Digital Personal Loan: ಕ್ಷಣ ಮಾತ್ರದಲ್ಲಿ ಈ ಬ್ಯಾಂಕ್ ನಲ್ಲಿ ಪಡೆಯಬಹುದು ದೀರ್ಘಾವಧಿಯ ಸಾಲ; ಜನವರಿ ತಿಂಗಳಿನಲ್ಲಿಯೇ ಸಾಲ ಪಡೆದುಕೊಂಡರೆ ಸಿಗುತ್ತೆ ಹೆಚ್ಚಿನ ಬೆನಿಫಿಟ್ಸ್!

Digital Personal Loan: ಹಣದ ಅಗತ್ಯ ಯಾರಿಗೆ ತಾನೆ ಇರುವುದಿಲ್ಲ ಹೇಳಿ. ಎಷ್ಟೇ ದುಡಿದರು ಕೆಲವು ಸಂದರ್ಭಗಳಲ್ಲಿ ಸಾಲ ಮಾಡುವ ಪರಿಸ್ಥಿತಿ ಬರುತ್ತದೆ. ಈಗಂತೂ ಮುಂದುವರೆದ ಜಮಾನ. ಸಾಲವನ್ನೂ ಕೂಡ ಡಿಜಿಟಲ್ (Digital Personal Loan) ಆಗಿ ಕ್ಷಣ ಮಾತ್ರದಲ್ಲಿ ತೆಗೆದುಕೊಳ್ಳಲು ಸಾಧ್ಯವಿದೆ. 

How to get IndusInd bank Digital Personal Loan with in minute, here are the Details, get more benefits in January month.

ಇಂಡಸ್ ಇಂಡ್ ಬ್ಯಾಂಕ್ ಇವರ ಪರ್ಸನಲ್ ಲೋನ್ (IndusInd bank Digital Personal Loan)  ಬಗ್ಗೆ ತಿಳಿದುಕೊಳ್ಳೋಣ ಬನ್ನಿ

ಪರ್ಸನಲ್ ಲೋನ್ (Digital Personal Loan) ಅಂದರೆ ಸುಖ ಸುಮ್ಮನೆ ತೆಗೆಯುವ ಲೋನ್ ಅಲ್ಲ ಏಕೆಂದರೆ ಇದರ ಬಡ್ಡಿ ದರ ಬೇರೆ ಸಾಲಗಳ ಬಡ್ಡಿ (rate of Interest)  ದರಗಳಿಗಿಂತ ಜಾಸ್ತಿ ಇರುತ್ತದೆ. ಹಾಗಾಗಿ ಅನಿವಾರ್ಯ ಸಂದರ್ಭಗಳಲ್ಲಿ ಯಾರದಾದರೂ ಸಹಾಯ ಅಪೇಕ್ಷಿಸುವ ಬದಲು ಪರ್ಸನಲ್ ಲೋನ್ಗಳ ಮೊರೆ ಹೋಗಬಹುದು.

ಯಾವ ಸಂದರ್ಭದಲ್ಲಿ ಪಡೆಯಬಹುದು ಡಿಜಿಟಲ್ ಪರ್ಸನಲ್ ಲೋನ್ (Digital Personal Loan)

ಇಂಥ ಸಂದರ್ಭಗಳು ಎಂದರೆ ಏನಾದರೂ ವೈದ್ಯಕೀಯ ಎಮರ್ಜೆನ್ಸಿಗಳು (Medical Emergency)

