Quick Loan: ಇಷ್ಟು ಕಡಿಮೆ ಸಂಬಳ ಇದ್ರೂ ಸಾಕು ಸಿಗುತ್ತೆ ಕೇವಲ 15 ನಿಮಿಷಗಳಲ್ಲಿ ತುರ್ತು ಸಾಲ; ಯಾವ ಆಧಾರವನ್ನೂ ಕೇಳೋಲ್ಲ ಈ ಬ್ಯಾಂಕ್!

Quick Loan: ಆರ್ಥಿಕ ಸಂಕಷ್ಟದಲ್ಲಿ ಇದ್ದೀರಾ ತಿಂಗಳಿಗೆ 25000 ಮೇಲ್ಪಟ್ಟು ಸಂಬಳ ಸಿಗುತ್ತಾ ಹಾಗಾದರೆ ಯೋಚನೆ ಬೇಡ ಕೂಡಲೇ ನಿಮಗೆ ಸಿಗುತ್ತದೆ ಭಾರತ್ ಲೋನ್ (Bharat Loan).

ಕೋವಿಡ್ ಸಮಯದಲ್ಲಿ ಆರ್ಥಿಕ ಪರಿಸ್ಥಿತಿ ಕುಸಿದು ಬಿದ್ದಾಗ ಪ್ರತಿಯೊಬ್ಬರು ಯಾವುದಾದರೂ ಒಂದು ಸಹಾಯವನ್ನು ನಿರೀಕ್ಷಿಸುತ್ತಿದ್ದಾಗ ಅಂತಹವರ ಸಹಾಯಕ್ಕೆ ಬಂದದ್ದು ಭಾರತ್ ಲೋನ್. ಕೋವಿಡ್ ಸಮಯದಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಅದೆಷ್ಟೋ ಮಂದಿಗೆ ಶೀಘ್ರವಾಗಿ ಮಂಜೂರಾಗುವ ಭಾರತ್ ಲೋನ್ (Quick Loan by Bharat) ಇದರಿಂದಾಗಿ ಅದೆಷ್ಟೋ ಜನ ಪ್ರಯೋಜನ ಪಡೆದಿದ್ದಲ್ಲದೆ ತುರ್ತು ವೈದ್ಯಕೀಯ ಖರ್ಚು (Medical Expenses) ಗಳನ್ನು ನಿಭಾಯಿಸುವಲ್ಲಿ ಭಾರತ ಲೋನ್ ತುಂಬಾ ಸಹಾಯಕಾರಿಯಾಗಿ ನಿಂತಿದೆ. ಮೆಡಿಕಲ್ ವೆಚ್ಚಗಳ ತುರ್ತು ಸಂದರ್ಭದಲ್ಲಿ ಈ ಹಣ ಲಭ್ಯವಾದದ್ದರಿಂದ ಅದೆಷ್ಟು ಜನರ ಪ್ರಾಣ ಉಳಿದಿದೆ.

If you want Quick Loan, apply for Bharat Loan, you will get loan easily. Here are processing Details.

ಭಾರತ್ ಲೋನ್ (Quick Loan by Bharat) ಸೇವೆ ಈಗಲೂ ಮುಂದುವರೆದಿದ್ದು ತುರ್ತು ಸಂದರ್ಭಗಳಿಗೆ ಸ್ಪಂದಿಸುವಂತಹ ಡಿಜಿಟಲ್ ವ್ಯವಸ್ಥೆ (Digital System) ಇದಾಗಿದೆ. ನಿಮ್ಮ ಉತ್ತಮವಾದ ಕ್ರೆಡಿಟ್ ಸ್ಕೋರ್ ಅಂದರೆ ಸಿಬಿಲ್ ಸ್ಕೋರ್ ಇದ್ದರೆ ನಿಮಗೆ ಬೇಗ ಸಾಲ ಬಿಡುಗಡೆ ಆಗುವುದರಲ್ಲಿ ಸಂಶಯವಿಲ್ಲ. ಈ ಸಾಲವನ್ನು ಒಂಥರಾ ಅಡ್ವಾನ್ಸ್ ಸ್ಯಾಲರಿ ಲೋನ್ (Advance Salary Loan) ಅಂತಾನು ತಿಳಿದುಕೊಳ್ಳಬಹುದು ಅಂದರೆ ವೇತನ ಸಿಗಲು ಇನ್ನು ಕೆಲವು ದಿನಗಳು ಬಾಕಿ ಇದೆ ಆದರೆ ಏನೋ ಒಂದು ತುರ್ತು ಸಂದರ್ಭ ಒದಗಿದ್ದಾಗ ಸಂದರ್ಭ ನಿಭಾಯಿಸುವಲ್ಲಿ ಈ ಸಾಲದ ಮೋರೆ ಹೋಗಬಹುದು.

