Lavanya Tripathi: ನಟಿಗೆ ವಿಚಿತ್ರ ಕಾಯಿಲೆ- ಆದರೆ ವರುಣ್ ಆಕೆಯನ್ನೇ ಮದುವೆಯಾಗುತ್ತಿದ್ದಾರೆ. ಅಭಿಮಾನಿಗಳಲ್ಲಿ ಹೊಸ ಚಿಂತೆ.

Lavanya Tripathi: ಮೆಗಾ ಸ್ಟಾರ್ ಚಿರಂಜೀವಿ (Chiranjeevi) ಅವರ ಕುಟುಂಬದಲ್ಲಿ ಇತ್ತೀಚೆಗೆ ಎಂಗೇಜ್ಮೆಂಟ್ ನಡೆಯಿತು. ಚಿರಂಜೀವಿ ಅವರ ಸಹೋದರ ನಾಗಬಾಬು ಅವರ ಮಗ ನಟ ವರುಣ್ ತೇಜ್ (varun Tej) ಹಾಗೂ ದಕ್ಷಿಣ ಭಾರತ ಚಿತ್ರರಂಗದಲ್ಲಿ ಖ್ಯಾತಿ ಪಡೆದಿರುವ ನಟಿ ಲಾವಣ್ಯ ತ್ರಿಪಾಠಿ (lavanya Tripati) ಅವರ ಎಂಗೇಜ್ಮೆಂಟ್ (engagement) ಇತ್ತೀಚೆಗೆ ನಡೆದಿದ್ದು, ಈ ಜೋಡಿಗೆ ಟಾಲಿವುಡ್ ಮಂದಿ ಶುಭಕೋರಿದರು. ಶೀಘ್ರದಲ್ಲೇ ಇವರಿಬ್ಬರ ಮದುವೆ ನಡೆಯಲಿದೆ. ಇದನ್ನೂ ಓದಿ:Business Idea: ಕೇವಲ ಮೊಟ್ಟೆಯನ್ನು ಬಳಸಿಕೊಂಡು ನೀವು ತಿಂಗಳಿಗೆ ಎರಡು ಲಕ್ಷ ದುಡಿಯುವುದು ಹೇಗೆ ಗೊತ್ತೇ?? ಇದಕ್ಕಿಂತ ಸುಲಭ ದಾರಿ ಮತ್ತೊಂದಿಲ್ಲ.

ಲಾವಣ್ಯ ತ್ರಿಪಾಠಿ ಹಾಗೂ ವರುಣ್ ತೇಜ್ ಇಬ್ಬರು ಕೂಡ ಆರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದಾರೆ, ಆದರೆ ಈ ವಿಷಯ ಬಹಳ ಸೀಕ್ರೆಟ್ ಆಗಿಯೇ ಇತ್ತು..ಇಬ್ಬರು ಎಲ್ಲಿಯೂ ಬಿಟ್ಟುಕೊಟ್ಟಿರಲಿಲ್ಲ. ಎರಡು ಕುಟುಂಬಗಳನ್ನು ಒಪ್ಪಿಸಿ ಈ ಜೋಡಿ ಇತ್ತೀಚೆಗೆ ಎಂಗೇಜ್ಮೆಂಟ್ ಮಾಡಿಕೊಂಡಿತು. ಲಾವಣ್ಯ ತ್ರಿಪಾಠಿ ಅವರೊಡನೆ ಮೆಗಾ ಮನೆಯ ಹುಡುಗನ ಮದುವೆ ಆಗುತ್ತಿದೆ ಎನ್ನುವಾಗ ಅಭಿಮಾನಿಗಳಿಗೆ ಲಾವಣ್ಯ ಅವರ ಬಗ್ಗೆ ಹೆಚ್ಚಾಗಿ ತಿಳಿದುಕೊಳ್ಳುವ ಕುತೂಹಲ.