ಮಕ್ಕಳ ಶಿಕ್ಷಣಕ್ಕಾಗಿ (Education) ಡೊನೇಷನ್ ಕೊಡಬೇಕಾದ ಸಂದರ್ಭದಲ್ಲಿ

ಪ್ರಾಕೃತಿಕ ವಿಕೋಪಗಳಿಂದ ಮನೆ ದುರಸ್ತಿ ಕಾರ್ಯ ಅನಿವಾರ್ಯ ಆದಾಗ

ಮಗಳಿಗೆ ಮದುವೆಗಾಗಿ ಒಳ್ಳೆ ಸಂಬಂಧ ಕೂಡಿ ಬಂದಾಗ ಏನಾದರೂ ಚಿನ್ನದ ಖರೀದಿ ಇದ್ದರೆ

ಎಲ್ಲಾದರೂ ದೂರ ಪ್ರವಾಸ ಮಾಡಬೇಕಾದಾಗ ತಾವು ಕೂಡಿ ಇಟ್ಟ ಹಣ ಸಾಕಾಗದೆ ಹೋದರೆ

ಇವತ್ತು ಪ್ರತಿಯೊಂದು ಸಾಲವು ಸಿಬಿಲ್ ಸ್ಕೋರ್ (CIBIL Score) ಅಥವಾ ಕ್ರೆಡಿಟ್ ಸ್ಕೋರ್ (Credit Score) ಮೇಲೆ ಆಧಾರಿತವಾಗಿರುವುದರಿಂದ ಎಲ್ಲಾ ಕಡೆ ಸಾಲ ಮಾಡಿದ್ದಲ್ಲಿ ಕಂತು ಸರಿಯಾದ ಸಮಯಕ್ಕೆ ಪಾವತಿಸ ಬೇಕಾಗುತ್ತದೆ ಇದರ ಅನಿವಾರ್ಯತೆಯು ಇದೆ ಯಾವುದಾದರೂ ಒಂದು ಸಾಲವನ್ನು ಅಂದರೆ ಕಂತನ್ನು ಕಟ್ಟದೆ ಇದ್ದರೆ ಆಗ ಸಿಬಿಲ್ ಸ್ಕೋರ್ ಬಿದ್ದು ಹೋಗುತ್ತದೆ. ಅಂತಹ ಸಂದರ್ಭದಲ್ಲಿ ಮೊದಲೇ ಮುಂದಿನ ಕಂತು ಕಟ್ಟಲು ಕಷ್ಟ ಆಗುತ್ತದೆ ಅದರ ನಂತರ ನಮಗೆ ಸಿಗುವಂತಹ ಹಣ ಸಿಗುತ್ತದೆ ಎಂಬ ಪರಿಸ್ಥಿತಿ ಇದ್ದರೆ ಅಂತ ಸಂದರ್ಭಗಳಲ್ಲಿ ಒಂದು ಸಲ ಸಾಲದ ಕಂತನ್ನು ಕಟ್ಟಲು ಪರ್ಸನಲ್ ಲೋನ್ ತೆಗೆದುಕೊಳ್ಳಬಹುದು.

ಕೇವಲ ಒಮ್ಮೆ ಇಷ್ಟು ಹಣ ಹೂಡಿಕೆ (Investment) ಮಾಡಿದ್ರೆ ಸಾಕು, ಸಿಗುತ್ತೆ, 5 ವರ್ಷಗಳಲ್ಲಿ 10 ಲಕ್ಷ ಹಣ! ಹೇಗೆ ಗೊತ್ತಾ?

ಇಂಡಸ್ ಇಂಡ್ ಬ್ಯಾಂಕಿನ ಪರ್ಸನಲ್ ಲೋನ್ (IndusInd bank Digital Personal Loan)  ಪಡೆದುಕೊಳ್ಳಬೇಕಾದರೆ ಯಾವುದೇ ಜಾಮೀನು ನೀಡುವ ಅವಶ್ಯಕತೆ ಇರುವುದಿಲ್ಲ. ಇಂಡಸ್ ಎಂಡ್ ಬ್ಯಾಂಕ್ ಕಡಿಮೆ ಬಡ್ಡಿಗೆ ಮತ್ತು ನಿಮಗೆ ಹೊಂದಿಕೊಳ್ಳುವ ಮರುಪಾವತಿ ಆಯ್ಕೆಗಳನ್ನು ನೀಡುತ್ತದೆ.