ಉನ್ನತ ವಿದ್ಯಾಭ್ಯಾಸಕ್ಕಾಗಿ ಇನ್ನು ಚಿಂತೆಯೇ ಬೇಡ, ವೃತ್ತಿಪರ ಕೋರ್ಸ್ ಮಾಡೋದಕ್ಕೆ ಸಿಕ್ಕಾಪಟ್ಟೆ ಹಣ ಬೇಕಾ? ಈ ಬ್ಯಾಂಕ್ ಕೊಡುತ್ತೇ ನೋಡಿ ಯಾವುದೇ ಶ್ಯೂರಿಟಿ ಇಲ್ಲದ ಸಾಲ, ಕೆಲಸ ಸಿಕ್ಕ ಮೇಲೆ ಸಾಲ ತೀರಿಸಿ ಸಾಕು!

ಭಾರತ್ ನ ಶಕ್ತಿ ಏನೆಂದರೆ ಸುರಕ್ಷಿತ ಮತ್ತು ಅಷ್ಟೇ ವೇಗವಾಗಿ ಸಾಲ ಮಂಜೂರಾಗುವ ಪ್ರಕ್ರಿಯೆ ಸಾಲವನ್ನು ಪಡೆಯಲು ನೀವು ಯಾವತ್ತೂ ಹೆಚ್ಚು ದಿನ ಕಾಯುವ ಅವಶ್ಯಕತೆ ಇಲ್ಲ ಅಗತ್ಯವಿರುವ ಡಾಕ್ಯುಮೆಂಟ್ ಗಳನ್ನು ರೂಪದಲ್ಲಿ ಅಪ್ಲೋಡ್ ಮಾಡಿದರೆ ಬರೇ 15 ನಿಮಿಷಗಳ ಒಳಗೆ ಸಾಲವನ್ನು ಪಡೆಯುತ್ತೀರಿ.

ತಕ್ಷಣ ಯಾವುದೇ ಮೊತ್ತದ ಖರ್ಚು ಬಂದರು ನಿಮ್ಮ ಖರ್ಚಿಗೆ ಬೇಕಾದಷ್ಟು ಪೂರ್ಣ ಹಣ ಸಿಗುವುದರಿಂದ ಅದು ಮನೆ ಖರ್ಚು ಇರಬಹುದು ವಾಹನಗಳ ಖರ್ಚು ಇರಬಹುದು ಯಾವುದಾದರೂ ಮನೆಗೆ ಬೇಕಾದ ಸಾಮಾನು ಇರಬಹುದು ಅಂತೂ ಯಾವುದಾದರೂ ಎಮರ್ಜೆನ್ಸಿಗೆ ಕೂಡಲೇ ಸಿಗುವ ಲೋನ್ ಹೀಗಾಗಿರುತ್ತದೆ.

