Best Instant Personal Loan Apps:  ಕಡಿಮೆ ಬಡ್ದಿದರದಲ್ಲಿ ತ್ವರಿತ ಸಾಲ ಬೇಕಾ? ಹಾಗಾದ್ರೆ ತಕ್ಷಣ ನಿಮ್ಮ ಮೊಬೈಲ್ ನಲ್ಲಿ ಈ ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಳ್ಳಿ!

Best Instant Personal Loan Apps:  ಹಣಕಾಸು ಅಗತ್ಯ ಇದ್ದಾಗ ತುರ್ತು ವೈಯಕ್ತಿಕ ಸಾಲ (Personal Loan) ವನ್ನು ಪಡೆದುಕೊಳ್ಳಬೇಕಾಗುತ್ತದೆ. ಇದಕ್ಕಾಗಿ ಸಾಕಷ್ಟು ಬ್ಯಾಂಕ್ (Bank) ಗಳು ಕೂಡ ಇವೆ ಆದರೆ ಸಾಲ ತೆಗೆದುಕೊಳ್ಳುವಾಗ ಸಾಕಷ್ಟು ಮುಖ್ಯವಾಗಿರುವ ವಿಚಾರಗಳು ನಮಗೆ ತಿಳಿದಿರಬೇಕು ಈಗ ಮೊದಲಿನಂತೆ ನಾವು ಬ್ಯಾಂಕಿಗೆ ಹೋಗಿ ಸಾಲ ತೆಗೆದುಕೊಳ್ಳುವ ಅಗತ್ಯ ಇಲ್ಲ ಮನೆಯಲ್ಲಿಯೇ ಕುಳಿತು ಕೈಯಲಿರುವ ಸ್ಮಾರ್ಟ್ ಫೋನ್ ಮೂಲಕ ಮೊಬೈಲ್ ಅಪ್ಲಿಕೇಶನ್ ನಲ್ಲಿಯೇ (Best Instant Personal Loan Apps) ಸಾಲ ಪಡೆದುಕೊಳ್ಳಬಹುದು.

Best Instant Personal Loan Apps are available in mobile play store, which application is best? Here are the Details.

ಹೌದು, ಇಂದು ಸಾಕಷ್ಟು ಜಗತ್ತು ಮುಂದುವರೆದಿದೆ. ಅದೇ ರೀತಿ ನಾವು ಕೂಡ ಸಿಕ್ಕಾಪಟ್ಟೆ ಫಾರ್ವರ್ಡ್ (Forward) ಆಗುತ್ತಿದ್ದೇವೆ. ಇಲ್ಲದ ಸಮಸ್ಯೆ ನಮ್ಮನ್ನ ಎಷ್ಟು ಕಾಡುತ್ತದೆಯೋ ತುರ್ತು ಪರಿಸ್ಥಿತಿಯಲ್ಲಿ ಅಷ್ಟೇ ಸುಲಭವಾಗಿ ಸಾಲ (Quick Loan) ವನ್ನು ಕೂಡ ತೆಗೆದುಕೊಳ್ಳಲು ಈಗ ಸಾಧ್ಯವಿದೆ. ಬೇರೆಯವರ ಎದುರು ಕೈ ಚಾಚದೆ, ಇಎಂಐ (EMI) ಹಾಕಿಸಿಕೊಳ್ಳುವುದರ ಮೂಲಕ ಪ್ರತಿ ಎಮರ್ಜೆನ್ಸಿ ಸಮಯದಲ್ಲಿ ಬ್ಯಾಂಕ್ನಿಂದ ಸಾಲ (Bank Loan) ಪಡೆಯಬಹುದು.

 ಇದನ್ನು ಆಯ್ದುಕೊಳ್ಳಿ, 30 ನಿಮಿಷಗಳಲ್ಲಿ ಹಣ ನಿಮ್ಮ ಅಕೌಂಟ್ ಗೆ – ರಾಪಿಡ್  ರುಪಿ ಆಪ್ ಅನ್ನು ಇನ್ ಸ್ಟಾಲ್ ಮಾಡಿ ಅಪ್ಲೈ ಮಾಡಿ

ವೈಯಕ್ತಿಕ ಸಾಲಕ್ಕೆ ಹೆಚ್ಚಿದೆ ಜನಪ್ರಿಯತೆ! (Personal Loan)

