Get Instant Personal Loan: ಕರ್ನಾಟಕ ಬ್ಯಾಂಕ್ ನಲ್ಲಿ ಪಡೆಯಿರಿ 25 ಲಕ್ಷದ ವರೆಗೆ ಸುಲಭ ಸಾಲ; ಕೆಲವೇ ಕ್ಷಣದಲ್ಲಿ ಸಿಗುತ್ತೆ ಈ ಸಾಲ!

Get Instant Personal Loan by Karnataka Bank:  ಯಾವಯಾಉದೊ ಕಾರಣಕ್ಕೆ ನಮ್ಮ ಖಾತೆಯಿಂದ ಹಣ ಖರ್ಚಾಗುತ್ತಲೇ ಇರುತ್ತದೆ. ಮತ್ತೆ ಖಾತೆ ತುಂಬಿಸಬೇಕು ಅಂದ್ರೆ ನೆಕ್ಸ್ಟ್ ಸ್ಯಾಲರಿ ಬರುವವರೆಗೂ ಕಾಯಬೇಕು ಅಲ್ವಾ? ಆದರೆ ಎಷ್ಟೋ ಬಾರಿ ಬಜೆಟ್ ಗೂ ಮೀರಿ ಖರ್ಚಾಗುವುದು ಮಾತ್ರವಲ್ಲದೇ ಎಮರ್ಜೆನ್ಸಿ ವಯಕ್ತಿಕ ಸಾಲ Get Instant Personal Loan ಪಡೆದುಕೊಳ್ಳುವ ಪರಿಸ್ಥಿತಿಯೂ ಬರುತ್ತದೆ.

ಅಂತಹ ಸಂದರ್ಭದಲ್ಲಿ ಹಣಕ್ಕಾಗಿ ಏನು ಮಾಡ್ತೀರಿ? ಕರ್ನಾಟಕ ಬ್ಯಾಂಕ್ ಇವರ ಇನ್ಸ್ಟಂಟ್ ಪರ್ಸನಲ್ ಲೋನ್25 ಲಕ್ಷದವರೆಗೆ ನೀಡುತ್ತದೆ. ಹಾಗಾಗಿ ಚಿಂತೆ ಯಿಲ್ಲದೇ ನಿಮ್ಮ ಎಮರ್ಜೆನ್ಸಿ ಖರ್ಚನ್ನು ನಿಬಾಯಿಸಿ. ನೀವು ಕರ್ನಾಟಕ ಬ್ಯಾಂಕಿನ ಗ್ರಾಹಕರೇ ಆಗಿದ್ದರೆ ಶೀರ್ಘವಾಗಿ ಸಾಲ ಪಡೆಯುತ್ತೀರಿ. ಹಾಗಾದರೆ ಸಾಲ ಪಡೆಯಬೇಕಾದರೆ ಏನು ಮಾಡಬೇಕು ತಿಳಿಯೋಣ ಬನ್ನಿ.

How to Get Instant Personal Loan by Karnataka Bank easily? Here are the Details.

ಅನಿರೀಕ್ಷಿತವಾಗಿ ಎದುರಾಗುವ ಸಮಸ್ಯೆ ಹಾಗೂ ಸವಾಲುಗಳಿಗೆ ಖರ್ಚು ಮಾಡುವ ಸಂದರ್ಭಗಳು ಕೆಲವು ಸಲ ಎದುರಾಗುತ್ತವೆ. ಇಂತಹ ಸಂದರ್ಭದಲ್ಲಿ ಹಣದ ಪೂರೈಕೆ ಹ್ಯಾಗೆ ಎಲ್ಲಿಂದ ಮಾಡಬೇಕು ಎಂಬ ಬಗ್ಗೆ ಚಿಂತೆ ಇರುತ್ತದೆ.

ತುರ್ತು ಪರಿಸ್ಥಿತಿಯಲ್ಲಿ ವಯಕ್ತಿಕ ಸಾಲ ಪಡೆಯಿರಿ (Get Instant Personal Loan)

