Darshan: ಸೋಶಿಯಲ್ ಮಿಡಿಯಾದಲ್ಲಿ ಡಿ ಬಾಸ್ ಜೊತೆಗೆ ಇರುವ ಪೋಟೋ ಹಂಚಿಕೊಂಡು ಸುದ್ದಿ ಮಾಡಿದ್ದ ಪವಿತ್ರ ಗೌಡ ಅವರ ಮೊದಲ ಗಂಡ ಯಾರು ಗೊತ್ತಾ? ಇಲ್ಲಿದೆ ಅಸಲಿ 18ರ ಮದುವೆ ಕಥೆ!

Darshan: ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಯಾವುದೇ ನ್ಯೂಸ್ ಚಾನೆಲ್ ಅಥವಾ ಸೋಶಿಯಲ್ ಮೀಡಿಯಾದಲ್ಲಿ ನೋಡಿದರೂ ಕೂಡ ದರ್ಶನ್ (Darshan) ರವರ ಒಂದೊಂದೇ ವಿಚಾರಗಳು ಸುದ್ದಿಯಾಗುತ್ತಿವೆ. ಅದರಲ್ಲೂ ವಿಶೇಷವಾಗಿ ನಟಿ ಪವಿತ್ರ ಗೌಡ ಅವರ ಜೊತೆಗೆ ಕಳೆದ ಹತ್ತು ವರ್ಷಗಳಿಂದಲೂ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging star darshan) ರವರು ದಾಂಪತ್ಯ ಜೀವನವನ್ನು ನಡೆಸಿಕೊಂಡು ಬಂದಿದ್ದಾರೆ ಅನ್ನೋ ಸುದ್ದಿ ಹೊಸದಾಗಿ ಕೇಳಿ ಬರುತ್ತಿದೆ. ಪವಿತ್ರ ಗೌಡ ಅವರ ಬಗ್ಗೆ ಇತ್ತೀಚಿನ ದಿನಗಳಲ್ಲಿ ಬೇರೆ ಸುದ್ದಿಗಳು ಕೂಡ ಕೇಳಿ ಬರುತ್ತಿದ್ದು ದರ್ಶನ್ ಅವರನ್ನು ಮದುವೆಯಾಗುವುದಕ್ಕಿಂತ ಮುಂಚೆ ತಾವು 18ನೇ ವಯಸ್ಸಿನಲ್ಲಿ ಇರಬೇಕಾದರೆ ಅವರು ಮತ್ತೊಂದು ಮದುವೆ ಆಗಿದ್ದರು ಅನ್ನೋದಾಗಿ ತಿಳಿದು ಬಂದಿದೆ.

ಅಬ್ಬಾ ಕೇವಲ 5,000 ಹೂಡಿಕೆ ಮಾಡಿದ್ರೆ 26.63 ಲಕ್ಷ ಸಿಗತ್ತಾ? ಇಂದೇ ಹೂಡಿಕೆ ಆರಂಭಿಸೋದೆ ಜಾಣ್ಮೆ ಕಣ್ರೀ!

ಹೌದು, ದರ್ಶನ್ (Darshan)  ಅವರನ್ನ ಮದುವೆ ಆಗೋದಕ್ಕಿಂತ ಮುಂಚೆ ಪವಿತ್ರ ಗೌಡ ಅವರು ಚಾಮರಾಜಪೇಟೆಯಲ್ಲಿ 18ನೇ ವಯಸ್ಸಿನಲ್ಲಿ ಸಂಜಯ್ ಅವರನ್ನ ಪ್ರೀತಿಸಿ ಮದುವೆಯಾಗಿದ್ದರು ಅನ್ನೋದಾಗಿ ತಿಳಿದು ಬಂದಿದೆ. ಪವಿತ್ರ ಗೌಡ ಅವರ ಮೊದಲನೆಯ ಗಂಡ ಸಂಜಯ್ ಅವರು ಚಾಮರಾಜಪೇಟೆಯಲ್ಲಿ ದಿನಸಿ ಅಂಗಡಿಯನ್ನು ಹೊಂದಿದ್ದರು ಎಂಬುದಾಗಿ ತಿಳಿದುಬರುತ್ತೆ ಹಾಗೂ ಇವರಿಬ್ಬರ ಮಗಳೇ ಖುಷಿ ಗೌಡ. ಇವರಿಬ್ಬರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿ ಬಂದಿರುವ ಕಾರಣದಿಂದಲೇ ಪರಸ್ಪರ ಒಪ್ಪಿಗೆಯಿಂದಲೇ ವಿವಾಹ ವಿಚ್ಛೇದನವನ್ನು ಪಡೆದುಕೊಂಡು ಬೇರೆ ಬೇರೆಯಾಗಿ ಜೀವನ ಮಾಡುತ್ತಿದ್ದರು.

