Lucky name: ಈ ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ಹುಡುಗಿ ಸಿಕ್ರೆ, ನೀವೇ ಅದೃಷ್ಟವಂತರು: ಮದುವೆಆಗಬೇಕು ಅಂತ ಇದ್ರೆ ಈ ಹೆಸರಿನ ಹುಡುಗಿಯನ್ನು ಹುಡುಕಿ  ಮನೆತುಂಬಿಸಿಕೊಳ್ಳಿ!

Lucky name :ಮನೆಗೆ ಬರುವ ಹೆಣ್ಣು ಮನೆಯನ್ನು ಬೆಳಗಲಿ, ಮನೆಯಲ್ಲಿ ಆರ್ಥಿಕ ಸಮೃದ್ಧಿ ನೆಮ್ಮದಿ ಉಂಟಾಗಲಿ ಎಂದು ಪ್ರತಿಯೊಬ್ಬರು ಬಯಸುವುದು ಸಾಮಾನ್ಯ. ಮದುವೆಯಾಗುವ ಹುಡುಗರು ಕೂಡ ತನ್ನ ಭವಿಷ್ಯದಲ್ಲಿ ಹೆಂಡತಿ ಬಹಳ ಮುಖ್ಯ ಪಾತ್ರ ವಹಿಸಬೇಕು ಎಂದು ಬಯಸುತ್ತಾರೆ. ತಮ್ಮ ಗುಣ ನಡತೆಗಳಿಗೆ ಸರಿಹೊಂದುವಂತಹ ಹೆಣ್ಣನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಇನ್ನು ಪ್ರತಿಯೊಬ್ಬರಿಗೂ ಇಡಲಾಗುವ ಹೆಸರಿನಲ್ಲಿ (Name) ಒಂದಲ್ಲ ಒಂದು ಮಹತ್ವ ಇರುತ್ತದೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ಹೆಸರಿನ ಅಥವಾ ಕೆಲವು ಅಕ್ಷರ ಹೆಸರಿನ ಹೆಣ್ಣು ಮಕ್ಕಳು ಹೋದ ಮನೆಗೆ ಸಮೃದ್ಧಿಯನ್ನು ತರುತ್ತಾರೆ. ಅದರಲ್ಲೂ ಈ ನಾಲ್ಕು ಅಕ್ಷರಗಳಿರುವ ಹೆಣ್ಣು ಮಕ್ಕಳನ್ನು ಲಕ್ಷ್ಮಿ ದೇವಿಯ ಆಶೀರ್ವಾದ ಹೊಂದಿರುವವರು ಎಂದು ಹೇಳಲಾಗುತ್ತೆ ಹಾಗಾಗಿ ನೀವು ಮದುವೆಯಾಗುವುದಿದ್ದರೆ ತಪ್ಪದೆ ಇದೆ ಅಕ್ಷರದಿಂದ ಆರಂಭವಾಗುವ ಹುಡುಗಿಯರನ್ನು ಹುಡುಕಿ ಮನೆಗೆ ಕರೆದುಕೊಂಡು ಬನ್ನಿ. ಇದನ್ನೂ ಓದಿ: August month Horoscope: ಆಗಸ್ಟ್ ತಿಂಗಳಿನಲ್ಲಿ ಈ ಐದು ರಾಶಿಯವರ ಜೀವನದಲ್ಲಿ ಆಗಲಿದೆ ದೊಡ್ಡ ಬದಲಾವಣೆ; ಬೇಡ ಬೇಡ ಅಂದ್ರು ಹಣ ನಿಮ್ಮನ್ನು ಹುಡುಕಿಕೊಂಡು ಬರುತ್ತೆ ನೋಡಿ, ಯಾರಪ್ಪ ಆ ಅದೃಷ್ಟವಂತ ರಾಶಿಯವರು!

ಡಿ (D) ಅಕ್ಷರದಿಂದ ಆರಂಭವಾಗುವ ಹೆಸರು

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ ಹೆಣ್ಣು ಮಗುವಿನ ಹೆಸರು D ಅಕ್ಷರದಿಂದ ಆರಂಭವಾಗುತ್ತದೆಯೋ ಅವಳು ತಾನಿರುವ ಹಾಗೂ ತಾನು ಹೋಗುವ ಕುಟುಂಬಕ್ಕೆ ಅದೃಷ್ಟವನ್ನು ತರುತ್ತಾಳೆ ಲಕ್ಷ್ಮಿ ದೇವಿಯ ಆಶೀರ್ವಾದ ಹಾಕಿದ ಮೇಲೆ ಇರುತ್ತದೆ. D ಅಕ್ಷರದಿಂದ ಆರಂಭವಾಗುವ ಮಹಿಳೆಯರನ್ನು ಮದುವೆಯಾಗುವ ಗಂಡಸು ಅದೃಷ್ಟವಂತನೇ ಸರಿ. ಯಾವುದೇ ವಿಪತ್ತುಗಳಿದ್ದರೂ ಹೆಂಡತಿಯ ಸಾಥ್ ನಿಂದ ಪತಿ ಎಲ್ಲವನ್ನು ವಿಭಾಗಿಸುತ್ತಾನೆ