ನಮಗೆ ಹಣದ ಅಗತ್ಯತೆ ಯಾವಾಗ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆಗ ಅಕ್ಕಪಕ್ಕದವರ ಬಳಿ ಹಣ ಕೇಳಿದರೆ ಸಿಗದೇ ಇರುವ ಸಾಧ್ಯತೆ ಇರುತ್ತದೆ ಅಷ್ಟೇ ಅಲ್ಲದೆ ಅವಮಾನವನ್ನು ಕೂಡ ಎದುರಿಸಬೇಕಾಗಬಹುದು ಹಾಗಂದ ಮಾತ್ರಕ್ಕೆ ಹಣದ ಅಗತ್ಯ ಇರುವಾಗ ಬರಿ ತಲೆ ಕೆಡಿಸಿಕೊಂಡರೆ ಕೆಲಸ ಸಾಗುವುದಿಲ್ಲ ಅದಕ್ಕಾಗಿ ನಾವು ಮಾಡಬೇಕಾಗಿರುವುದು ಏನು? ಬ್ಯಾಂಕ್ ಗಳ ಮೊರೆ ಹೋಗುವುದು.

ಹೌದು, ಸಾಕಷ್ಟು ಬ್ಯಾಂಕ್ಗಳು ನಾನ್ ಬ್ಯಾಂಕಿಂಗ್ ಸೆಕ್ಟರ್ (Non-banking Sector)  ಗಳು ನಮಗೆ ಸುಲಭವಾಗಿ ಸಾಲ ಸೌಲಭ್ಯವನ್ನು ಒದಗಿಸುತ್ತವೆ ಅಷ್ಟೇ ಅಲ್ಲದೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಹಣಕಾಸಿಗೆ ಸಂಬಂಧಪಟ್ಟ ಮೊಬೈಲ್ ಅಪ್ಲಿಕೇಶನ್ ಗಳು ಕೂಡ ಹುಟ್ಟಿಕೊಂಡಿವೆ. ಕೆಲವು ಫೇಕ್ ಆಗಿದ್ದರೆ ಇನ್ನೂ ಕೆಲವು ಉತ್ತಮ ಸೇವೆಯನ್ನು ಒದಗಿಸುವಂತಹ ಅಪ್ಲಿಕೇಶನ್ ಆಗಿರುತ್ತೆ ಹಾಗಾಗಿ ಅಂತಹ ಹೆಚ್ಚು ಜನಪ್ರಿಯತೆ ಪಡೆದುಕೊಂಡಿರುವ ಮೊಬೈಲ್ ಅಪ್ಲಿಕೇಶನ್ (Best Instant Personal Loan Apps) ಬಗ್ಗೆ ನಾವು ಮಾಹಿತಿ ಕೊಡುತ್ತಿದ್ದೇವೆ ನೀವು ಈ ಅಪ್ಲಿಕೇಶನ್ ಗಳನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ಇರುವ ಟರ್ಮ್ಸ್ ಅಂಡ್ ಕಂಡಿಶನ್ ಗಳನ್ನು ತಿಳಿದುಕೊಂಡು ನಂತರ ಅಗತ್ಯ ಇರುವ ಸಾಲಕ್ಕೆ ಅರ್ಜಿ ಸಲ್ಲಿಸಿ.

ತ್ವರಿತ ಪಡೆಯಲು ಈ ಅಪ್ಲಿಕೇಶನ್ ಗಳು ಬೆಸ್ಟ್! Best Instant Personal Loan Apps

ಪೇಸೆನ್ಸ್ – Pay Sense

ಪೆ ಸೆನ್ಸ ಭಾರತದ ಅತಿ ದೊಡ್ಡ ತ್ವರಿತ ಸಾಲ ನೀಡುವ ಆಗಿದ್ದು ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಬಹುದಾಗಿದೆ. ಪೇಸೆನ್ಸ್ ಅಪ್ಲಿಕೇಶನ್ ಹಾಗೂ ವೆಬ್ಸೈಟ್ ಎರಡು ಕೂಡ ಲಭ್ಯವಿದೆ ನೀವು ಸಂಬಳ ಪಡೆಯುವ ಉದ್ಯೋಗಿ ಆಗಿದ್ದರೆ ಅಥವಾ ಸ್ವಯಂ ಉದ್ಯೋಗ ಮಾಡುತ್ತಿದ್ದರೆ ತ್ವರಿತ ಸಾಲಕ್ಕಾಗಿ ಇಲ್ಲಿ ಅರ್ಜಿ ಸಲ್ಲಿಸಬಹುದು. ಪೆ ಸೆನ್ಸೆಸ್ ಸಾಲ ಪಡೆದುಕೊಳ್ಳಲು ಸ್ಯಾಲರಿ ಸ್ಲಿಪ್ ಕೂಡ ಕೊಡಬೇಕಾಗಿಲ್ಲ ಇತ್ತೀಚಿಗೆ ಲೇಜಿ ಪೆ ಜೊತೆಗೆ ಪೇಷನ್ಸ್ ವಿಲೀನಗೊಳಿಸಲಾಗಿದೆ.