ಹೀಗೆ ಲಾವಣ್ಯ ಅವರ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನದಲ್ಲಿ, ಈ ಹಿಂದೆ ಲಾವಣ್ಯ ಅವರು ಹೇಳಿದ್ದ ಒಂದು ವಿಷಯ ರಿವೀಲ್ ಆಗಿದ್ದು, ಲಾವಣ್ಯ ಅವರಿಗೆ ಒಂದು ವಿಚಿತ್ರವಾದ ಫೋಬಿಯಾ ಇದೆ ಎನ್ನುವುದು ಗೊತ್ತಾಗಿದೆ. ಈ ವಿಚಾರದ ಬಗ್ಗೆ ಲಾವಣ್ಯ ಅವರೇ ಒಂದು ಸಾರಿ ಇನ್ಸ್ಟಾಗ್ರಾಮ್ ನಲ್ಲಿ ಹೇಳಿಕೊಂಡಿದ್ದರು, ಲಾವಣ್ಯ ಅವರಿಗೆ ಟ್ರಿಪೋಫೋಬಿಯಾ ಇದೆ, ಇದರ ಬಗ್ಗೆ ಮಾತನಾಡಿದ್ದ ಅವರು, ಸ್ಕಿನ್ ನಲ್ಲಿರುವ ರಂಧ್ರಗಳು, ಜೇನುಗೂಡು, ಕಮಲದ ಕಣ್ಣುಗಳ ರಂಧ್ರ, ಉಬ್ಬುಗಳು ಇರುವುದು..

ಇದನ್ನೆಲ್ಲ ನೋಡಿದರೆ ನನಗೆ ತುಂಬಾ ಭಯ, ಇದರಿಂದ ಕೆಲವು ಸಾರಿ ತೊಂದರೆಗಳು ಸಂಭವಿಸಿದೆ, ಇದರಿಂದ ಹೊರಬರುವ ಪ್ರಯತ್ನ ಮಾಡುತ್ತಿದ್ದೀನಿ ಎಂದು ಹೇಳಿದ್ದರು ನಟಿ ಲಾವಣ್ಯ ತ್ರಿಪಾಠಿ. ಇದೀಗ ಈ ವಿಚಿತ್ರ ಸಮಸ್ಯೆಯ ವಿಷಯ ಭಾರಿ ಸದ್ದು ಮಾಡುತ್ತಿದೆ. ಅಭಿಮಾನಿಗಳು ತಮ್ಮ ಫೇವರೆಟ್ ಹೀರೋ ಮದುವೆ ಆಗುತ್ತಿರುವ ಹುಡುಗಿಗೆ ಈ ರೀತಿಯ ಆರೋಗ್ಯ ಸಮಸ್ಯೆ ಇದೆಯಾ ಎಂದು ಶಾಕ್ ಆಗಿದ್ದಾರೆ. ಹಾಗೆಯೇ ಭಯ ಕೂಡ ಶುರುವಾಗಿದೆ. ಇದನ್ನು ಓದಿ: Karnataka Govt.: ರಾಜ್ಯ ಬಿಟ್ಟಿ ಕೊಡುವ ವರೆಗೂ ಕಾಯಿರಿ- ಆದರೆ ಅದಕ್ಕೂ ಮುನ್ನ ಕೇಂದ್ರದ ಈ ಟ್ರಿಕ್ ಬಳಸಿ ವಿದ್ಯುತ್ ಬಿಲ್ ಕಡಿಮೆ ಮಾಡಿ. ಹೇಗೆ ಗೊತ್ತೇ?

ಲಾವಣ್ಯ ಅವರು ಈಗ ಇದರಿಂದ ಹೊರಬಂದಿದ್ದಾರಾ ಅಥವಾ ಇನ್ನು ಈ ಸಮಸ್ಯೆ ಇದೆಯಾ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಇದೆ. ಹಾಗೆಯೇ, ಈಗಾಗಲೇ ಮೆಗಾ ಫ್ಯಾಮಿಲಿಯಲ್ಲಿ ಶ್ರೀಜಾ ಹಾಗೂ ನಿಹಾರಿಕಾ ಇಬ್ಬರು ಕೂಡ ಗಂಡನಿಂದ ವಿಚ್ಛೇದನ ಪಡೆಯುತ್ತಿದ್ದಾರೆ. ಹಾಗಾಗಿ ಈ ಖಾಯಿಲೆಯಿಂದ ಲಾವಣ್ಯ ತ್ರಿಪಾಠಿ ಹಾಗೂ ವರುಣ್ ತೇಜ್ ಬ್ರೇಕಪ್ ಮಾಡಿಕೊಳ್ಳುತ್ತಾರಾ ಎಂದು ಕೂಡ ಚಿಂತೆಗೆ ಒಳಗಾಗಿದ್ದಾರೆ ಅಭಿಮಾನಿಗಳು.

Comments are closed.