Relationship Laws: ಸೊಸೆಯಾದವಳು ಅತ್ತೆ ಮಾವ ಬೇಡ ಗಂಡ ಮಾತ್ರ ಸಾಕು ಎಂದು ಹೇಳುವಂತಿಲ್ಲ; ಕೋರ್ಟ್ ಆದೇಶ!  

Relationship Laws: ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ವಿಚ್ಛೇದನ (Divorce) ಎನ್ನುವುದು ಸಾಮಾನ್ಯವಾಗಿಬಿಟ್ಟಿದೆ. ಯಾವೋದು ಸಣ್ಣ ಸಣ್ಣ ಕಾರಣಕ್ಕೆ ದಂಪತಿಗಳು ದೂರವಾಗುತ್ತಿದ್ದಾರೆ. ಇನ್ನು ಕೆಲವು ಪ್ರಕರಣದಲ್ಲಿ ಪತ್ನಿಯಾದವಳಿಗೆ ಗಂಡನ ಮೇಲೆ ಪ್ರೀತಿ ಇರುತ್ತದೆ, ಹೊಂದಾಣಿಕೆ ಇರುತ್ತದೆ. ಆದರೆ ಅವರ ಪಾಲಕರು, ಅವರ ಕುಟುಂಬದವರ ಜೊತೆ ಹೊಂದಾಣಿಕೆ ಚೆನ್ನಾಗಿ ಇರುವುದಿಲ್ಲ. ಅವರ ಮೇಲೆ ಅಸಮಾಧಾನ ಇರುತ್ತದೆ. ಹಾಗಾಗಿ ಅವರು ಗಂಡನ ಬಳಿ ಬೇರೆ ಮನೆ ಮಾಡಲು ಹೇಳುತ್ತಾರೆ. ಆದರೆ ಗಂಡ ಈ ಮಾತಿಗೆ ಒಪ್ಪುವುದಿಲ್ಲ. ಇದನ್ನೂ ಓದಿ: BiggBossKannada10: ಬಿಗ್ ಬಾಸ್ ಮನೆಯಲ್ಲಿರುವ ಈ ಸ್ಪರ್ಧಿಗಳ ವಯಸ್ಸು ಎಷ್ಟು ಗೊತ್ತಾ? ನೋಡಿದ್ರೆ ಹಾಗೆ ಅನ್ನಿಸೋದೇ ಇಲ್ಲ ಬಿಡಿ!

ಈ ಕಾರಣಕ್ಕಾಗಿ ಮಹಿಳೆಯರು ತವರು ಮನೆಗೆ ಹೋಗುತ್ತಾರೆ. ಅಲ್ಲಿ ವಿಚಾರ ತಿಳಿಸುತ್ತಾರೆ. ಅಲ್ಲದೆ ಗಂಡನ ವಿರುದ್ಧ ವರದಕ್ಷಿಣೆ ಕಿರುಕುಳದಂತಹ ಪ್ರಕರಣಗಳನ್ನು ದಾಖಲಿಸುತ್ತಾರೆ. ಅಲ್ಲದೆ ವಿಚ್ಛೇದನ ನೀಡಲು ಮುಂದಾಗುತ್ತಾರೆ. ಆದರೆ ಮದುವೆಯಾದಂಹ ಮಹಿಳೆ ಗಂಡನ ತಂದೆ-ತಾಯಿಯ ಜೊತೆ ಇರಲು ಸಾಧ್ಯವಿಲ್ಲ ಎನ್ನುವ ಕಾನೂನು ಇದೆ.

ಆಕೆಗೆ ಪತಿಯ ಕುಟುಂಬದವರ ಜೊತೆ ಏನು ಸಮಸ್ಯೆ ಇಲ್ಲದೆ ಅತ್ತೆ ಮಾವನ ಜೊತೆ ಬಾಳುವುದಿಲ್ಲ ಎಂದು ಹೇಳುವಂತಿಲ್ಲ. ಯಾಕೆಂದರೆ ಈಗಿನ ಕಾಲದಲ್ಲಿ ಒಬ್ಬನೇ ಮಗ ಇರುತ್ತಾನೆ. ಅಥವಾ ಪೋಷಕರಿಗೆ ವಯಸಾಗಿರುತ್ತದೆ. ಇನ್ನು ಕೆಲವು ಪ್ರಕರಣದಲ್ಲಿ ಪತಿಯ ಪಾಲಕರಿಗೆ ಆರೋಗ್ಯದ ಸಮಸ್ಯೆ ಇರುತ್ತದೆ. ಹೀಗಾಗಿ ಅವರು ಮಗ ನಮ್ಮ ಜೊತೆ ಇರಬೇಕು. ನಮ್ಮ ಆರೈಕೆ ಮಾಡಬೇಕು ಎಂದು ಬಯಸುವುದು ಸರ್ವೇ ಸಾಮಾನ್ಯವಾಗಿದೆ. ಇದನ್ನೂ ಓದಿ: Second hand bike market: ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿ ಮಾಡಬೇಕೆ? ಅತ್ಯಂತ ಕಡಿಮೆ ಬೆಲೆಗೆ, ಅದೂ ಉತ್ತಮ ಕಂಡೀಶನ್ ಬೈಕ್! ಎಲ್ಲಿ ಸಿಗುತ್ತೆ ಗೊತ್ತಾ?

