Basavana Gowda Patil: ಡಿಕೆಶಿ ಬಗ್ಗೆ ಏಕವಚನದಲ್ಲಿಯೇ ಖಡಕ್ ಆಗಿ ಮಾತನಾಡಿದ ಯತ್ನಾಳ್- ಶಾಕ್ ಆದ ಜನತೆ- ಅಷ್ಟಕ್ಕೂ ಯತ್ನಾಳ್ ಹೇಳಿದ್ದೇನು ಗೊತ್ತೇ?

Basavana Gowda Patil: ರಾಜ್ಯ ರಾಜಕೀಯದಲ್ಲಿ ಈಗ ಬಿಜೆಪಿ (BJP) ವರ್ಸಸ್ ಕಾಂಗ್ರೆಸ್ (Congress) ಸಮರ ನಡೆಯುತ್ತಲೇ ಇದೆ. ಇನ್ನು ರಾಜ್ಯದಲ್ಲಿ ಮೊದಲ ಸಭೆ ಸದನದಲ್ಲಿ ಮಂಗಳವಾರ ನಡೆದಿದ್ದು, ಈ ಸಭೆಯಲ್ಲಿ ಡಿಸಿಎಂ ಹಾಗು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (D.K.Shivkumar) ಅವರು ಮತ್ತು ಬಿಜೆಪಿಯ ಬಸವನಗೌಡ ಪಾಟೀಲ್ ಯತ್ನಾಳ್ (basavaraj Gowda Patil Yatnal) ಇಬ್ಬರ ನಡುವೆ ಜೋರು ಜಗಳ ಶುರುವಾಗಿದ್ದು, ಏಕವಚನದಲ್ಲಿ ಇಬ್ಬರು ಬೈದಾಡಿಕೊಂಡಿದ್ದಾರೆ. ಈ ಘಟನೆ ಬಳಿಕ ಯತ್ನಾಳ್ ಅವರು ಮಾಧ್ಯಮದ ಎದುರು ಮಾತನಾಡಿ, ಡಿಕೆಶಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಬಸವನಗೌಡ ಪಾಟೀಲ್ ಯತ್ನಾಳ್ ಅವರು ಹೇಳಿದ್ದು ಹೀಗೆ, “ಯಾರ್ರೀ ಡಿಕೆಶಿ? ಅವರು ಯಾಕೋ ಅಂದ್ರೆ ಯಾಕೊಲೊ ಅಂತ ಹೇಳೋಕೆ ನನಗೂ ಶಕ್ತಿಯಿದೆ. ಇನ್ನೊಂದು ಸಾರಿ ನನವೆ ವಿಧಾನಸಭೆಯಲ್ಲಿ ಆ ಥರ ಯಾಕೋ ಅಂದ್ರೆ ಯಾಕಲೇ ಅನ್ನೋ ಶಕ್ತಿ ನನಗಿದೆ, ವಿಧಾನಸಭೆಯಲ್ಲಿ ಈ ಥರ ರೌಡಿಸಂ ನಡೆಯಲ್ಲ. ಸುಮ್ಮನೆ ಕೂತ್ಕೋ ಅಂತ ನನಗೆ ಹೇಳೋಕೆ ನಾನು ಹೋಗಿದ್ದು ಇವರಪ್ಪನ ಮನೆಗಲ್ಲ.. ಇದನ್ನೂ ಓದಿ: Shani Raja yoga: ಇನ್ನು ನೆಮ್ಮದಿಯಿಂದ ಇದ್ದು ಬಿಡಬಹುದು ಬಿಡಿ: ಶನಿ ತರಲಿದ್ದಾನೆ ರಾಜಯೋಗ, ಯಾವ ರಾಶಿಗಳಿಗೆ ಗೊತ್ತೇ

ನಾನು ಸುಮ್ಮನೆಯೇ ಕುಳಿತಿದ್ದೆ. ಇನ್ನೊಂದು ಸಾರಿ ಅವನು ಇದೇ ಥರ ಏಕವಚನದಲ್ಲಿ ಮಾತನಾಡಿದ್ರೆ, ನನಗೆ ಅವರಪ್ಪನಿಗೆ ಉತ್ತರ ಕೊಡೋದಕ್ಕೂ ಬರುತ್ತೆ..ಉತ್ತರ ಕರ್ನಾಟಕದಲ್ಲಿ ನಾವು ಮಾತನಾಡೋ ರೀತಿಯಲ್ಲೇ ಅವನಿಗೆ ಸರಿಯಾದ ಉತ್ತರ ಕೊಟ್ಟೆ ಕೊಡ್ತೀನಿ..” ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರ ಬಗ್ಗೆ ಹೇಳಿದ್ದಾರೆ ಯತ್ನಾಳ್.