ಜಿ (G) ಅಕ್ಷರದಿಂದ ಆರಂಭವಾಗುವ ಹೆಸರು

ಜಿ ಅಕ್ಷರದಿಂದ ಹೆಸರು ಆರಂಭವಾಗುವ ಹುಡುಗಿಯರು ಬಹಳ ಶ್ರೀಮಂತರು ಅವರ ಜೊತೆಗಿರುವ ಯಾರೇ ಆದರೂ ಯಶಸ್ಸಿನ ದಾರಿಯಲ್ಲಿ ಮುಂದುವರೆಯುತ್ತಾರೆ. ಇವರಿಗೆ ವಿದ್ಯೆ ಧನ ಯಾವುದರಲ್ಲಿಯೂ ಸಮಸ್ಯೆ ಉಂಟಾಗುವುದಿಲ್ಲ. ಇವಳು ಯಾರನ್ನ ಮದುವೆಯಾಗುತ್ತಾಳೆಯೋ ಆಕೆಯ ಪತಿ ಹಾಗೂ ಮನೆಯವರಿಗೆ ಬಹಳ ಒಳ್ಳೆಯದು. ಇದನ್ನೂ ಓದಿ: Raj. B. Shetty: ರಾಜ್ ಬಿ ಶೆಟ್ರು ನಿಜವಾಗ್ಲೂ ಗೂಗಲ್ ನಲ್ಲಿ ಎನನ್ನು ಸರ್ಚ್ ಮಾಡ್ತಾರೆ ಗೊತ್ತಾ? ಗೊತ್ತಾದ್ರೆ ನೀವ್ ಶಾಕ್ ಆಗೋದು ಗ್ಯಾರಂಟಿ!

ಎಸ್ (S) ಅಕ್ಷರದಿಂದ ಆರಂಭವಾಗುವ ಹೆಸರು

ಇವರನ್ನು ಬಹಳ ಅದೃಷ್ಟವಂತರು ಎಂದು ಹೇಳಬಹುದು ಈ ಅಕ್ಷರದ ಹೆಸರಿನ ಹುಡುಗಿಯನ್ನು ಯಾರು ಮದುವೆಯಾಗುತ್ತಾರೋ ಅವರ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ತುಂಬಿ ತುಳುಕಾಡುತ್ತದೆ ಸಂಗಾತಿ ಯಾವುದೇ ರೀತಿಯಿಂದಲೂ ದುಃಖ ಅನುಭವಿಸುವುದಿಲ್ಲ.

ಎಲ್ (L) ಅಕ್ಷರದಿಂದ ಆರಂಭವಾಗುವ ಹೆಸರುಗಳು

ಅಕ್ಷರದಿಂದ ಹೆಸರು ಆರಂಭವಾದರೆ ಅವರನ್ನು ಲಕ್ಷ್ಮಿ ದೇವಿಯ ಸ್ವರೂಪ ಎಂದೇ ಪರಿಗಣಿಸಬಹುದು ಇವರಿಗೆ ತಾಯಿ ಲಕ್ಷ್ಮಿ ಹಾಗೂ ಸರಸ್ವತಿಯ ಆಶೀರ್ವಾದ ಸದಾ ಇರುತ್ತದೆ. ಇವರನ್ನು ಮದುವೆಯಾದರೆ ಹುಡುಗನಿಗೆ ಅದೃಷ್ಟವೂ ಅದೃಷ್ಟ. ಪತಿಯ ಪ್ರತಿ ಆಪತ್ಕಾಲದಲ್ಲಿಯೂ ಕೂಡ ಜೊತೆಗೆ ನಿಲ್ಲುತ್ತಾಳೆ. ಅತ್ತೆಯ ಮನೆಯಲ್ಲಿ ಎಲ್ ಅಕ್ಷರದಿಂದ ಆರಂಭವಾಗುವ ಹುಡುಗಿಯದ್ದೇ ಅಧಿಪತ್ಯ ಇರುತ್ತದೆ.

Comments are closed.