Trending: ಒಂದು ಮಸಾಲೆ ದೋಸೆಯ ಬೆಲೆ 1971ರಲ್ಲಿ ಎಷ್ಟಿತ್ತು ಗೊತ್ತಾ? ಆಗಿನ್ ಬೆಲೆ ನೋಡಿದ್ರೆ ನಾವೂ ಆಗಿನ್ ಕಾಲದಲ್ಲಿಯೇ ಹುಟ್ಟಬೇಕಿತ್ತು ಅನ್ಕೋತೀರಿ!

Trending: ಯಾವುದೇ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದಾಗ ಅವುಗಳು ಯಾರಿಗೂ ಕೂಡ ಸುಳಿವೇ ಇಲ್ಲದಂತೆ ವೈರಲ್ ಆಗುವುದನ್ನ ನೀವು ಗಮನಿಸಿರಬಹುದು. ಅದೇ ರೀತಿಯಲ್ಲಿ ಇವತ್ತಿನ ಲೇಖನದಲ್ಲಿ ನಾವು ಹೇಳಲು ಹೊರಟಿರುವಂತಹ ವಿಚಾರ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವಂತಹ ಒಂದು ಸಮಾಚಾರವಾಗಿದೆ. ಅದರಲ್ಲೂ ಸೋಶಿಯಲ್ ಮೀಡಿಯಾದಲ್ಲಿ ಈಗ ವೈರಲ್ ಆಗುತ್ತಿರುವ ವಿಚಾರ ಹಳೆಯ ಕಾಲದ ಹೋಟೆಲ್ನ ಬಿಲ್. ಆ ಹೋಟೆಲ್ ಬಿಲ್ ನಲ್ಲಿ ಇರುವಂತಹ ವಿಚಾರವೇ ಈಗ ಸೋಶಿಯಲ್ ಮೀಡಿಯಾದಲ್ಲಿ ಇರುವಂತಹ ವಿಚಾರವೇ ಈಗ ಸಖತ್ ವೈರಲ್ ಆಗ್ತಾ ಇರೋದು.

1971ರಲ್ಲಿ ಮಸಾಲ್ ದೋಸೆಯ ಬೆಲೆ ಎಷ್ಟು ಗೊತ್ತಾ?

ನಮ್ಮ ಹಿರಿಯರು ಆಗಾಗ ಕೆಲವೊಂದು ಮಾತುಗಳನ್ನು ಆಡುವುದು ನೀವು ಕೇಳಬಹುದು. ಈಗ ಬೆಲೆ ಏರಿಕೆಯಾಗಿದೆ ನಮ್ಮ ಕಾಲದಲ್ಲಿ ಒಂದು ರೂಪಾಯಿಗೆ ಏನೆಲ್ಲಾ ಸಿಕ್ತಾ ಇತ್ತು ಗೊತ್ತಾ ಅನ್ನೋದಾಗಿ ಕೂಡ ಹೇಳುವುದನ್ನು ನೀವು ಕೇಳಿರಬಹುದು. ಆ ಕಾಲಕ್ಕೆ ಹೋಲಿಸಿದರೆ ತಿಂಡಿ ತಿನಿಸುಗಳಿಂದ ಪ್ರಾರಂಭಿಸಿ ಪ್ರತಿಯೊಂದು ವಸ್ತುಗಳಿಗೂ ಕೂಡ ಈ ಕಾಲದಲ್ಲಿ ಬೆಲೆ 100 ಪಟ್ಟು ಹೆಚ್ಚಾಗಿದೆ ಅಂತ ಹೇಳಬಹುದು. ಈಗ ಇರುವಂತಹ ಕೆಲವೊಂದು ವಸ್ತುಗಳ ಬೆಲೆ ಏರಿಕೆಯನ್ನು ನಮ್ಮ ಹಿರಿಯರು ಆಗಿನ ಕಾಲಕ್ಕೆ ಹೋಲಿಸಿ ಮಾತನಾಡುತ್ತಾರೆ. ಅದೇ ರೀತಿಯಲ್ಲಿ ಈಗ ನಾವು ಮಾತನಾಡಲು ಹೊರಟಿರೋದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವಂತಹ ಒಂದು ಹೋಟೆಲ್ ಬಿಲ್ ಬಗ್ಗೆ. ಇದು ಕೂಡ ಅಂದಿನ ಕಾಲಕ್ಕೂ ಹಾಗೂ ಇಂದಿನ ಕಾಲಕ್ಕೂ ಇರುವಂಥ ವ್ಯತ್ಯಾಸವನ್ನು ಸಾಬೀತುಪಡಿಸುತ್ತಿದೆ.

