PAN Card Loan: ಬೇರೆ ಯಾವ ದಾಖಲೆಯೂ ಬೇಡ ಕೇವಲ ಒಂದು ಪ್ಯಾನ್ ಕಾರ್ಡ್ ತೋರಿಸಿ, 50,000 ಲೋನ್ ಪಡೆಯಿರಿ; ಎರಡು ನಿಮಿಷದ ಕೆಲಸ ಅಷ್ಟೇ!

PAN Card Loan: ಇದನ್ನು ಕೇಳಿದರೆ ನಿಮಗೆ ನಿಜಕ್ಕೂ ಆಶ್ಚರ್ಯ ಆಗಬಹುದು ಕೇವಲ ಪಾನ್ ಕಾರ್ಡ್ (PAN Card Loan) ಒಂದು ಇದ್ರೆ ನೀವು ಸುಲಭವಾಗಿ ಕೇವಲ ಒಂದು ಕ್ಲಿಕ್ ನಲ್ಲಿ ಸಾಲ ಸೌಲಭ್ಯ (Loan Facility) ಪಡೆಯಬಹುದು. ಹಾಗಾದರೆ ಈ ಸಾಲವನ್ನು ಯಾರು ಕೊಡುತ್ತಾರೆ? ಅಷ್ಟು ಸುಲಭವಾಗಿ ಸಾಲ ಪಡೆದುಕೊಳ್ಳಲು ನಿಜಕ್ಕೂ ಸಾಧ್ಯಾನಾ? ಎನ್ನುವ ಕುತೂಹಲ ನಿಮ್ಮಲ್ಲಿಯೂ ನೋಡಬಹುದು. ಇದಕ್ಕೆ ಇಲ್ಲಿದೆ ಸಂಪೂರ್ಣ ಮಾಹಿತಿ.

You can get PAN Card Loan with different banks and financial Companies, How to get it, here are the Details.  

ಸ್ನೇಹಿತರೆ, ಹಣದ ಅವಶ್ಯಕತೆ ಯಾರಿಗೆ ಯಾವ ಸಂದರ್ಭದಲ್ಲಿ ಬರುತ್ತದೆ ಎನ್ನುವುದನ್ನು ಊಹಿಸಲು ಕೂಡ ಸಾಧ್ಯವಿಲ್ಲ. ಅಂತಹ ಸಂದರ್ಭದಲ್ಲಿ ನಮ್ಮ ಬಳಿ ಹೆಚ್ಚು ಆಸ್ತಿ ಪತ್ರ (Property Documents) ಅಥವಾ ಇತರ ದಾಖಲೆಗಳು ಇಲ್ಲದೆ ಇರುವಾಗ ಸಾಲ ಪಡೆದುಕೊಳ್ಳುವುದು ಹೇಗೆ ಎನ್ನುವ ಪ್ರಶ್ನೆ ಮೂಡುತ್ತದೆ ಆದರೆ ಇನ್ನು ಮುಂದೆ ಇಂತಹ ಸಮಸ್ಯೆಗೆ ಇಲ್ಲ ನೋಡಿ ನಿಮ್ಮ ಬಳಿ ಇರುವ ಒಂದೇ ಒಂದು ಪ್ಯಾನ್ ಕಾರ್ಡ್ ನಿಂದ ಸುಲಭವಾಗಿ ಪಡೆದುಕೊಳ್ಳಬಹುದು.

ನಿಜ ಕಣ್ರೀ, 30 ನಿಮಿಷಗಳಲ್ಲಿ ಹಣ ನಿಮ್ಮ ಅಕೌಂಟ್ ಗೆ – ರಾಪಿಡ್  ರುಪಿ ಆಪ್ ಅನ್ನು ಇನ್ ಸ್ಟಾಲ್ ಮಾಡಿ ಅಪ್ಲೈ ಮಾಡಿ

ಆದಾಯ ತೆರಿಗೆ ಪಾವತಿ (Income Tax Payer)  ಮಾಡುವುದಕ್ಕೆ ಅಥವಾ ಇತರ ಹಣಕಾಸಿನ ವ್ಯವಹಾರಕ್ಕೆ ಪ್ಯಾನ್ ಕಾರ್ಡ್, ಬಹಳ ಮುಖ್ಯವಾಗಿರುವ ದಾಖಲೆ ಆಗಿರುತ್ತದೆ ಇದನ್ನು ಈಗ ನೀವು ಆರ್ಥಿಕ ನೆರವು ಪಡೆದುಕೊಳ್ಳುವುದಕ್ಕೂ ಕೂಡ ಬಳಸಿಕೊಳ್ಳಬಹುದು.

