು ಹೌದು ಎಂಬ ಬಗ್ಗೆ ಐಡಿ ದಾಖಲೆ ಕೊಡಬೇಕು
ಎಸ್ ಬಿ ಐ ವಯಕ್ತಿಕ ಸಾಲ ಪಡೆಯಲು ಬೇಕಾಗಿರುವ ಅರ್ಹತೆಗಳು (Eligibilities to get SBI Personal Loan)
ಈ ಸಾಲ ಪಡೆಯಲು ಅರ್ಹತೆಗಳು ಬೇಕು ಅಂದರೆ
- ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇಲ್ಲಿ ಗ್ರಾಹಕರಾಗಿರಬೇಕು
- ತಿಂಗಳ ವೇತನ ಎಲ್ಲ ಖರ್ಚು ಕಳೆದು ಕನಿಷ್ಠ 15 ಸಾವಿರಕ್ಕೆ ಮೇಲ್ಪಟ್ಟಿರಬೇಕು
- ಭಾರತದ ಪ್ರಜೆಯಾಗಿರಬೇಕು
- 21 ವರ್ಷಕ್ಕೆ ಮೇಲ್ಪಟ್ಟು 58 ವರ್ಷದ ಒಳಗಿನವರಾಗಿರಬೇಕು
- 24 ಸಾವಿರದಿಂದ 20 ಲಕ್ಷದವರೆಗೆ ನೀವು ಪರ್ಸನಲ್ ಸಾಲ (SBI Personal Loan Interest rate) ವನ್ನು ಪಡೆದುಕೊಳ್ಳಬಹುದು
- 12 ತಿಂಗಳಿಂದ 72 ತಿಂಗಳ ಅವಧಿಯನ್ನು ನೀಡಲಾಗುತ್ತದೆ.
- ಸಿವಿಲ್ ಸ್ಕೋರ್ ಮಾತ್ರ 750ರ ಮೇಲೆ ಇರಲೇಬೇಕು
ಎಸ್ ಬಿ ಐ ವಯಕ್ತಿಕ ಸಾಲ ಪಡೆಯುವುದು ಹೇಗೆ? (Apply to get SBI Personal Loan)
ಬ್ಯಾಂಕಿನ ವೆಬ್ಸೈಟ್ SBI ಅಥವಾ ಯೋನೋ ಆಪ್ YUNO App ಮೂಲಕ ಆನ್ಲೈನ್ ಪ್ರಕ್ರಿಯೆ ಮೂಲಕ ಬೇಕಾದ ದಾಖಲೆಗಳನ್ನು ಒದಗಿಸಿ ಕೇವಲ ಐದು ದಿನಗಳೊಳಗೆ ಸಾಲ(SBI Personal Loan Interest rate)ವನ್ನು ಪಡೆದುಕೊಳ್ಳಬಹುದು.
Comments are closed.