Artificial Intelligence: ಕನ್ನಡ ಮಾಧ್ಯಮ ಲೋಕಕ್ಕೂ ಕಾಲಿಟ್ಟ ಎ ಐ ತಂತ್ರಜ್ಞಾನ:  ಕೆಲಸ ಕಳೆದುಕೊಳ್ಳಲಿದ್ದಾರೆ ಟಿವಿ ಆಂಕರ್ ಗಳು? ನೀವು ಕೂಡ ಉಚಿತವಾಗಿ ಎಐ ಆಂಕರ್ ಕ್ರಿಯೇಟ್ ಮಾಡಬಹುದು ಹೇಗೆ ಗೊತ್ತೆ?

Artificial Intelligence: ವಿಜ್ಞಾನ ತಂತ್ರಜ್ಞಾನಗಳು ಮುಂದುವರೆಯುತ್ತಿದ್ದಂತೆ ನಮ್ಮ ದೇಶ ಬೆಳೆಯುತ್ತದೆ ಎನ್ನುವ ಕೃಷಿ ಒಂದು ಕಡೆಯಾದರೆ ಅದೆಷ್ಟು ಮನುಷ್ಯರು ತಂತ್ರಜ್ಞಾನಗಳ ಬೆಳವಣಿಗೆಯಿಂದ ಕೆಲಸ ಕಳೆದುಕೊಳ್ಳುತ್ತಾರೆ ಎನ್ನುವ ಭಯವು ಒಂದು ಕಡೆ ಮನೆ ಮಾಡುತ್ತೆ. AI ಅಂದ್ರೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಎನ್ನುವ ತಂತ್ರಜ್ಞಾನ ಎಂದು ಭಾರತದ ಮೇಲೆಯೂ ಬಹುದೊಡ್ಡ ಪರಿಣಾಮ ಬೀರುತ್ತದೆ. ಇದೊಂದು ತಂತ್ರಜ್ಞಾನ ಸತ್ಯ ಮಾಧ್ಯಮ ಲೋಕದಲ್ಲಿ ಕ್ರಾಂತಿ ಮಾಡಲು ಮುಂದಾಗಿದೆ. ಕನ್ನಡದಲ್ಲಿಯೂ ಕೂಡ ಎಐ ತಂತ್ರಜ್ಞಾನ ಬಳಸಿ ಆಂಕರ್ ಗಳ ಸೃಷ್ಟಿ ಮಾಡಲಾಗುತ್ತಿದೆ. ಇದನ್ನೂ ಓದಿ: Business ideas: ನಿಮ್ಮ ಮನೆಯಲ್ಲಿ ಹೆಂಡತಿ ಖಾಲಿ ಕುಳಿತಿದ್ದರೇ ಈ ಕೆಲಸ ಮಾಡಿ. ಲಕ್ಷ ಲಕ್ಷ ಆದಾಯ ಬರುವಂತೆ ಮಾಡಬಹುದು. ಹೇಗೆ ಗೊತ್ತೇ??

ಮಧ್ಯಮ ಲೋಕದಲ್ಲಿ ಸಂಚಲನ ಮೂಡಿಸಿದ ಎಐ ಆಂಕರ್ ಗಳು

ವಿಷಯವನ್ನು ಸರಿಯಾದ ರೀತಿಯಲ್ಲಿ ತಲುಪಿಸುವುದು ಆ ಮಾಧ್ಯಮಗಳ ನಿರೂಪಕರು ಎಂದು ಹೇಳಬಹುದು. ಅದರಲ್ಲೂ ಕನ್ನಡ ಮಾಧ್ಯಮಗಳಲ್ಲಿ ಸಾಕಷ್ಟು ನಿರೂಪಕಿಯರು ಕೆಲಸ ಮಾಡುತ್ತಾರೆ. ಈಗ ಈ ನಿರೂಪಕಿಯರ ಕೆಲಸಕ್ಕೆ ಕಲ್ಲು ಹಾಕುವಂತೆ ನಿರೂಪಕಿಯರ ಸೃಷ್ಟಿ ಮಾಡಲಾಗುತ್ತಿದೆ.

ಮಾಧ್ಯಮ ಲೋಕಕ್ಕೆ ಕಾಲಿಟ್ಟ ಮಾಯ, ಸೌಂದರ್ಯ

ನ್ಯೂಸ್ 18 ಸುದ್ದಿ ವಾಹಿನಿ ಎ ಐ ತಂತ್ರಜ್ಞಾನವನ್ನು ಬಳಸಿ ಮಾಯ ಎನ್ನುವ ನಿರೂಪಕಿ ಎಂದು ಸೃಷ್ಟಿ ಮಾಡಿದರೆ, ಪವರ್ ಟಿವಿ ಸೌಂದರ್ಯ ಎನ್ನುವ ನಿರೂಪಕಿಯನ್ನು ಸೃಷ್ಟಿ ಮಾಡಿದೆ. ಆಶ್ಚರ್ಯ ಎಂದರೆ ಈ ನಿರೂಪಕಿಯರು ನೋಡಲು ಮನುಷ್ಯರಂತೆ ಕಾಣಿಸುತ್ತಾರೆ ಜೊತೆಗೆ ಹಾಗೆ ಕನ್ನಡವನ್ನು ಕೂಡ ಮಾತನಾಡುತ್ತಾರೆ.