ಇವತ್ತಿನ ದಿನಮಾನದಲ್ಲಿ ನಮ್ಮ ಆಸುಪಾಸಿನವರು ನಮ್ಮ ಸಹೋದ್ಯೋಗಿಗಳು ನೆಂಟರು ಮಿತ್ರರು ಹೀಗೆ ಒಬ್ಬರಲ್ಲೊಬ್ಬರು ದೂರದ ಪ್ರಯಾಣ ವಿದೇಶ ಪ್ರಯಾಣ ಅಂತ ಖರ್ಚು ಮಾಡುತ್ತಿರುತ್ತಾರೆ. ಹೀಗೆ ನಮಗೆ ಸಹ ದೂರದ ಪ್ರವಾಸವಾಗಲಿ ವಿದೇಶ ಪ್ರಯಾಣವಾಗಲಿ ಮಾಡಬೇಕೆಂದು ಅನಿಸಿದರೆ ಹಣದ ಅಡಚಣೆಯನ್ನು ನಿವಾರಿಸಲು ಪರ್ಸನಲ್ ಲೋನ್ಗಳ Get Instant Personal Loan ಮೊರೆ ಹೋಗಬಹುದು.

ಈ ರಿತಿಯಲ್ಲೂ ಪಡೆಯಬಹುದು ಸಾಲ, ಈ ಬ್ಯಾಂಕ್ ನೀಡುತ್ತಿದೆ 20 ಲಕ್ಷ ರೂ. ವರೆಗಿನ Loan, ಹೆಚ್ಚುವರಿ ಶುಲ್ಕವಿಲ್ಲ, ಜಾಮೀನು, ಅಡಮಾನ ಯವುದೂ ಬೇಕಾಗಿಲ್ಲ, ಕೆಲವೇ ದಿನಗಳ ಆಫರ್!

ಇನ್ನೊಂದು ಸಂದರ್ಭ ಮಕ್ಕಳಿಗೆ ಅಣ್ಣ ತಮ್ಮಂದಿರಿಗೆ ಅಕ್ಕ ತಂಗಿಯರಿಗೆ ಯಾವುದಾದರೂ ವಿದ್ಯಾಭ್ಯಾಸದಲ್ಲಿ ಒಳ್ಳೆ ಕೋರ್ಸ್ಗೆ ಹೋಗಬೇಕು ಅಂತಾದರೆ ಹಣಕಾಸಿನ ನೆರವು ಬೇಕಾಗುತ್ತದೆ ಇಂಥ ಸಂದರ್ಭದಲ್ಲಿ ಪರ್ಸನಲ್ ಲೋನ್ ಬಗ್ಗೆ ಯೋಚಿಸಬಹುದು.

ಇಲ್ಲ ಯಾವುದಾದರೂ ವೈದ್ಯಕೀಯ ತುರ್ತು ಅವಶ್ಯಕತೆಗೆ ಬೇಕಾದಾಗ ಹಣ ಹೊಂದಿಸಿಕೊಳ್ಳಲು ಪರ್ಸನಲ್ ಲೋನ್ ಮೊರೆ ಹೋಗಬಹುದು.

ಕರ್ನಾಟಕ ಬ್ಯಾಂಕ್ ವಯಕ್ತಿಕ ಸಾಲ ಪಡೆದುಕೊಳ್ಳಲು ಬೇಕಾಗಿರುವ ಕೆಲವು ಅರ್ಹತೆಗಳು (Eligibilities to get Karnataka bank Instant personal Loan

  • ನೀವು ಈಗಾಗಲೇ ಬ್ಯಾಂಕಿನ ಗ್ರಾಹಕರಾಗಿರಬೇಕು
  • ಭಾರತದ ಪ್ರಜೆಯಾಗಿರಬೇಕು
  • 21 ವರ್ಷ ಮೇಲ್ಪಟ್ಟವರಾಗಿರಬೇಕು
  • ಕನಿಷ್ಠ ತಿಂಗಳಿಗೆ 10,000 ವೇತನ ಪಡೆಯುವವರಾಗಿರಬೇಕು
  • ಉದ್ಯೋಗಿಗಳು ಅಲ್ಲದವರಿಗೆ ಅಂತಾದರೆ ವಾರ್ಷಿಕ ಒಂದು ಲಕ್ಷದ ಇಪ್ಪತ್ತು ಸಾವಿರ
  • ಕರ್ನಾಟಕ ಬ್ಯಾಂಕ್ ಇವರ ಪರ್ಸನಲ್ ಲೋನ್ ಇದರ ಮರುಪಾವತಿಯ ಗರಿಷ್ಠ ಅವಧಿ 24 ತಿಂಗಳು

ಕರ್ನಾಟಕ ಬ್ಯಾಂಕ್ ವಯಕ್ತಿಕ ಸಾಲ ಪಡೆದುಕೊಳ್ಳಲು ಯಾರು ಅರ್ಹರು? (Who can get Karnataka bank Instant personal Loan)