ಇಂಡಸ್ ಇಂಡ್ ಬ್ಯಾಂಕ್ ಡಿಜಿಟಲ್ ಪರ್ಸನಲ್ ಲೋನ್ ಪಡೆದುಕೊಳ್ಳುವುದು ಹೇಗೆ? (IndusInd bank Digital Personal Loan)  

ಅತಿ ಕಡಿಮೆ ದಾಖಲೆಗಳನ್ನು ನೀಡಿ ಈ ಸಾಲವು ಸಿಗುತ್ತದೆ. ಸಾಲ ಮರುಪಾವತಿ ಅವಧಿ ಒಂದರಿಂದ ಆರು ವರ್ಷಗಳ ಮಧ್ಯೆ ನಿಮಗೆ ಯಾವುದು ಸರಿ ಹೊಂದುತ್ತದೆ ಅದನ್ನು ಆಯ್ಕೆ ಮಾಡಿಕೊಳ್ಳಬಹುದು

ನೌಕರಿ ಉಳ್ಳ ಅಭ್ಯರ್ಥಿಗಳಿಗೆ ಹೇಗೆ ಪರ್ಸನಲ್ ಸಾಲ ಸುಲಭವಾಗಿ ಸಿಗುತ್ತದೆ. ಇದಕ್ಕೆ ಇರುವ ಅರ್ಹತೆಗಳೇನು  ನೋಡೋಣ ಬನ್ನಿ. (Eligibilities to get IndusInd bank Digital Personal Loan)  

ವಯಸ್ಸು 21 ಮೀರಬೇಕು

ಗರಿಷ್ಠ ವಯಸ್ಸು 60 ಮೀರಬಾರದು

ಕನಿಷ್ಠ ಮಾಸಿಕ ಸ್ಯಾಲರಿ 25000 ಕ್ಕಿಂತ ಮೇಲೆ ಇರಬೇಕು

ಕೆಲಸಕ್ಕೆ ಸೇರಿ ಕನಿಷ್ಠ ಎರಡು ವರ್ಷಗಳು ಪೂರೈಸಿರಬೇಕು

ಈಗ ವಾಸವಾಗಿರುವ ಮನೆಯಲ್ಲಿ ಕನಿಷ್ಠ ಕಳೆದ ಒಂದು ವರ್ಷದಿಂದ ವಾಸವಾಗಿರಬೇಕು

ಬೇಕಾಗುವ ದಾಖಲೆಗಳು (Needed Documents  to get IndusInd bank Digital Personal Loan)  

 • ಭಾವಚಿತ್ರ ಇರುವ ಸಾಲದ ಅರ್ಜಿ
 • ಸೆಲ್ಫ್ ಎಟೆಸ್ಟ್ ಮಾಡಿದ ಈ ಕೆಳಗಿನ ದಾಖಲೆಗಳು
 • ಡ್ರೈವಿಂಗ್ ಲೈಸನ್ಸ್
 • ಪಾಸ್ಪೋರ್ಟ್
 • ವೋಟರ್ ಐಡಿ
 • ಆಧಾರ್ ಕಾರ್ಡ್
 • ಪಾನ್ ಕಾರ್ಡ್
 • ನಿಮ್ಮ ವಾಸ ಸ್ಥಳದ ಬಗ್ಗೆ ದಾಖಲೆ ಮತ್ತು ನೀವು ಮಾಡುತ್ತಿರುವ ಸಹಿಯ ಬಗ್ಗೆ ದಾಖಲೆ
 • ಕಂಪನಿಯ ಉದ್ಯೋಗಿ ನೀವು ಆಗಿದ್ದೀರಿ ಹೌದು ಎನ್ನುವ ಬಗ್ಗೆ ದಾಖಲೆ ಫಾರ್ಮ್ ನಂಬರ್ 16
 • ಇನ್ಕಮ್ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡಿದ ಕಳೆದ ಮೂರು ವರ್ಷಗಳ ದಾಖಲೆ
 • ಇತ್ತೀಚಿಗಿನ ಮೂರು ತಿಂಗಳ ಅವಧಿಯ ಸ್ಯಾಲರಿ ಸ್ಲಿಪ್
 • ಇತ್ತೀಚಿನ ಮೂರು ತಿಂಗಳಲ್ಲಿ ನೀವು ಸಂಬಳ ಪಡೆದ ಬಗ್ಗೆ ದಾಖಲೆ