ಇದೀಗ ತಮ್ಮ ಮಗಳ ಜೊತೆಗೆ ನೆಲೆಸಿದ್ದ ಪವಿತ್ರ ಗೌಡ ಅವರು ಹತ್ತು ವರ್ಷಗಳ ಹಿಂದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan)  ರವರನ್ನ ಮದುವೆಯಾಗಿದ್ದೇನೆ ಅನ್ನೋ ರೀತಿಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ ಎಲ್ಲರಿಗೂ ಆಶ್ಚರ್ಯವನ್ನು ನೀಡಿದ್ದಾರೆ. ಇದನ್ನು ಬಹಿರಂಗವಾಗಿ ಪೋಸ್ಟ್ ಹಾಕಿರುವುದಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಪತ್ನಿ ಆಗಿರುವಂತಹ ವಿಜಯಲಕ್ಷ್ಮಿ ದರ್ಶನ್ ರವರು ಕೋಪಗೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುವ ಮೂಲಕ ತಮ್ಮ ಆಕ್ರೋಶವನ್ನು ಕೂಡ ಹೊರ ಹಾಕಿದ್ದಾರೆ. ಇತ್ತೀಚಿನ ದಿನಗಳಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಬಗ್ಗೆ ನಡೆಯುತ್ತಿರುವಂತಹ ಸಾಕಷ್ಟು ವಿವಾ-ದಾತ್ಮಕ ವಿಚಾರಗಳಲ್ಲಿ ಇದು ಕೂಡ ಒಂದಾಗಿದೆ.

ಈ ಹಿಂದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan)  ರವರ ಬರ್ತಡೆ ಸೆಲೆಬ್ರೇಶನ್ ನಲ್ಲಿ ಕೂಡ ಪವಿತ್ರ ಗೌಡ ಅವರ ಜೊತೆಗೆ ಬರ್ತಡೆ ಸೆಲೆಬ್ರೇಶನ್ ಮಾಡಿರುವಂತಹ ವಿಡಿಯೋ ಅಥವಾ ಫೋಟೋ ಹೊರಗಡೆ ಬಂದಾಗ ವಿಜಯಲಕ್ಷ್ಮಿ ದರ್ಶನ್ ರವರು ತಮ್ಮ ಆಕ್ರೋಶ ಹೊರಹಾಕಿರುವುದನ್ನು ಕೂಡ ನಾವು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದಾಗಿದ್ದು, ಪದೇ ಪದೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ವೈಯಕ್ತಿಕ ಜೀವನದ ಬಗ್ಗೆ ನಕರಾತ್ಮಕ ರೀತಿಯಲ್ಲಿ ಸೋಶಿಯಲ್ ಮೀಡಿಯಾ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ನಾವು ಕಾಣಬೇಕಾಗುತ್ತದೆ ಎನ್ನುವುದು ನಿಜಕ್ಕೂ ಕೂಡ ಬೇಸರದ ವಿಚಾರವಾಗಿದೆ ಎನ್ನಬಹುದು. ಪವಿತ್ರ ಗೌಡ ಕೂಡ ಕನ್ನಡ ಚಿತ್ರರಂಗದಲ್ಲಿ ಒಂದು ಸಮಯದಲ್ಲಿ ನಟಿಯಾಗಿ ಕಾಣಿಸಿಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

Comments are closed.