ಪೇಸೆನ್ಸ್ ನ ಕನಿಷ್ಠ ಸಾಲದ ಮೊತ್ತ- 5,000

ಗರಿಷ್ಠ ಸಾಲದ ಮೊತ್ತ – ರೂಪಾಯಿ 5 ಲಕ್ಷ

ಬಡ್ಡಿದರ – ಮಾಸಿಕ ಶೇಕಡಾ 1.4% ನಿಂದ 2.3%

ಲೇಝಿಪೇ – LAZYPAY

ಇದು ಕೂಡ ದೇಶದ ಅತ್ಯಂತ ಹೆಸರುವಾಸಿ ಲೋನ್ ಅಪ್ಲಿಕೇಶನ್ ಗಳಲ್ಲಿ ಒಂದಾಗಿದೆ. ಪೇಸೆನ್ಸ್ ಅಪ್ಲಿಕೇಶನ್ ಹಾಗೂ ಲೇಜಿ ಪೇ ಅಪ್ಲಿಕೇಶನ್ ಈಗ ಒಂದೇ ಮ್ಯಾನೇಜ್ಮೆಂಟ್ ಅಡಿಯಲ್ಲಿ ನಿರ್ವಹಣೆ ಮಾಡಲಾಗುತ್ತಿದೆ.  ಈ ಅಪ್ಲಿಕೇಶನ್ ಗಳಲ್ಲಿ ಬಹಳ ಸುಲಭವಾಗಿ ಹಾಗೂ ಬಹಳ ಬೇಗ ಸಾಲವನ್ನು ಪಡೆಯಬಹುದು ಅತಿ ಕಡಿಮೆ ಬಡ್ಡಿ ದರದಲ್ಲಿ ನೀವು ಹಣಕಾಸಿನ ವಹಿವಾಟು ಈ ಅಪ್ಲಿಕೇಶನ್ ಮೂಲಕ ಮಾಡಬಹುದಾಗಿದೆ.

ಲೇಜಿಪೇ ಯ ಕನಿಷ್ಠ ಸಾಲದ ಮೊತ್ತ – ರೂ.10,000

ಗರಿಷ್ಠ ಸಾಲದ ಮೊತ್ತ ರೂಪಾಯಿ ಒಂದು ಲಕ್ಷ

ಬಡ್ಡಿ ದರ – ವರ್ಷಕ್ಕೆ 15 ರಿಂದ 32%

ದಾನಿ ಅಪ್ಲಿಕೇಶನ್- Dhani

ದಾನಿ ಸಾಲದ ಅಪ್ಲಿಕೇಶನ್ ಮೂಲಕ ಅತಿ ಉತ್ತಮ ಬಡ್ಡಿ ದರದಲ್ಲಿ ಸಾಲವನ್ನು ಪಡೆಯಬಹುದು. ಇಲ್ಲಿ ಸಾಲ ಪಡೆದುಕೊಳ್ಳಲು ಯಾವುದೇ ರೀತಿಯ ದಾಖಲೆಯನ್ನು ನೀಡಬೇಕಾಗಿಲ್ಲ 5 ಲಕ್ಷಗಳ ವರೆಗೆ ಸುಲಭವಾಗಿ ಕಡಿಮೆ ಬಡ್ಡಿ ದರದ ಸಾಲ ಪಡೆದುಕೊಳ್ಳಬಹುದು. ಇನ್ನೊಂದು ಪ್ರಮುಖ ಪ್ರಯೋಜನ ಅಂದ್ರೆ ಇಲ್ಲಿ ಸಾಲ ಪಡೆದುಕೊಂಡರೆ ಶೇಕಡ 2% ನಷ್ಟು ಎಲ್ಲಾ ವಹಿವಾಟಿನ ಮೇಲೆ ಕ್ಯಾಶ್ಬ್ಯಾಕ್ ಕೂಡ ಸಿಗುತ್ತದೆ. 12% ಬಡ್ಡಿ ದರದಲ್ಲಿ 15 ಲಕ್ಷ ರೂಪಾಯಿಗಳ ವರೆಗೆ ಸಾಲ ಪಡೆಯಬಹುದು.