ಸಾಲ ಪಡೆದುಕೊಳ್ಳುವ ಮೊದಲು ಈ ಮಾಹಿತಿ ತಿಳಿದುಕೊಳ್ಳಿ (Know about Quick Loan by Bharat)

ಭಾರತ್ ಲೋನ್ ಬಡ್ಡಿದರ ಬೇರೆ ಸಾಲಗಳಿಗಿಂತ ಸ್ವಲ್ಪ ಜಾಸ್ತಿ ಇರುತ್ತದೆ

ಭಾರತೀಯ ಪ್ರಜೆ ಮಾತ್ರ ಈ ಸಾಲವನ್ನು ಪಡೆಯಲು ಅರ್ಹನಾಗಿರುತ್ತಾನೆ

ಇದು ಅಲ್ಪಕಾಲಿಕ ಸಾಲವಾಗಿದ್ದು ರೂಪಾಯಿ 25 ಸಾವಿರದ ಮೇಲ್ಪಟ್ಟು ಸಂಬಳ ಪಡೆದುಕೊಳ್ಳುವವರಿಗಾಗಿ ಈ ಯೋಜನೆಯ ಇರುತ್ತದೆ.

ಸಾಲ  ಪಡೆಯುವ ಮೊದಲು ಟರ್ಮ್ಸ್ ಅಂಡ್ ಕಂಡೀಶನ್ಸ್ (Terms And Conditions)  ಸರಿಯಾಗಿ ಓದಿಕೊಳ್ಳಿ ಇದು ನೀವು ಮತ್ತು ದೇವಮೂನಿ ಲೀಸಿಂಗ್ ಅಂಡ್ ಫೈನಾನ್ಸ್ ಲಿಮಿಟೆಡ್ ಕಂಪನಿ (DEVMUNI LEASING & FINANCE LIMITED) ನಡುವೆ ಆಗುವಂತ ಒಪ್ಪಂದ ಆಗಿರುತ್ತದೆ. RBI ನಿಂದ ಅನುಮೋದಿತ NBFC (non-banking financial institution) ರಿಜಿಸ್ಟರ್ ಬ್ಯಾಂಕ್ ಇದು. ಆದ್ದರಿಂದ ಆನ್ಲೈನ್ ನಲ್ಲಿ ಅಪ್ಲೈ ಮಾಡುವಾಗ ಐ ಅಗ್ರೀ (I Agree) ಅಥವಾ ಐ ಆಕ್ಸೆಪ್ಟ್ ಬಟನ್ ಅನ್ನು ಒತ್ತುವ ಮೊದಲು ಸರಿಯಾಗಿ ಓದಿಕೊಳ್ಳಿ

ಸಾಲ ಯಾರಿಗೆಲ್ಲ ಸಿಗುತ್ತದೆ ಎಂಬುದನ್ನು ನೋಡೋಣ (Who can get Quick Loan by Bharat)

 • ಭಾರತೀಯ ಪ್ರಜೆಯಾಗಿರಬೇಕು
 • ವೇತನ ಪಡೆಯುವವನಾಗಿರಬೇಕು
 • ಇಲ್ಲವೇ ತಿಂಗಳಿಗೆ ರೂ.25,000 ಕ್ಕಿಂತ ಮೇಲ್ಪಟ್ಟು ಆದಾಯ ಇರುವಂತವನು ಆಗಿರಬೇಕು ಅದು ವ್ಯಾಪಾರಸ್ಥನಾದರೂ ಅಥವಾ ಸ್ವ ಉದ್ಯೋಗಿಯು ಆಗುತ್ತದೆ.
 • ವಯಸ್ಸು 21 ಮೀರಿರಬೇಕು
 • ಸೇವಿಂಗ್ಸ್ ಬ್ಯಾಂಕ್ ಖಾತೆಯನ್ನು ಬ್ಯಾಂಕಿನಲ್ಲಿ ಹೊಂದಿದವನಾಗಿರಬೇಕು
 • ಚೆನ್ನಾಗಿ ಕ್ರೆಡಿಟ್ ಸ್ಕೋರ್ ಅಥವಾ ಸಿಬಿಲ್ ಸ್ಕೋರ್ ಪಡೆದವರು ಆಗಿರಬೇಕು

ಬೇಕಾದ ದಾಖಲೆಗಳ ವಿವರ (Needed Documents to get Quick Loan by Bharat)