“ಬಸವನಗೌಡ ಪಾಟೀಲ್ ಯತ್ನಾಳ್ ಅಂದ್ರೆ ನಾನು ಇರೋದು ಹೀಗೇ, ಯಾರ ಜೊತೆಗೂ ನಾನು ರಾಜಿ ಆಗೋದಿಲ್ಲ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಜೊತೆಗೆ ನಾನು ರಾತ್ರಿ ಹೊತ್ತಿನ ವ್ಯವಹಾರ ಮಾಡುವ ಅಭ್ಯಾಸ ಇಲ್ಲ. ಕೆಲವು ಜನರಿಗೆ ಅಂಥ ವ್ಯವಹಾರ ಇರುತ್ತದೆ, ಅವರೆಲ್ಲರಿಗೆ ಭಯವಿದೆ, ನಾನು ಯಾಕೆ ಭಯ ಪಡಬೇಕು? ನಾನು ಗಣಿ, ರಿಯಲ್ ಎಸ್ಟೇಟ್, ಮಾಫಿಯಾ ವ್ಯವಹಾರ ಮಾಡಲ್ಲ. ಇದನ್ನು ಓದಿ: Smart Led TV: ಮಾರುಕಟ್ಟೆಗೆ ಬಿಡುಗಡೆಯಾದ ಅತಿ ಕಡಿಮೆ ಬೆಲೆಯ ಸ್ಮಾರ್ಟ್ LED ಟಿವಿ- ಅದು ಚಿಲ್ಲರೆ 10000 ಕ್ಕಿಂತ ಕಡಿಮೆ.

ನಾನು ಇಲ್ಲಿಗೆ ಬಂದಿರೋದು ಗಾಂಜಾ ವ್ಯವಹಾರ ಮಾಡಿ ಅಥವಾ ಗ್ಯಾಂಬ್ಲಿಂಗ್ ಕ್ಲಬ್ ನಡೆಸಿಕೊಂಡು ಅಲ್ಲ. ಆ ಕೆಲವು ರಾಜಕಾರಣಿ ನನ್ಮಕ್ಳು ತಮ್ಮ ಜೊತೆಗೆ ಕೆಲಸ ಮಾಡ್ತಾರಲ್ಲ ಅವರ ಹೆಸರಲ್ಲಿ ಕಾರ್ ಎಲ್ಲಾ ತಗೊಂಡು ಓಡಾಡ್ತಾರೆ. ನಾನು ವಿರೋಧ ಪಕ್ಷದ ನಾಯಕನಾಗಿ ಹೊಂದಾಣಿಕೆ ಮಾಡಿಕೊಳ್ಳುತ್ತಿಲ್ಲ ಎಂದು ಕಾಂಗ್ರೆಸ್ ನವರು ಆರೋಪ ಮಾಡುತ್ತಿದ್ದಾರೆ. ನನ್ನನ್ನೇ ಟಾರ್ಗೆಟ್ ಮಾಡ್ತಿದ್ದಾರೆ. ಆದರೆ ನನ್ನನ್ನ ಹೆದರಿಸೋಕೆ ಆಗಲ್ಲ..” ಎಂದಿದ್ದಾರೆ ಯತ್ನಾಳ್. ಇದನ್ನು ಓದಿ: Shravana Masa 2023: ಶ್ರಾವಣ ಮಾಸದಲ್ಲಿ ಈ ಐದು ರಾಶಿಯವರಿಗೆ ಬೇಡ ಬೇಡ ಎಂದರು ಅದೃಷ್ಟ ತಂದು ಕೊಡುತ್ತಾನೆ ಶಿವ: ಮಹಾದೇವನ ಪ್ರೀತಿಯ ರಾಶಿಗಳು ಯಾವವು ಗೊತ್ತೇ?

Comments are closed.