Aadhaar Card Loan:ನಿಮ್ಮ ಬಳಿ ಆಧಾರ್ ಕಾರ್ಡ್ ಇದ್ದರೆ ಸಾಕು; ಸಿಗುತ್ತೆ 3 ಲಕ್ಷ ರೂ. ಸಾಲ, ಯಾವ ಗ್ಯಾರಂಟಿಯೂ ಬೇಡ, ಅಡಮಾನವೂ ಬೇಡ!

Aadhaar Card Loan: ಇಂದು ವೇಗದ ಯುಗವಾಗಿದೆ. ಒತ್ತಡದ ಜೀವನ ನಡೆಸುವುದು ಅನಿವಾರ್ಯ. ಕೆಲವೊಮ್ಮೆ ಕೆಲಸದ ಒತ್ತಡದಿಂದ ಮುಕ್ತಿ ಪಡೆಯಲು ಕುಟುಂಬ ಸಮೇತವಾಗಿ ಇಲ್ಲವೇ ಸ್ನೇಹಿತರ ಜೊತೆ ಪ್ರವಾಸ ತೆರಳಲು ಯೋಚನೆ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಹೆಚ್ಚಿನ ಹಣದ ಅವಶ್ಯಕತೆ ಬೀಳುತ್ತದೆ. ಹೀಗೆ ಹಣದ ತುರ್ತು ಎದುರಾದಾಗ ನೀವು ವೈಯಕ್ತಿಕ ಸಾಲ (Personal Loan) ಮಾಡುವುದು ಒಳಿತು. ಆದರೆ ಯಾವುದೇ ದಾಖಲೆ ಇಲ್ಲದೆ ಕೇವಲ ಆಧಾರ್ ಕಾರ್ಡ್ (Aadhaar Card Loan) ಒಂದನ್ನೇ ಬಳಸಿಕೊಂಡು ನೀವು ಮೂರು ಲಕ್ಷ ರೂ.ಗಳ ವರೆಗೆ ಸಾಲ ಪಡೆದುಕೊಳ್ಳಬಹುದು. ಅದು ಹೇಗೆ ಎಂದು ಈಗ ನಾವು ತಿಳಿದುಕೊಳ್ಳೋಣ.

Get 3 lakh rs. Aadhaar Card Loan Easily. Here are the Details.

ಇಂದು ಆಧಾರ್ ಕಾರ್ಡ್ (Aadhaar Card Loan) ವಿಳಾಸದ ಪುರಾವೆಯಾಗಿ ಉಳಿದಿಲ್ಲ. ಆಧಾರ್ ಕಾರ್ಡ್ ಬಳಕೆ ಮಾಡಿ ಹಣದ ತುರ್ತು ಎದುರಾದಾಗ ನಾವು ಮೂರು ಲಕ್ಷ ರೂ.ಗಳ ವರೆಗೆ ಸಾಲವನ್ನು ಪಡೆದುಕೊಳ್ಳಬಹುದು. ಒಂದು ಪ್ರಮುಖ ಅಂಶವೆಂದರೆ ನಿಮ್ಮ ಆಧಾರ್ ಕಾರ್ಡ್ (Aadhaar Card- PAN card Link) ಪಾನ್ ಕಾರ್ಡ್ ಲಿಂಕ್ ಆಗಿರಬೇಕು.

Aadhaar Card Loan ಈಗ ಅತ್ಯಂತ ಸುಲಭವಾಗಿ ಸಿಗುತ್ತದೆ!