 1. ನಿಮ್ಮ ಪರ್ಸನಲ್ ಲೋನ್ (Personal Loan) ಅರ್ಜಿಯು ಫೋಟೋಗ್ರಾಫ್ ಸಹಿತ ಪೂರ್ಣಗೊಂಡಿರಬೇಕು.
 2. ಪಾನ್ ಕಾರ್ಡ್ ಇರಬೇಕು
 3. ನಿಮ್ಮ ವಾಸ್ತವ್ಯದ ಬಗ್ಗೆ ದಾಖಲೆ ಅಂದರೆ ಡ್ರೈವಿಂಗ್ ಲೈಸೆನ್ಸ್ ವೋಟರ್ ಐಡಿ ಅಥವಾ ಪಾಸ್ಪೋರ್ಟ್ ಅಥವಾ ಕರೆಂಟು ಗ್ಯಾಸ್ ಬಿಲ್ಲುಗಳು ಹೀಗೆ ಯಾವುದಾದರೂ ಒಂದು
 4. ಇತ್ತೀಚಿನ ಮೂರು ತಿಂಗಳ ನಿಮ್ಮ ಬ್ಯಾಂಕ್ ಖಾತೆಯ ಸ್ಟೇಟ್ಮೆಂಟ್
 5. ಕಳೆದ ಮೂರು ತಿಂಗಳಿಂದ ನೀವು ಸಂಬಳ ತೆಗೆದುಕೊಳ್ಳುತ್ತಿರುವ ಬಗ್ಗೆ ಮಾಹಿತಿ

ಬಡ್ದಿದರ ಹಾಗೂ ಹೆಚ್ಚಿನ ಮಾಹಿತಿ More Information about Quick Loan by Bharat)

Quick Loan by Bharat ಗೆ ಇರುವಬಡ್ಡಿದರ 35 ಶೇಕಡಾ

ಮರುಪಾವತಿಯ ಅವಧಿ ಒಂದರಿಂದ ಮೂರು ವರ್ಷ ಇರುತ್ತದೆ.

ಕನಿಷ್ಠ ಸಾಲ 10,000 ರೂ. ತೆಗೆದುಕೊಳ್ಳಬಹುದು.

ಗರಿಷ್ಠ ಸಾಲ 5 ಲಕ್ಷ ರೂ. ಇನ್ನೂ ಹೆಚ್ಚಿನ ಸಾಲ ತೆಗೆದುಕೊಳ್ಳಲು ನಿಮ್ಮ ಕ್ರೆಡಿಟ್ ಸ್ಕೋರ್ ಹಾಗೂ ಸಂಬಳ ಮುಖ್ಯವಾಗಿರುತ್ತದೆ. ಬ್ಯಾಂಕ್ ನಲ್ಲಿ ಮಾತನಾಡಿ, ಹೆಚ್ಚಿನ ಮೊತ್ತದ ಸಾಲಕ್ಕೆ ಅಪ್ಲೈ ಮಾಡಬಹುದು.

ಪ್ರೊಸೆಸಿಂಗ್ ಫೀಸ್ (Processing Fee) ನೀವು ಸಾಲ ತೆಗೆದುಕೊಂಡ ಮೊತ್ತದ ಶೇಕಡ 2%.

ಪ್ರೋಸೆಸಿಂಗ್ ಫಿಸಿನ ಮೊತ್ತದ ಮೇಲೆ 18% ಜಿ ಎಸ್ ಟಿ (GST) ವಿಧಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ನೇರವಾಗಿ Quick Loan by Bharat Loan ಗೆ ಭೇಟಿ ನೀಡಿ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ, ಹಾಗೂ ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ ನಲ್ಲಿ ಕಸ್ಟಮರ್ ಕೇರ್ ನಂ. ಇರುತ್ತದೆ. ಅವರಿಗೆ ಕಾಲ್ ಮಾದಿ ಮಾಹಿತಿ ಪಡೆಯಬಹುದು.

Comments are closed.