ನಿರೂಪಕಿಯರ ಸೃಷ್ಟಿ ಆಗಿದ್ದು ಹೇಗೆ?

AI ತಂತ್ರಜ್ಞಾನವನ್ನು ಬಳಸಿ ಸೃಷ್ಟಿ ಮಾಡಲಾಗುತ್ತದೆ. ಆರ್ಟಿಫಿಶಿಯಲ್ ಇಂಟಲಿಜೆನ್ಸ್ ನಲ್ಲಿ ಡೀಪ್ ಬ್ರೈನ್ ಎನ್ನುವ ಟೂಲ್ ಬಳಸಿ ಈ ನಿರೂಪಕಿಯನ್ನು ನಿರ್ಮಾಣ ಮಾಡಲಾಗಿದೆ. ಈ ಹಿಂದೆ ಹಾಗೂ ಲೀಸಾ, ಆಜ್ ತಕ್ ನ ಸನಾ AI ನಿರೂಪಕಿಯರನ್ನು ನೀವು ನೋಡಿರಬಹುದು ಅರ್ಥ ಮಾಡಿಕೊಂಡು ಅದನ್ನು ಅನುವಾದ ಮಾಡಿಕೊಂಡು ಸ್ವಯಂ ಆಂಕರಿಂಗ್ ಮಾಡುವ ಸಾಮರ್ಥ್ಯ ಕೂಡ ಹೊಂದಿರುತ್ತದೆ. ಇದನ್ನೂ ಓದಿ: Business Ideas: ದೇವಾಲಯಗಳಿಗೆ ಹೋಗಿ, ಚಿಪ್ಪು ಕೊಡಲು ಒಪ್ಪಂದ ಮಾಡಿಕೊಂಡು ಈ ಚಿಕ್ಕ ಕೆಲಸ ಮಾಡಿದರೆ, ಲಕ್ಷ ಲಕ್ಷ ಆದಾಯ. ಹೇಗೆ ಗೊತ್ತೇ?

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಾಮಾನ್ಯರು ಬಳಸಬಹುದು

ಏ ಐ ತಂತ್ರಜ್ಞಾನದಲ್ಲಿ ಇರುವ ಟೂಲ್ (Tool) ಗಳನ್ನು ಬಳಸಿಕೊಂಡು ಯಾರು ಬೇಕಾದರೂ ವಿಡಿಯೋ ಅಥವಾ ಫೋಟೋ ತಯಾರು ಮಾಡಲು ಸಾಧ್ಯವಿದೆ ಇದಕ್ಕೆ ಉಚಿತ ಆಪ್ ಗಳು ಕೂಡ ಲಭ್ಯವಿದೆ ಇದರಲ್ಲಿ ಹೆಚ್ಚಿನ ಆಯ್ಕೆಗಳು ಬೇಕು ಅಂದರೆ ನೀವು ಹಣ ಕೊಟ್ಟು ಖರೀದಿ ಮಾಡಬೇಕಾಗುತ್ತದೆ. www.deepbrain.io ಈ ವೆಬ್ ಸೈಟ್ (website) ಗೆ ಹೋಗಿ ನೀವು ಕೂಡ ಎಐ ವಿಡಿಯೋ ಕ್ರಿಯೇಟ್ ಮಾಡಿಕೊಳ್ಳಬಹುದು. ಈ ಮೂಲಕ ಅಕ್ಷರಗಳನ್ನು ನೀಡುವುದರ ಮೂಲಕ ಸುದ್ದಿ ವಾಚಕರನ್ನು ಸೃಷ್ಟಿಸಿಕೊಳ್ಳಬಹುದು.

ಕನ್ನಡ ಮಾಧ್ಯಮ ಲೋಕಕ್ಕೂ AI ಮೂಲಕ ತಯಾರಾದ ಸುಂದರವಾದ ಸುದ್ದಿ ವಾಚಕರು ಬಂದಿದ್ದಾರೆ. ಬಹುಶಹ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಎನ್ನುವ ತಂತ್ರಜ್ಞಾನ ಶಿಟ್ ಆದರೆ ಸುದ್ದಿ ಮಾಧ್ಯಮಗಳಲ್ಲಿ ಈಗಿರುವ ಕೆಲಸಕ್ಕೆ ಕುತ್ತು ಬರೋದು ಗ್ಯಾರಂಟಿ.

Comments are closed.