ಕನಿಷ್ಠ ಸಾಲದ ಮೊತ್ತ – ರೂಪಾಯಿ ಒಂದು ಸಾವಿರ

ಗರಿಷ್ಠ ಸಾಲದ ಮೊತ್ತ – ರೂಪಾಯಿ 15 ಲಕ್ಷ

ಬಡ್ಡಿದರ – 13.99% ವರ್ಷಕ್ಕೆ

ಮನಿ ಟ್ಯಾಪ್ – money tap

ಮನಿ ಟಾಪ್ ನಲ್ಲಿ ಕೂಡ ಶೀಘ್ರವಾಗಿ ಕಡಿಮೆ ಬಡ್ಡಿ ದರದಲ್ಲಿ ಸಾಲ (Best Instant Personal Loan Apps) ಪಡೆದುಕೊಳ್ಳಬಹುದು. ಈಕೆ ವೈ ಸಿ ಪೂರ್ಣಗೊಳಿಸಿ ರಿಜಿಸ್ಟರ್ ಮಾಡಿಕೊಂಡು ಬಹಳ ಬೇಗ 5 ಲಕ್ಷ ರೂಪಾಯಿಗಳ ವರೆಗೆ ಕೂಡ ಸಾಲ ಸಿಗುತ್ತದೆ ಆದರೆ ಇಲ್ಲಿ ಮುಖ್ಯವಾಗಿ ಗ್ರಾಹಕರ ಸಿಬಿಲ್ ಸ್ಕೋರ್ ಚೆಕ್ ಮಾಡಲಾಗುತ್ತದೆ.

ವಾರ್ಷಿಕ ಬಡ್ಡಿ ದರ 13%

ಸಿಗುವ ಕನಿಷ್ಠ ಸಾಲದ ಮೊತ್ತ – 3000

ಗರಿಷ್ಠ ಸಾಲದ ಮೊತ್ತ 5 ಲಕ್ಷ

ಕ್ಯಾಶ್ ಈ – cash e

ಈ ಅಪ್ಲಿಕೇಶನ್ ಮೂಲಕವೂ ಕೂಡ ನೀವು ಬೆಸ್ಟ್ ಬಡ್ಡಿ ದರಕ್ಕೆ ವೈಯಕ್ತಿಕ ಸಾಲ (Best Instant Personal Loan Apps) ಪಡೆಯಬಹುದು ಸರಳವಾಗಿ ಲಾಗಿನ್ ಪ್ರೋಸೆಸ್ ಮುಗಿಸಿ ಸಾಲವನ್ನು ಪಡೆಯಬಹುದು ನಾಲ್ಕು ಲಕ್ಷ ರೂಪಾಯಿಗಳವರೆಗೆ ಸಾಲ ನೀಡಲಾಗುತ್ತದೆ. ಸಾಲ ಮಂಜೂರಾದ ಕೆಲವೇ ಕ್ಷಣಗಳಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮಾ ಆಗುತ್ತದೆ. ಡೈರೆಕ್ಟ್ ಆಟೋ ಡೆಬಿಟ್ ಆಯ್ಕೆ ಮಾಡಿಕೊಂಡರೆ ಪ್ರತಿ ತಿಂಗಳ ಇಎಂಐ ನೇರವಾಗಿ ನಿಮ್ಮ ಖಾತೆಯಿಂದ ಕಡಿತಗೊಳ್ಳುತ್ತದೆ.