ಇಂಡಸ್ ಇಂಡ್ ಬ್ಯಾಂಕ್ ಡಿಜಿಟಲ್ ಪರ್ಸನಲ್ ಸಾಲದ ಬಡ್ಡಿ ದರಗಳು (Rate of interest to get IndusInd bank Digital Personal Loan)  

 1. ಕನಿಷ್ಠ ಬಡ್ಡಿ ದರ ತ್ರೈಮಾಸಿಕಕ್ಕೆ ಹೊಂದಿಕೊಂಡು 10.25%
 2. ಗರಿಷ್ಠ ಬಡ್ಡಿದರ ತ್ರೈಮಾಸಿಕಕ್ಕೆ ಹೊಂದಿಕೊಂಡು 26%
 3. ಮಧ್ಯಂತರ ಬಡ್ಡಿದರ ತ್ರೈಮಾಸಿಕಕ್ಕೆ ಹೊಂದಿಕೊಂಡು 18.64%
 4. ಇನ್ನು ವಾರ್ಷಿಕ ಬಡ್ಡಿದರ ಕನಿಷ್ಠ 10.25%
 5. ಗರಿಷ್ಠ ವಾರ್ಷಿಕ ಬಡ್ಡಿದರ 32.02%
 6. ಸಿಗಬಹುದಾದ ಸಾಲದ ಮೊತ್ತ 30,000 ದಿಂದ ಐವತ್ತು ಲಕ್ಷದವರೆಗೆ
 7. ಪ್ರೋಸೆಸಿಂಗ್ ಚಾರ್ಜ್ (Processing Charge) ನೀವು ಪಡೆದುಕೊಂಡ ಸಾಲದ ಮೊತ್ತದ ಮೇಲೆ ಹೆಚ್ಚೆಂದರೆ 3%
 8. ಬಡ್ಡಿಯ ಪ್ರಾರಂಭ 10.49%

ಸ್ವ ಉದ್ಯೋಗವನ್ನು ಮಾಡುವವರಾದರೆ (Rate of interest to get IndusInd bank Digital Personal Loan)  

ಕನಿಷ್ಠ ವಯೋಮಿತಿ 25 ಮೇಲ್ಪಟ್ಟು

ಗರಿಷ್ಠ ವೇಯಮಿತಿ 65

ವಾರ್ಷಿಕ ಕನಿಷ್ಠ ಆದಾಯ ಟ್ಯಾಕ್ಸ್ ಗಳನ್ನೆಲ್ಲ ಕಳೆದು 5 ಲಕ್ಷ

ಐದು ವರ್ಷದ ಸ್ವ ಉದ್ಯೋಗದ ಅನುಭವ ಇರಬೇಕು

ಹೆಚ್ಚಿನ ಮಾಹಿತಿಗಾಗಿ IndusInd bank Digital Personal Loan ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ನೇರವಾಗಿ ಬ್ಯಾಂಕ್ ನ್ನು ಸಂಪರ್ಕಿಸಬಹುದು. ಬಡ್ಡಿದರಗಳು ಸದಾ ಬದಲಾಗುವುದರಿಂದ ನೀವು ಈ ತಿಂಗಳಿನಲ್ಲಿ ಅಂದರೆ ಜನವರಿ ತಿಂಗಳಿನಲ್ಲಿ ವಯಕ್ತಿಕ ಸಾಲ ಪಡೆದರೆ ಹೆಚ್ಚಿನ ಬೆನಿಫಿಟ್ಸ್ ಸಿಗುತ್ತದೆ.  

Comments are closed.