1971ರಲ್ಲಿ ರೆಸ್ಟೋರೆಂಟ್ ಒಂದರಲ್ಲಿ ಎರಡು ಮಸಾಲ ದೋಸೆ ಹಾಗೂ ಎರಡು ಕಾಫಿ ಬೆಲೆ ಎಷ್ಟು ಇತ್ತು ಅನ್ನೋದನ್ನ ರೆಸ್ಟೋರೆಂಟ್ ಬಿಲ್ ನೋಡಿರುವಂತಹ ಸೋಶಿಯಲ್ ಮೀಡಿಯಾ ಬಳಕೆದಾರರು ಹುಬ್ಬೇರಿಸಿದ್ದಾರೆ. ಹೌದು ಗೆಳೆಯರೇ, ಇವಿಷ್ಟು ವಸ್ತುಗಳ ಬೆಲೆ ಕೇವಲ ಎರಡು ರೂಪಾಯಿ ಮಾತ್ರ ಆಗಿತ್ತು. ಅಂದರೆ 16 ಪೈಸೆ ತಿರುಗಿ ಸೇರಿಸಿ ಎರಡು ರೂಪಾಯಿ 16 ಪೈಸೆ ಆಗಿತ್ತು. ಆ ಲೆಕ್ಕಾಚಾರದಲ್ಲಿ ಒಂದು ಮಸಾಲೆ ದೋಸೆಗೆ 50 ಪೈಸೆ ಆಗಿರುತ್ತದೆ. ಈಗ ಇದೇ ವಸ್ತುವನ್ನು ಈಗಿನ ಹೋಟೆಲ್ಗಳಲ್ಲಿ ಹೋಗಿ ಆರ್ಡರ್ ಮಾಡಿದ್ರೆ 500 ರೂಪಾಯಿಗಳಿಂದ 600 ರೂಪಾಯಿಗಳವರೆಗೆ ಹಣವನ್ನು ಪಡೆದುಕೊಳ್ಳುತ್ತಾರೆ. ಸಾಮಾನ್ಯ ಹೋಟೆಲ್ಗಳಲ್ಲಿ ಕೂಡ ನೂರು ರೂಪಾಯಿಗಳಿಗಿಂತ ಹೆಚ್ಚಾಗಿ ಬಿಲ್ ಆಗುತ್ತದೆ. ಈ ರೀತಿ ಹಳೆಯ ಕಾಲದ ಕೆಲವೊಂದು ನೆನಪುಗಳು ಹೊರ ಬಂದಾಗ ಪ್ರತಿಯೊಬ್ಬರಿಗೂ ಕೂಡ ಅಂದಿನ ಕಾಲ ಎಷ್ಟು ಚೆನ್ನಾಗಿತ್ತು ಅನ್ನೋದಾಗಿ ನೆನಪು ಬರುತ್ತೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಕೆಲವರು ಈ ರೀತಿಯ ವಿಚಾರಗಳನ್ನು ಹಂಚಿಕೊಳ್ಳುವುದರ ಮೂಲಕ ನಮ್ಮ ಭಾರತ ದೇಶ ಕೆಲವೊಂದು ವರ್ಷಗಳ ಹಿಂದೆ ಯಾವ ರೀತಿಯಲ್ಲಿ ಇತ್ತು ಅನ್ನೋದನ್ನ ಇಂದಿನ ಜನತೆಗೆ ತೋರ್ಪಡಿಸುತ್ತಿದ್ದಾರೆ.

Comments are closed.