Personal loan on Aadhaar card: ನಿಮ್ಮ ಹತ್ರ ಆಧಾರ್ ಕಾರ್ಡ್ ಇದ್ಯಾ? ಇದನ್ನ ಹಿಡ್ಕೊಂಡು ಬ್ಯಾಂಕ್ ಗೆ ಹೋಗಿ ಅಥವಾ ಮೊಬೈಲ್ ನಲ್ಲಿ ಅಪ್ಲೋಡ್ ಮಾಡಿ, ಮತ್ತೆನೂ ಪ್ರಶ್ನಿಸದೇ ಕೊಡ್ತಾರೆ 2 ಲಕ್ಷದ ವರೆಗೆ ಸಾಲ!

Personal loan on Aadhaar card: ಇದು ಡಿಜಿಟಲ್ (Digital)  ಯುಗ. ಯಾವುದೇ ಹಣಕಾಸಿನ ವ್ಯವಹಾರವನ್ನು ಕೂಡ ಕ್ಷಣಮಾತ್ರದಲ್ಲಿ ಮಾಡಿ ಮುಗಿಸಬಹುದು. ಅಷ್ಟೇ ಅಲ್ಲ ತುರ್ತು ಹಣ ಬೇಕು ಅಂದ್ರೆ ಪಕ್ಕದಲ್ಲಿ ಇರುವವರನ್ನು ಕೇಳುವುದಕ್ಕಿಂತ ಹಾಗೂ ಕೇಳಿ ಅವರು ಕೊಡುವುದಕ್ಕಿಂತ ವೇಗವಾಗಿ ಮೊಬೈಲ್ ನಲ್ಲಿಯೇ ಸಾಲ ಪಡೆದುಕೊಳ್ಳಬಹುದು ಅಷ್ಟರಮಟ್ಟಿಗೆ ನಮ್ಮ ದುನಿಯಾ ವೇಗವಾಗಿ ಓಡುತ್ತಿದೆ.

ನಮ್ಮೆಲ್ಲರ ಬಳಿ ಆಧಾರ್ ಕಾರ್ಡ್ (Personal loan on Aadhaar card) ಎನ್ನುವ ಒಂದು ಗುರುತಿನ ಚೀಟಿ ಇದ್ದೇ ಇರುತ್ತೆ ಇದನ್ನ ಕೇವಲ ಗುರುತಿನ ಚೀಟಿ ಆಗಿ ಮಾತ್ರವಲ್ಲ ಇನ್ನು ಸಾಕಷ್ಟು ವಿಚಾರಗಳಿಗೆ ನೀವು ಬಳಸಿಕೊಳ್ಳಬಹುದು. ಕೇವಲ ಆಧಾರ್ ಕಾರ್ಡ್ ಒಂದನ್ನು ಇಟ್ಕೊಂಡು ಬ್ಯಾಂಕ್ ನಲ್ಲಿ ಲಕ್ಷಗಟ್ಟಲೆ ಸಾಲವನ್ನು ಕೂಡ ಪಡೆಯಬಹುದು ಎನ್ನುವುದು ನಿಮಗೆ ಗೊತ್ತಾ?

Easy steps to get Personal loan on Aadhaar card here are the details

ಹೌದು, ಆಶ್ಚರ್ಯವಾದರೂ ಇದು ಸತ್ಯ ಯಾವುದು ಬ್ಯಾಂಕಿಂಗ್ (Non-Banking sector)  ಅಲ್ಲದ ಹಣಕಾಸಿನ ಸಂಸ್ಥೆಗಳಲ್ಲಿ ಅಲ್ಲ ದೇಶದ ಪ್ರತಿಷ್ಠಿತ ಬ್ಯಾಂಕ್ (Banks) ಗಳು ಕೂಡ ಆಧಾರ್ ಕಾರ್ಡ್ ಆಧಾರದ ಮೇಲೆ ಸಾಲ ಸೌಲಭ್ಯ ಒದಗಿಸುತ್ತವೆ. ಈ ರೀತಿ ಸಾಲ ಪಡೆದುಕೊಳ್ಳುವುದಕ್ಕೆ ಆಧಾರ್ ಕಾರ್ಡ್ ಒಂದನ್ನು ಹೊರತುಪಡಿಸಿ ಯಾವ ವಿಟ್ನೆಸ್ ಅಥವಾ ಅಡಮಾನ (Guarantee)  ಕೂಡ ಬೇಕಾಗಿಲ್ಲ. ಕೇವಲ ಆಧಾರ್ ಕಾರ್ಡ್ ಮೂಲಕವೇ ಸಾಲ ಸೌಲಭ್ಯ ಪಡೆಯಬಹುದು.