ಹೌದು ನೀವು ನಿಮ್ಮ ಕೈಯಲ್ಲಿ ಒಂದು ಆಧಾರ್ ಕಾರ್ಡ್ ಇದ್ರೆ ಸಾಕು ಬೇರೆ ಬೇರೆ ಬ್ಯಾಂಕ್ ಗಳಿಂದ ಸುಲಭವಾಗಿ ಸಾಲ ಸೌಲಭ್ಯ ಪಡೆಯಬಹುದಾಗಿದೆ. ಯಾವುದೇ ಅಡಮಾನವೂ ಇಲ್ಲದೇ ಆಧಾರ್ ಕಾರ್ಡ್ ಒಂದರ ಆಧಾರದ ಮೇಲೆ ಸಾಲ ಪಡೆಯಬಹುದು. ಇದಕ್ಕೆ ಬೇರೆ ಬೇರೆ ಬ್ಯಾಂಕ್ ಗಳು ಬೇರೆ ಬೇರೆ ರೀತಿಯ ಬಡ್ದಿದರವನ್ನು ವಿಧಿಸುತ್ತವೆ. ಆಧಾರ್ ಕಾರ್ಡ್ ಲೋನ್ (Aadhaar Card Loan)ಬಹಳ ಬೇಗ ಮಂಜೂರಾಗುತ್ತದೆ. ಹಾಗೂ ನೀವು ಆನ್ಲೈನ್ ಮತ್ತು ಆಫ್ ಲೈನ್ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಿ ಆಧಾರ್ ದಾಖಲೆ ನೀಡಿ ಸಾಲ ಪಡೆಯಬಹುದು.

ಈ ರೀತಿಯಲ್ಲೂ ಹಣ ಗಳಿಕೆ ಮಾಡಬಹುದು ಗೊತ್ತಾ? LIC ಯ ಈ 10 ಹೊಸ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ಮಿಲೇನಿಯರ್ ಆಗೋದ್ರಲ್ಲಿ ನೋ ಡೌಟ್!

Aadhaar Card Loan ಯಾರು ಪಡೆದುಕೊಳ್ಳಬಹುದು?

ನೀವು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ ಆಧಾರ್ ಕಾರ್ಡ್ ನೀಡಿ ಮೂರು ಲಕ್ಷ ರೂ. ಸಾಲ (Aadhaar Card Loan) ಪಡೆದುಕೊಳ್ಳಬಹುದು. ಜನಸಾಮಾನ್ಯರು ಹೆಚ್ಚಿನ ದಾಖಲೆ ನೀಡದೆ ಸುಲಭವಾಗಿ ಸಾಲ ಪಡೆದುಕೊಳ್ಳಲಿ ಎನ್ನುವ ಸಲುವಾಗಿ ಕೇಂದ್ರ ಸರ್ಕಾರವು ಈ ರೀತಿ ಮಾಡಿದೆ.

ಸಾಲ ಪಡೆದುಕೊಳ್ಳಲು ಬೇಕಾದ ದಾಖಲೆಗಳು: Documents to get Aadhaar Card Loan

ನಾವು ಮೊದಲೇ ಹೇಳಿದಂತೆ ಆಧಾರ್ ಕಾರ್ಡ್ ಪಾನ್ ಕಾರ್ಡ್ ಲಿಂಕ್ ಮಾಡಿರಬೇಕು. ಇವೆರಡನ್ನು ಸಹ ಅರ್ಜಿಯ ಜೊತೆ ಸಲ್ಲಿಸಬೇಕಾಗುತ್ತದೆ. ಆಧಾರ್ ಕಾರ್ಡ್ ಲಿಂಕ್ (Aadhaar Card Loan) ಮಾಡಿರುವ ಮೊಬೈಲ್ ನಂಬರ್ ಸಹ ಚಾಲ್ತಿಯಲ್ಲಿರಬೇಕು. ಬ್ಯಾಂಕ್ ಅಕೌಂಟ್ ನಂಬರ್ ಹಾಗೂ ಪಾಸ್ ಬುಕ್ ಕಾಪಿ ನೀಡಬೇಕು.