ಸಾಲ ಪಡೆಯುವಾಗ ಯಾವುದಾದರು ಒಂದು ಭದ್ರತೆಯನ್ನು ನೀಡಬೇಕಾಗುತ್ತದೆ. ಅವು ಯಾವುದೆಂದರೆ ನಿಮ್ಮ ನಿವಾಸ ಸ್ಥಳವನ್ನು ಅಡವಿಡಬಹುದು ನಿಮ್ಮಲ್ಲಿ ಯಾವುದಾದರೂ ಕಮರ್ಷಿಯಲ್ ಅಂದರೆ ವ್ಯಾಪಾರಕ್ಕಾಗಿ ಬಳಸುವಂತಹ ಕಟ್ಟಡಗಳು ಇದ್ದರೆ ಅದನ್ನು ಅಡಮಾನವಾಗಿ ಇಡಬಹುದು.

ನೀವು Personal Loan ಪಡೆಯಲು ಪ್ರಯತ್ನಿಸುತ್ತಿದ್ದೀರಾ? ಹಾಗಾದ್ರೆ ಈ ಬ್ಯಾಂಕ್ನಲ್ಲಿ ಅಪ್ಲೈ ಮಾಡಿ; ಯಾವುದೇ ಭದ್ರತೆ ಕೇಳದೆ ಸಾಲ ಕೊಡ್ತಾರೆ, ಎಕ್ಸ್ಟಾ ಶುಲ್ಕವೂ ಇಲ್ಲ!

ಜಾಮೀನಾಗಿ ಬಾಳಸಂಗಾತಿ ಸಾಲಕ್ಕೆ ಗ್ಯಾರಂಟಿಯಾಗಿ ಕೊಡಬೇಕಾಗುತ್ತದೆ ಇಲ್ಲದಿದ್ದರೆ ಯಾರಾದರೂ ಮೂರನೇ ವ್ಯಕ್ತಿ ಸಹ ಕೊಡಬಹುದು.

ಕರ್ನಾಟಕ ಬ್ಯಾಂಕ್ ವಯಕ್ತಿಕ ಸಾಲ ಪಡೆದುಕೊಳ್ಳಲು ಬೇಕಾಗುವ ದಾಖಲೆಗಳು (Documents to get Karnataka bank Instant personal Loan)

ಆಧಾರ್ ಕಾರ್ಡ್

ಪ್ಯಾನ್ ಕಾರ್ಡ್

ಬ್ಯಾಂಕ್ ಸ್ಟೇಟ್ ಮೆಂಟ್

ಸ್ಯಾಲರಿ ಸ್ಲಿಪ್

ಮತ್ತಿತರ ವಿವವರಗಳು!

ಕರ್ನಾಟಕ ಬ್ಯಾಂಕ್ ವಯಕ್ತಿಕ ಸಾಲದ ಬಡ್ಡಿ ಮತ್ತಿತರ ಶುಲ್ಕದ ವಿವರ (Information about Karnataka bank Instant personal Loan)

ನೀವು ಅಪೇಕ್ಷೆ ಪಡುವ ಮೊತ್ತದ ಶೇಕಡ 33.33% ಮೊತ್ತವನ್ನು ಸೆಕ್ಯೂರಿಟಿ ಯಾಗಿ ಕೊಡಬೇಕಾಗುತ್ತದೆ

ಸಾಲದ ಬಡ್ಡಿ ದರಗಳು (Loan Interest rate) ವಾರ್ಷಿಕ ಶೇಕಡ 8.75 ಇಂದ 10.43ರವರೆಗೆ

ಪ್ರೊಸೆಸಿಂಗ್ ಫೀಸ್ ಸಹ ಕೊಡಬೇಕಾಗುತ್ತೆ.

ಕರ್ನಾಟಕ ಬ್ಯಾಂಕ್ ನ ವಯಕ್ತಿಕ ಸಾಲ Instant personal Loan ದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ನೀವು ನೇರವಾಗಿ ಕರ್ನಾಟಕ ಬ್ಯಾಂಕ್ ನ ಶಾಖೆಗೆ ಭೇಟಿ ನೀಡಬಹುದು. ಅಥವಾ ಕರ್ನಾಟಕ ಬ್ಯಾಂಕ್ ಅಧಿಕೃತ ವೆಬ್ ಸೈಟ್ ನಲ್ಲಿ ಸಾಲ ಪಡೆಯಲು ಅರ್ಜಿಸಲ್ಲಿಸಬಹುದು.

Comments are closed.