ಕೂಡಲೇ ಈ ಕೆಲಸ ಮಾಡಿ- ತುರ್ತಾಗಿ 2 ಲಕ್ಷ ಸಾಲ ಬೇಕು ಅಂದ್ರೆ ಈ ಭರವಸೆಯ ಬ್ಯಾಂಕ್ ಇದ್ಯಲ್ಲಾ, ಕಡಿಮೆ ಬಡ್ದಿ, ಮರುಪಾವತಿಗೆ ದೀರ್ಘ ಸಮಯ!

ಆಧಾರ್ ಕಾರ್ಡ್ ನಿಂದ ಎಷ್ಟು ಸಾಲ ಪಡೆಯಬಹುದು! (How much Money you can get  Personal loan on Aadhaar card

ನಿಮಗೆ ತ್ವರಿತವಾಗಿ ಹಣದ ಅಗತ್ಯ ಇದ್ದರೆ ಆಧಾರ್ ಕಾರ್ಡ್ (Personal loan on Aadhaar card)  ಮೂಲಕ ಸಾಲ ಸೌಲಭ್ಯ ಪಡೆದುಕೊಳ್ಳುವುದು ಒಂದು ಉತ್ತಮವಾದ ಮಾರ್ಗವಾಗಿದೆ. ನೀವು ಕೆಲವು ನಿರ್ದಿಷ್ಟ ಮಾನದಂಡಗಳನ್ನು ಪೂರೈಸಬೇಕು ಅಷ್ಟೇ ಅಲ್ಲದೆ ಕೆಲವು ನಿಯಮಗಳನ್ನು ಪಾಲಿಸಬೇಕು. ಮಾಡಿದ್ರೆ ಆಧಾರ್ ಕಾರ್ಡ್ ಆಧಾರದ ಮೇಲೆ 10,000 ಗಳಿಂದ ಎರಡು ಲಕ್ಷ ರೂಪಾಯಿಗಳ ವರೆಗೆ ಸಾಲ ಪಡೆದುಕೊಳ್ಳಲು ಸಾಧ್ಯವಿದೆ.

ಆಧಾರ್ ಕಾರ್ಡ್ ಸಾಲದ ಪ್ರಯೋಜನಗಳು! Benefits of Personal loan on Aadhaar card)

ಆಧಾರ್ ಕಾರ್ಡ್ ಸಾಲ ಸಾಂಪ್ರದಾಯಿಕ ಸಾಲ ಗಳಿಗಿಂತಲೂ ವಿಭಿನ್ನವಾಗಿರುತ್ತದೆ ಹಾಗೂ ಬಹಳ ತ್ವರಿತ ಪ್ರಕ್ರಿಯೆ ಹೊಂದಿರುತ್ತದೆ. ಈ ಸಲಕ್ಕೆ ಕನಿಷ್ಠ ದಾಖಲೆಗಳು (Less documents) ಸಾಕು ಸಾಂಪ್ರದಾಯಿಕ ಸಾಲದಂತೆ ಯಾವ ಅಡಮಾನ ಇಡಬೇಕಾಗಿಲ್ಲ ಜೊತೆಗೆ ಯಾರ ವಿಟ್ನೆಸ್ (Witness) ಸಹಿ ಕೂಡ ಬೇಕಾಗಿಲ್ಲ. ತುರ್ತಾಗಿ ಹಣ ಪ್ರಯೋಜನ ಪಡೆದುಕೊಳ್ಳಬಹುದು.

ಆಧಾರ್ ಕಾರ್ಡ್ ಸಾಲಕ್ಕೆ ಅರ್ಜಿ ಸಲ್ಲಿಸುವಾಗ ಈ ವಿಷಯ ಗಮನಿಸಿ! Infornation about Personal loan on Aadhaar card)

ಆಧಾರ್ ಕಾರ್ಡ್ ಮೂಲಕ ನೀವು ಆನ್ಲೈನ್ (Online) ನಲ್ಲಿಯೇ ಅರ್ಜಿ ಸಲ್ಲಿಸಬಹುದು ಇದಕ್ಕಾಗಿ ಯಾವುದೇ ಬ್ಯಾಂಕ್ ಕೂಡ ಹೋಗಬೇಕಾಗಿಲ್ಲ ಮನೆಯಲ್ಲಿಯೇ ಕುಳಿತು ಮೊಬೈಲ್ ಅಪ್ಲಿಕೇಶನ್ (Mobile Application)  ಗಳ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಬಹುದು. ಮುಖ್ಯವಾಗಿ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ನಿಮ್ಮ ವಿಳಾಸದ ಪುರಾವೆ ಕೊಡಬೇಕು. ಆಧಾರ್ ಕಾರ್ಡ್ ಮೂಲಕ ಸಾಲ ತೆಗೆದುಕೊಳ್ಳುವಾಗ ಮರುಪಾವತಿ ನಿಯಮಗಳು ಬಡ್ಡಿ ದರಗಳು (Interest Rate)  ಮೊದಲಾದವುಗಳನ್ನ ಅರ್ಥ ಮಾಡಿಕೊಳ್ಳಿ.