ಸಾಲ ಪಡೆದುಕೊಳ್ಳುವ ವಿಧಾನ: How to get Aadhaar Card Loan

  • ಮೊದಲು ಗೂಗಲ್ ಕ್ರೋಮ್ ಆರಂಭಿಸಿ ಅಲ್ಲಿ ಹೌಸಿಂಗ್ ಫೈನಾನ್ಸ್ (Housing Finance) ಎಂದು ಹುಡುಕಬೇಕು.
  • ಈಗ ನೀವು ಅಲ್ಲಿ ಯಾವ ವಿಭಾಗದ ಸಾಲ ಬೇಕು ಎನ್ನುವುದನ್ನು ಆಯ್ಕೆ ಮಾಡಿಕೊಳ್ಳಬೇಕು. ಹಾಗೂ ಆಯ್ಕೆ ಮಾಡಿದ ಸಾಲದ ವಿಭಾಗದಲ್ಲಿ ಭರ್ತಿ ಮಾಡಬೇಕಾಗುತ್ತದೆ.
  • ಈಗ ನಿಮ್ಮ ಮುಂದೆ ಅರ್ಜಿ ನಮೂನೆ ಕಾಣಿಸಿಕೊಳ್ಳುತ್ತದೆ. ಅಲ್ಲಿ ಕೇಳಲಾಗುವ ಎಲ್ಲ ಮಾಹಿತಿಗಳನ್ನು ತಪ್ಪಿಲ್ಲದಂತೆ ಭರ್ತಿ ಮಾಡಬೇಕು.
  • ಈಗ ನಿಮ್ಮ ರಾಜ್ಯ ಯಾವುದು ಎಂದು ಸೆಲೆಕ್ಟ್ ಮಾಡಬೇಕು. ನಂತರ ಹತ್ತಿರದ ಆಧಾರ್ ಕೇಂದ್ರದ ಹೆಸರು ನಮೂದು ಮಾಡಬೇಕು. ಇದಾದ ಬಳಿಕ ನಿಮಗೆ ಹೌಸಿಂಗ್ ಲೋನ್ ಬೇಕೋ, ಪರ್ಸನಲ್ ಲೋನ್ (Aadhaar Card Loan) ಬೇಕೋ ಅದನ್ನು ಆಯ್ಕೆ ಮಾಡಿಕೊಳ್ಳಬೇಕು.
  • ಇದಾದ ಬಳಿಕ ನಿಮಗೆ ಎಷ್ಟು ಹಣ ಬೇಕು ಎಂದು ನಮೂದಿಸಿ ಚೆಕ್ ಎನ್ನುವ ಬಟನ್ ಕ್ಲಿಕ್ ಮಾಡಬೇಕು.
  • ಇಷ್ಟು ಮಾಡಿದ ಬಳಿಕ ನಿಮ್ಮ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.

ಅರ್ಹತೆಗಳು:  Eligibilities to get Aadhaar Card Loan

Aadhaar Card Loan ಪಡೆಯಲು ಮೊದಲನೆಯದಾಗಿ ಭಾರತೀಯ ಪ್ರಜೆ ಆಗಿರಬೇಕು. 18 ವರ್ಷ ಮೇಲ್ಪಟ್ಟವರಾಗಿರಬೇಕು.

ಈ ಹಿಂದೆ ಮಾಡಿದ ಎಲ್ಲ ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡಿರಬೇಕು. ನಿಮ್ಮ ಸಿಬಿಲ್ ಸ್ಕೋರ್ (CIBIL Score) ಚೆನ್ನಾಗಿರಬೇಕು.

ಈ ಎಲ್ಲ ಅರ್ಹತೆಗಳು ಇದ್ದಲ್ಲಿ ನೀವು ನಿಮಗೆ ಯಾವ ಸ್ನೇಹಿತರು ಸಾಲ ನೀಡದಿದ್ದರೂ ಅಥವಾ ಬೇಕಾದ ಸಮಯಕ್ಕೆ ಕೈಕೊಟ್ಟರೂ ಹೆದರುವ ಅವಶ್ಯಕತೆ ಇಲ್ಲ. ನಿಮ್ಮ ಬಳಿ ಇರುವ ಆಧಾರ್ ಕಾರ್ಡ್ (Aadhaar Card Loan) ಇಟ್ಟುಕೊಂಡು ನೀವು ವೈಯಕ್ತಿಕ ಸಾಲ ಪಡೆದುಕೊಳ್ಳಬಹುದಾಗಿದೆ.

ಹೀಗೆ ನೀವು ಸುಲಭವಾಗಿ (Aadhaar Card Loan) ಪಡೆಯಬಹುದು. ಆದರೆ ಇದಕ್ಕೆ ಮೊದಲು ಬ್ಯಾಂಕ್ ಗಳ ನಿಯಮಗಳನ್ನು ಸರಿಯಾಗಿ ತಿಳಿದುಕೊಳ್ಳಿ.

Comments are closed.