ಆದರೆ ಸೊಸೆಯಾದವಳಿಗೆ ಅತ್ತೆ-ಮಾವನ ಜೊತೆ ಹೊಂದಾಣಿಕೆ ಆಗಿಲ್ಲ ಎನ್ನುವ ಕಾರಣಕ್ಕೆ ಪತಿಯನ್ನು ಬೇರೆ ಮನೆ ಮಾಡಲು ಹೇಳಿ ಅಲ್ಲಿಗೆ ಕರೆದೊಯ್ದರೆ ಆ ವಯಸ್ಸಾದ ಪಾಲಕರು ಏನು ಮಾಡಬೇಕು. ಈ ಕಾರಣಕ್ಕಾಗಿಯೇ ಈ ಕಾನೂನನ್ನು ರಚನೆ ಮಾಡಲಾಗಿದೆ. ಆದರೆ ಈ ವಿಚಾರವನ್ನು ಕೋರ್ಟ್ನ ವರೆಗೆ ತರುವುದೇ ದೊಡ್ಡ ತಪ್ಪು. ಪ್ರತಿಯೊಬ್ಬ ಪಾಲಕರನ್ನು ನೋಡಿಕೊಳ್ಳುವುದು ಮಕ್ಕಳ ಕರ್ತವ್ಯವಾಗಿರುತ್ತದೆ.

ಅದೇನೆ ಇರಲಿ, ಇತ್ತೀಚಿನ ದಿನದಲ್ಲಿ ಈ ರೀತಿಯ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತೀರುವುದರಿಂದ ಕಾನೂನಿನಲ್ಲಿ ಏನು ಹೇಳಲಾಗಿದೆ ಎಂದು  ತಿಳಿದುಕೊಳ್ಳಬೇಕು. ಒಂದು ವೇಳೆ ಮಹಿಳೆಯೊಬ್ಬಳು ತಾನು-ತನ್ನ ಪತಿ ಇಬ್ಬರೇ ಬೇರೆ ಮನೆ ಮಾಡಿಕೊಳ್ಳಬೇಕು ಎಂದರೆ ಆ ದೂರು ಕೋರ್ಟ್ನಲ್ಲಿ ನಿಲ್ಲುವುದಿಲ್ಲ. ಇದನ್ನೂ ಓದಿ: Business Idea: ಕಡಿಮೆ ಬಜೆಟ್ನಲ್ಲಿ ಹೆಚ್ಚಿನ ಲಾಭ; ಈ ವ್ಯಾಪಾರ ಮಾಡಿದ್ರೆ ಕೈತುಂಬಾ ಆದಾಯ ಫಿಕ್ಸ್! ಈ ಬ್ಯುಸನೆಸ್ ಸ್ಟಾರ್ಟ್ ಮಾಡಿ!

vಯಾಕೆಂದರೆ ಸುಫ್ರಿಂ ಕೋರ್ಟ್ ಹಿಂದೊಮ್ಮೆ, ನರೇಶ್ ಮತ್ತು ಮೀನಾ ಎನ್ನುವ ದಂಪತಿಗಳ ವಿಚಾರದಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದೆ. ಅದೆನೆಂದರೆ ಭಾರತದಲ್ಲಿ ತನ್ನದೇ ಆದ ಅನೇಕ ಪದ್ಧತಿಗಳು, ಆಚರಣೆಗಳು ಇದೆ.ನಮ್ಮ ನೆಲದ ಸಂಸ್ಕೃತಿಯ ಪ್ರಕಾರ ಮದುವೆ ಆದ ಹೆಣ್ಣು ಮಗಳು ಗಂಡನ ಮನೆಯಲ್ಲಿಯೇ ಸಂಸಾರ ನಡೆಸಬೇಕು. ಇದೇ ಆಧಾರದಲ್ಲಿ ಮದುವೆಗಳು ನಿಂತಿರುವುದರಿಂದ ಆಕೆ ಗಂಡನನ್ನು ಬೇರೆ ಮನೆ ಮಾಡು ಎಂದು ಕೇಳುವಂತಿಲ್ಲ. ಅಥವಾ ತಾನು ಗಂಡನ ಮನೆಗೆ ಹೋಗುವುದಿಲ್ಲ, ತವರು ಮನೆಯಲ್ಲಿಯೇ ಇರುತ್ತೇನೆ ಎಂದು ಹೇಳುವಂತಿಲ್ಲ ಎಂದು ತಿಳಿಸಲಾಗಿದೆ.

Comments are closed.