ಸಾಂಪ್ರದಾಯಿಕ ಸಾಲಕ್ಕಿಂತ ವಿಭಿನ್ನ ಆಧಾರ್ ಕಾರ್ಡ್ ಮೇಲಿನ ಸಾಲ!

ಸಾಂಪ್ರದಾಯಿಕ ಸಾಲ ಅಂದ್ರೆ ಇಲ್ಲಿ ಕೇವಲ ಆಧಾರ್ ಕಾರ್ಡ್ ಮಾತ್ರ ನೀಡಿದರೆ ನಿಮ್ಮ ವೇತನದ ಬಗ್ಗೆ ಮಾಹಿತಿ ಏನಾದರೂ ಆಸ್ತಿ ಪತ್ರ ಅಡಮಾನ ಹಾಗೂ ಅತಿ ಹೆಚ್ಚು ದಾಖಲೆಗಳನ್ನು ಕೂಡ ಕೇಳಲಾಗುತ್ತದೆ. ಯಾವುದೇ ಮೇಲಾದಾರದ ಅನುಪಸ್ಥಿತಿಯಲ್ಲಿ ಸಾಲ ಪಡೆದುಕೊಳ್ಳಲು ಸಾಧ್ಯವಿಲ್ಲ.

ಆದರೆ ಆಧಾರ್ ಕಾರ್ಡ್ ಮೂಲಕ ಸಿಗುವ ಸಾಲ ವಿಭಿನ್ನವಾಗಿದ್ದು ಇಲ್ಲಿ ಯಾವ ಮೇಲಾದಾರವು ಇಲ್ಲದೆ ಯಾರ ಜಾಮೀನು ಕೂಡ ಇಲ್ಲದೆ ಸಾಲ ಪಡೆದುಕೊಳ್ಳಬಹುದು ಕನಿಷ್ಠ ದಾಖಲೆಗಳನ್ನು ನೀಡಬೇಕಾಗುತ್ತದೆ ಹಾಗೂ ಕ್ಷಣಮಾತ್ರದಲ್ಲಿ ಲೋನ್ ಅಪ್ರೂವ್ ಆಗುತ್ತದೆ.

ಆಧಾರ್ ಕಾರ್ಡ್ ವೈಯಕ್ತಿಕ ಸಾಲ ಪಡೆದುಕೊಳ್ಳುವುದು ಹೇಗೆ! How to get Personal loan on Aadhaar card)

ಸಾಮಾನ್ಯವಾಗಿ ವೈಯಕ್ತಿಕ ಸಾಲಕ್ಕೆ, ಆಸ್ತಿ ಮೌಲ್ಯ ಗುರುತಿನ ಪುರಾವೆ ಮೊದಲಾದ ದಾಖಲೆಗಳನ್ನು ನೀಡಬೇಕಾಗುತ್ತದೆ.  ಆದರೆ ಈಗ ಬೇರೆ ಬೇರೆ ಬ್ಯಾಂಕುಗಳು ಕೇವಲ ಐದು ನಿಮಿಷಗಳಲ್ಲಿ ಕೇವಲ ಆಧಾರ್ ಕಾರ್ಡ್ ಮೂಲಕವೇ ಎರಡು ಲಕ್ಷಗಳ ವರೆಗೆ ಸಾಲ ಸೌಲಭ್ಯ ನೀಡುತ್ತದೆ.

ಆಧಾರ್ ಕಾರ್ಡ್ ಮೂಲಕ ವಯಕ್ತಿಕ ಸಾಲ ಪಡೆದುಕೊಳ್ಳಲು ಇರುವ ನಿಯಮಗಳು (Rules To get Personal loan on Aadhaar card)

  • ಆಧಾರ್ ಕಾರ್ಡ್ ಸಾಲಕ್ಕೆ ನಿಮ್ಮ ಬ್ಯಾಂಕ್ ಖಾತೆಗೆ ಈ ಕೆ ವೈ ಸಿ ಮಾಡಿಸಿಕೊಂಡಿರಬೇಕು
  • ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು.
  • ಮೊಬೈಲ್ ನಲ್ಲಿ ಆಧಾರ್ ಕಾರ್ಡ್ ಮೂಲಕ ಸಾಲ ಪಡೆಯಬಹುದು.
  • ಕ್ರೆಡಿಟ್ ಸ್ಕೋರ್ ಉತ್ತಮವಾಗಿರಬೇಕು.
  • ಕನಿಷ್ಠ 250 ಅಥವಾ ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಹೊಂದಿರಬೇಕು.

ಆಧಾರ್ ಕಾರ್ಡ್ ವೈಯಕ್ತಿಕ ಸಾಲ ಪಡೆದುಕೊಳ್ಳುವುದು ಹೇಗೆ? How to get Personal loan on Aadhaar card)

  • ಇದಕ್ಕಾಗಿ ನೀವು ಬ್ಯಾಂಕ್ ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
  • ಬ್ಯಾಂಕ್ನ ಮೊಬೈಲ್ ಅಪ್ಲಿಕೇಶನ್ ನಲ್ಲಿಯೇ ವ್ಯಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಿ.
  • ಓಟಿಪಿ ಬರುತ್ತದೆ ಅದನ್ನು ನಮೂದಿಸಿ ಪರ್ಸನಲ್ ಲೋನ್ ಆಯ್ಕೆಮಾಡಿಕೊಳ್ಳಿ.
  • ನಿಮ್ಮ ಆಧಾರ್ ಕಾರ್ಡ್ ವಿವರ ಹಾಗೂ ಪ್ಯಾನ್ ಕಾರ್ಡ್ ವಿವರವನ್ನು ನಮೂದಿಸಿ.
  • ಬಳಿಕ ಎಷ್ಟು ಮೊತ್ತದ ಹಣ ಬೇಕು ಎಂಬುದನ್ನು ಆಯ್ಕೆ ಮಾಡಿ.
  • ಈಗ ನಿಮಗೆ ಮಂಜೂರ್ ಆಗಬಹುದಾದ ಮೊತ್ತ ಹಾಗೂ ಅದಕ್ಕೆ ಬಡ್ಡಿದರ ಜೊತೆಗೆ ಈ ಎಂ ಐ ಕಂತುಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ.
  • ಅಲ್ಲಿರುವ ನಿಯಮಗಳಿಗೆ ಒಪ್ಪಿಗೆ ಸೂಚಿಸಿದರೆ ಕೇವಲ ಐದು ನಿಮಿಷಗಳಲ್ಲಿ ನಿಮ್ಮ ಖಾತೆಗೆ ಹಣ ಮಂಜೂರಾಗುತ್ತದೆ.

ಯಾವುದೇ ರೀತಿಯ ಸಾಲ ತೆಗೆದುಕೊಳ್ಳುವಾಗ ಮಾರುಕಟ್ಟೆಯ ಅಪಾಯ ಇರುವುದರಿಂದ ಬಡ್ಡಿ ದರದಲ್ಲಿ ವ್ಯತ್ಯಾಸ ಆಗಬಹುದು ಅಥವಾ ಅತಿ ಹೆಚ್ಚಿನ ಬಡ್ಡಿ ದರವನ್ನು ಇಂತಹ ಅಡಮಾನವಿಲ್ಲದ ಸಾಲಕ್ಕೆ ಬ್ಯಾಂಕ್ ವಿಧಿಸುತ್ತದೆ. 11%ರಿಂದ 30% ವರೆಗೂ ಕೂಡ ಬಡ್ಡಿ ವಿಧಿಸಲಾಗುತ್ತದೆ. ಹಾಗಾಗಿ ಮೊದಲು ಎಲ್ಲಾ ವಿವರಣೆಗಳನ್ನು ತಿಳಿದುಕೊಂಡು ನಂತರ ಆಧಾರ್ ಕಾರ್ಡ್ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಿ.

ಯಾವ ಬ್ಯಾಂಕ್ ಗಳು ಆಧಾರ್ ಕಾರ್ಡ್ ಮೂಲಕ ವಯಕ್ತಿಕ ಸಾಲ ನೀಡುತ್ತವೆ? Which banks provide Personal loan on Aadhaar card)

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ State Bank of India

ಹೆಚ್ ಡಿ ಎಫ್ ಸಿ ಬ್ಯಾಂಕ್ HDFC Bank

ಕೋಟಕ್ ಮಹೀಂದ್ರಾ ಬ್ಯಾಂಕ್ Kotak Mahindra Bank

ಐ ಡಿ ಎಫ್ ಸಿ ಫಸ್ಟ್ ಬ್ಯಾಂಕ್ IDFC First Bank

ಬಜಾಜ್ finserv

Piramal finance

IIFC finance ಮೊದಲಾದ ಬ್ಯಾಂಕುಗಳು ಆಧಾರ್ ಕಾರ್ಡ್ ಆಧಾರದ ಮೇಲೆ ವೈಯಕ್ತಿಕ ಸಾಲವನ್ನು ನೀಡುತ್ತವೆ.

Comments are closed.