ಪ್ಯಾನ್ ಕಾರ್ಡ್ ಲೋನ್ ಪಡೆದುಕೊಳ್ಳಲು ಬೇಕಾಗಿರುವ ಅರ್ಹತೆಗಳು!  (Eligibilities to get PAN Card Loan)

  • ಪ್ಯಾನ್ ಕಾರ್ಡ್ ಮೂಲಕ ಲೋನ್ ಪಡೆದುಕೊಳ್ಳಲು ಪ್ಯಾನ್ ಕಾರ್ಡ್ ಅನ್ನೇ ಕೋಲಾಟರಲ್ ರೂಪದಲ್ಲಿ ಇಟ್ಟುಕೊಳ್ಳಲಾಗುವುದು ಅಂದರೆ ನೀವು ಬೇರೆ ಯಾವುದೇ ದಾಖಲೆ ನೀಡುವುದು ಬೇಡ ಸಾಲ ಮರುಪಾವತಿ ಮಾಡಿದ ನಂತರ ಪ್ಯಾನ್ ಕಾರ್ಡ್ ಹಿಂತಿರುಗಿ ಕೊಡಲಾಗುತ್ತದೆ
  • ಭಾರತೀಯ ನಾಗರಿಕರಾಗಿರಬೇಕು
  • ಪ್ಯಾನ್ ಕಾರ್ಡ್ ಮೂಲಕ 50,000ಗಳವರೆಗೆ ಸಾಲ ಸೌಲಭ್ಯ ನೀಡಲಾಗುತ್ತದೆ.
  • ಐವತ್ತು ಸಾವಿರ ರೂಪಾಯಿಗಳ ಸಾಲ ಪಡೆದುಕೊಂಡರೆ ಇಎಂಐ ಮೂಲಕ ಸಾಲ ಮರುಪಾವತಿ ಮಾಡಬಹುದು.
  • ಸಾಲ ಮರುಪಾವತಿಗೆ 12 ರಿಂದ 60 ತಿಂಗಳ ಅವಧಿ ನೀಡಲಾಗುವುದು.
  • ಈ ಸಲ ಪಡೆದುಕೊಳ್ಳಲು 21 ವರ್ಷದಿಂದ 60 ವರ್ಷದ ನಾಗರಿಕರು ಅರ್ಜಿ ಸಲ್ಲಿಸಬಹುದು.
  • ಆದಾಯ ಇರುವವರಿಗೆ ಪಾನ್ ಕಾರ್ಡ್ ಸಾಲ ಸುಲಭವಾಗಿ ಸಿಗುತ್ತದೆ.

ಪ್ಯಾನ್ ಕಾರ್ಡ್ ಸಾಲ ಪಡೆದುಕೊಳ್ಳುವುದಕ್ಕೆ ಬೇಕಾಗಿರುವ ದಾಖಲೆಗಳು! (Needed Documents to get PAN Card Loan)

  1. ಮುಖ್ಯವಾಗಿ ಪ್ಯಾನ್ ಕಾರ್ಡ್ ನೀಡಲೇಬೇಕು.
  2. ಎರಡನೆಯದಾಗಿ ಆಧಾರ್ ಕಾರ್ಡ್ ಮತ್ತು ವೋಟರ್ ಐಡಿ ಹೊಂದಿರಬೇಕು
  3. ಅಡ್ರೆಸ್ ಪ್ರೂಫ್ ಗಾಗಿ ಎಲೆಕ್ಟ್ರಿಸಿಟಿ ಬಿಲ್ ಅಥವಾ ಟೆಲಿಫೋನ್ ಬಿಲ್ ಅಥವಾ ಗ್ಯಾಸ್ ಬಿಲ್ ನೀಡಬಹುದು
  4. ನೀವು ತಿಂಗಳ ಸಂಬಳ ಪಡೆದುಕೊಳ್ಳುವವರಾಗಿದ್ದರೆ ಸ್ಯಾಲರಿ ಸ್ಲಿಪ್ ಹಾಗೂ ಬ್ಯಾಂಕ್ ಸ್ಟೇಟ್ಮೆಂಟ್ ನೀಡಬೇಕಾಗುತ್ತದೆ. ಆರು ತಿಂಗಳು ಬ್ಯಾಂಕ್ ಸ್ಟೇಟ್ಮೆಂಟ್ ಆಗಿರಬೇಕು.
  5. ಫೋಟೋ ನೀಡಬೇಕು.