ಮಾಸಿಕ ಬಡ್ಡಿದರ 2.5%

ಸಿಗಬಹುದಾದ ಕನಿಷ್ಠ ಸಾಲ ಸಾವಿರ ರೂಪಾಯಿಗಳು

ಸಿಗಬಹುದಾದ ಗರಿಷ್ಟ ಸಾಲ 4,00,000

ಬಜಾಜ್ ಫಿನ್ ಸರ್ವ್ – Bajaj Finserv

ಈ ಅಪ್ಲಿಕೇಶನ್ ಕೂಡ ಸುಲಭವಾಗಿ ಉತ್ತಮ ಬಡ್ಡಿ ದರದಲ್ಲಿ ಸಾಲ ನೀಡುವ ದೇಶದ ಹೆಸರುವಾಸಿಯಾಗಿರುವ ಸಂಸ್ಥೆ ಆಗಿದೆ. ಈಗಾಗಲೇ ಕೋಟ್ಯಾಂತರ ಗ್ರಾಹಕರು ಬಜಾಜ್ ಫಿನ್ ಸರ್ವ್ ಮೂಲಕ ಉತ್ತಮ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಪಡೆದುಕೊಂಡಿದ್ದಾರೆ 24 ಗಂಟೆಗಳಲ್ಲಿ ನಿಮ್ಮ ಸಾಲಕ್ಕೆ ಅನುಮೋದನೆ ಸಿಗುತ್ತದೆ. ಇಲ್ಲಿ ಸಾಲ ತೆಗೆದುಕೊಂಡರೆ ಇನ್ನೊಂದು ಬೆನಿಫಿಟ್ ಅಂದ್ರೆ ನೀವು ಕೇವಲ ಬಡ್ಡಿಯನ್ನು ಮಾತ್ರ ಇಎಂಐ ಮೂಲಕ ಪಾವತಿ ಮಾಡಿ ಸಾಲದ ಉಳಿದ ಮೊತ್ತವನ್ನು ಬೇರೆ ಸಂದರ್ಭದಲ್ಲಿಯೂ ಕೂಡ ಅಂದರೆ ಹಣ ಇರುವಾಗ ಪಾವತಿ ಮಾಡಿಕೊಳ್ಳಲು ಅವಕಾಶವಿದೆ. ಈ ರೀತಿ ಮಾಡುವುದರಿಂದ ಮಾಸಿಕ ಪಾವತಿ ಮೊತ್ತ ಶೇಕಡ 45% ನಷ್ಟು ಕಡಿಮೆ ಮಾಡಿಕೊಳ್ಳಬಹುದು.

ವಾರ್ಷಿಕ ಬಡ್ಡಿದರ 12 ರಿಂದ 34%

ಸಿಗುವ ಕನಿಷ್ಠ ಸಾಲದ ಮೊತ್ತ 30,000

ಸಿಗುವ ಗರಿಷ್ಟ ಸಾಲದ ಮೊತ್ತ 25 ಲಕ್ಷ.

ತ್ವರಿತ ಸಾಲವನ್ನು ಉತ್ತಮ ಬಡ್ಡಿ Best Instant Personal Loan Apps ದರಕ್ಕೆ ಪಡೆದುಕೊಳ್ಳಲು ಈ ಮೇಲಿನ ಅಪ್ಲಿಕೇಶನ್ ಗಳು ಉತ್ತಮ ಆಯ್ಕೆಗಳಾಗಿವೆ. ಇದನ್ನು ಹೊರತುಪಡಿಸಿ ಇತ್ತೀಚಿನ ದಿನಗಳಲ್ಲಿ ಗೂಗಲ್ ಪೇ, ಪೇಟಿಎಂ ಮೊದಲದ ಅಪ್ಲಿಕೇಶನ್ಗಳು ಕೂಡ ಸಾಲ ಸೌಲಭ್ಯ ಒದಗಿಸುತ್ತಿವೆ. ಆದರೆ ನೀವು ಯಾವುದೇ ಅಪ್ಲಿಕೇಶನ್ ಮೂಲಕ ಸಾಲ ಪಡೆದುಕೊಳ್ಳುತ್ತಿದ್ದಾರೆ ಸರಿಯಾದ ನಿಯಮಗಳನ್ನು ಓದಿಕೊಂಡು ತಿಳಿದು ನಂತರ ಅರ್ಜಿ ಸಲ್ಲಿಸಿ ಇಲ್ಲವಾದರೆ ವಂಚನೆ ಆಗುವ ಸಾಧ್ಯತೆ ಇರುತ್ತದೆ ಅಥವಾ ತೆಗೆದುಕೊಂಡ ಸಾಲಕ್ಕೆ ಹೆಚ್ಚಿನ ಮೊತ್ತವನ್ನು ಪಾವತಿ ಮಾಡುವ ಪರಿಸ್ಥಿತಿ ಬರಬಹುದು. ಎಚ್ಚರವಾಗಿ ಹಣಕಾಸಿನ ವ್ಯವಹಾರ ಮಾಡಿ.

Comments are closed.