ಪ್ಯಾನ್ ಕಾರ್ಡ್ ಲೋನ್ ಗೆ ಅಪ್ಲೈ ಮಾಡುವುದು ಹೇಗೆ (How to Apply for PAN Card Loan)

ಪ್ಯಾನ್ ಕಾರ್ಡ್ ಇಟ್ಟುಕೊಂಡು ಬೇರೆ ಬೇರೆ ಬ್ಯಾಂಕುಗಳು ಅಥವಾ ಫೈನಾನ್ಸಿಯಲ್ ಕಂಪನಿಗಳು ಸಾಲವನ್ನು ನೀಡುತ್ತವೆ ಯಾವ ಬ್ಯಾಂಕ್ ನಲ್ಲಿ ಎಷ್ಟು ಬಡ್ಡಿದರ ಇದೆ ಎನ್ನುವುದನ್ನು ತಿಳಿದುಕೊಂಡು ನಿಮಗೆ ಸೂಕ್ತವಾದ ಕಂಪನಿ ಅಥವಾ ಬ್ಯಾಂಕ್ ಅನ್ನು ಸಾಲ ಪಡೆದುಕೊಳ್ಳುವುದಕ್ಕೆ ಆಯ್ಕೆ ಮಾಡಿ.

ನಂತರ ಆಯಾ ಬ್ಯಾಂಕ್ ನ ವೆಬ್ಸೈಟ್ಗೆ (Bank Website) ಹೋಗಿ ನಿಮಗೆ ಪ್ಯಾನ್ ಕಾರ್ಡ್ ಮೂಲಕ ಸಾಲ ಸೌಲಭ್ಯ ಸಿಗುತ್ತದೆಯೋ ಇಲ್ಲವೋ ಎನ್ನುವುದನ್ನು ಖಚಿತಪಡಿಸಿಕೊಳ್ಳಿ

ಇದಾದ ಬಳಿಕ ತೆಗೆದುಕೊಳ್ಳಲು ಅರ್ಜಿ ಫಾರ್ಮ್ ಇರುತ್ತದೆ ಅದನ್ನ ನೀವು ಬ್ಯಾಂಕಿನ ಅಧಿಕೃತ ವೆಬ್ಸೈಟ್ ನಿಂದ ಡೌನ್ಲೋಡ್ (Download) ಮಾಡಿಕೊಂಡು ಭರ್ತಿ ಮಾಡಿ ನಂತರ ಆ ಅರ್ಜಿ ಫಾರಂ ಅನ್ನು ಡಾಕ್ಯುಮೆಂಟ್ ಗಳ ಜೊತೆಗೆ ಸಬ್ಮಿಟ್ ಮಾಡಬೇಕು.

ನಿಮ್ಮ ಡಾಕ್ಯುಮೆಂಟ್ ಗಳನ್ನು ಪರಿಶೀಲಿಸಿ ಫೈನಾನ್ಸಿಯಲ್ ಕಂಪನಿ ಅಥವಾ ಬ್ಯಾಂಕ್ ನ ಅಧಿಕಾರಿಗಳು ನೇರವಾಗಿ ನಿಮ್ಮನ್ನು ಸಂಪರ್ಕಿಸುತ್ತಾರೆ ಹಾಗೂ ಎಲ್ಲಾ ದಾಖಲೆಗಳು ಸರಿಯಾಗಿದ್ದು ನಿಮಗೆ ಅರ್ಹತೆ ಇದ್ದರೆ ಸುಲಭವಾಗಿ ಸಾಲ ಅರ್ಜಿಯನ್ನು ಮಾಡುತ್ತಾರೆ.

ಈ ರೀತಿಯಾಗಿ 50,000ಗಳ ವರೆಗೆ ಪಾನ್ ಕಾರ್ಡ್ ನಿಂದಲೇ ಲೋನ್ (PAN Card Loan) ಪಡೆದುಕೊಳ್ಳಬಹುದು ಪ್ರತಿ ತಿಂಗಳು ಹೋದರೆ ಯಾವುದೇ ರೀತಿಯ ಸಮಸ್ಯೆ ಇಲ್ಲದೆ ನಿಮಗೆ ಸಾಲ ಸೌಲಭ್ಯ ದೊರೆಯುತ್ತದೆ ಇನ್ನು ಪಾನ್ ಕಾರ್ಡ್ ಸಾಲಕ್ಕೆ ಕ್ರೆಡಿಟ್ ಸ್ಕೋರ್ ಕೂಡ ಮುಖ್ಯವಾಗಿದ್ದು ನಿಮ್ಮ ಕ್ರೆಡಿಟ್ ಸ್ಕೋರ್ ಹೇಗಿದೆ ಎನ್ನುವುದನ್ನು ಆನ್ಲೈನ್ ಮೂಲಕ ಚೆಕ್ ಮಾಡಿಕೊಳ್ಳಬಹುದು.

Comments are closed.